- ನಿವಾರ್ ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಭಾರೀ ಮಳೆ
- ಸುರಕ್ಷಿತವಲ್ಲದ ಕಟ್ಟಡಗಳು ಮತ್ತು ತಗ್ಗು ಪ್ರದೇಶದ ಜನರ ಸ್ಥಳಾಂತರ
- 3,948 ಮಕ್ಕಳ ಸಹಿತ 24,166 ಜನರ ಸ್ಥಳಾಂತರ
- 987 ಪರಿಹಾರ ಕೇಂದ್ರಗಳಿಗೆ ತಗ್ಗು ಪ್ರದೇಶದ ನಿವಾಸಿಗಳು ಶಿಫ್ಟ್
- ಒಟ್ಟು 4,733 ಪರಿಹಾರ ಕೇಂದ್ರಗಳಲ್ಲಿ 13 ಲಕ್ಷ ಜನರಿಗೆ ಆಶ್ರಯದ ವ್ಯವಸ್ಥೆ
ಸೈಕ್ಲೋನ್ ನಿವಾರ್ ಲೈವ್ ಅಪ್ಡೇಟ್: ತಮಿಳುನಾಡಿನಲ್ಲಿ 24,166 ಜನರ ಸ್ಥಳಾಂತರ! - ಸೈಕ್ಲೋನ್ ನಿವಾರ್ 2020 ಸುದ್ದಿ
![ಸೈಕ್ಲೋನ್ ನಿವಾರ್ ಲೈವ್ ಅಪ್ಡೇಟ್: ತಮಿಳುನಾಡಿನಲ್ಲಿ 24,166 ಜನರ ಸ್ಥಳಾಂತರ! Cyclone Nivar, Cyclone Nivar news, Cyclone Nivar hit to Karnataka, Cyclone Nivar hit to Tamilnadu, Cyclone Nivar live update, Cyclone Nivar latest news, Cyclone Nivar 2020, Cyclone Nivar 2020 news, ಸೈಕ್ಲೋನ್ ನಿವಾರ್, ಸೈಕ್ಲೋನ್ ನಿವಾರ್ ಸುದ್ದಿ, ಕರ್ನಾಟಕಕ್ಕೆ ಅಪ್ಪಳಿಸಿದ ಸೈಕ್ಲೋನ್ ನಿವಾರ್, ತಮಿಳುನಾಡಿಗೆ ಅಪ್ಪಳಿಸಿದ ಸೈಕ್ಲೋನ್ ಚಂಡಮಾರುತ, ಸೈಕ್ಲೋನ್ ನಿವಾರ್ ಲೈವ್ ಅಪ್ಡೇಟ್, ಸೈಕ್ಲೋನ್ ನಿವಾರ್ 2020, ಸೈಕ್ಲೋನ್ ನಿವಾರ್ 2020 ಸುದ್ದಿ,](https://etvbharatimages.akamaized.net/etvbharat/prod-images/768-512-9655878-962-9655878-1606280531770.jpg?imwidth=3840)
12:52 November 25
13 ಲಕ್ಷ ಜನರಿಗೆ ಆಶ್ರಯದ ವ್ಯವಸ್ಥೆ
12:40 November 25
ನಿವಾರ್ ಚಂಡಮಾರುತದ ಭೀತಿ
-
#WATCH Strong winds at Mamallapuram ahead of the expected landfall of #CycloneNivar between Karaikal and Mamallapuram during midnight today and early hours of 26th November#TamilNadu pic.twitter.com/reuh7Qq2C8
— ANI (@ANI) November 25, 2020 " class="align-text-top noRightClick twitterSection" data="
">#WATCH Strong winds at Mamallapuram ahead of the expected landfall of #CycloneNivar between Karaikal and Mamallapuram during midnight today and early hours of 26th November#TamilNadu pic.twitter.com/reuh7Qq2C8
— ANI (@ANI) November 25, 2020#WATCH Strong winds at Mamallapuram ahead of the expected landfall of #CycloneNivar between Karaikal and Mamallapuram during midnight today and early hours of 26th November#TamilNadu pic.twitter.com/reuh7Qq2C8
— ANI (@ANI) November 25, 2020
- ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತದ ಭೀತಿ
- ಚೆಂಗಲ್ಪೇಟ್ ಜಿಲ್ಲೆಯಲ್ಲಿ ಸುರಕ್ಷಿತ ಪ್ರದೇಶಗಳಿಗೆ ಜನರ ಸ್ಥಳಾಂತರ
- 654 ಮಕ್ಕಳು ಸೇರಿ 1,800 ಮಂದಿ 48 ಪರಿಹಾರ ಶಿಬಿರಗಳಿಗೆ ಶಿಫ್ಟ್
- ಮಮಲ್ಲಾಪುರಂ ಕರಾವಳಿಯಲ್ಲಿ ಭಾರೀ ವೇಗದಲ್ಲಿ ಬೀಸುತ್ತಿರುವ ಗಾಳಿ
10:28 November 25
ಚೆನ್ನೈನಲ್ಲಿ ಭಾರೀ ಮಳೆ
-
Tamil Nadu: Water logging in some parts of the city of Chennai, due to heavy rainfall ahead of #CycloneNivar's landfall pic.twitter.com/BuB6WSFoF5

">Tamil Nadu: Water logging in some parts of the city of Chennai, due to heavy rainfall ahead of #CycloneNivar's landfall pic.twitter.com/BuB6WSFoF5
— ANI (@ANI) November 25, 2020Tamil Nadu: Water logging in some parts of the city of Chennai, due to heavy rainfall ahead of #CycloneNivar's landfall pic.twitter.com/BuB6WSFoF5
— ANI (@ANI) November 25, 2020
- ನಿವಾರ್ ಚಂಡಮಾರುತದ ಪರಿಣಾಮ ಚೆನ್ನೈನಲ್ಲಿ ಭಾರೀ ಮಳೆ
- ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು
- ಭಾರಿ ಮಳೆಯಿಂದಾಗಿ ಚೆನ್ನೈನಲ್ಲಿ ಜನರ ಪರದಾಟ
10:28 November 25
ತಗ್ಗು ಪ್ರದೇಶಗಳಿಂದ ಜನರ ಶಿಫ್ಟ್
- ಪುದುಚೇರಿಯ ತಗ್ಗು ಪ್ರದೇಶಗಳಿಂದ ಜನರ ಶಿಫ್ಟ್
- ತಗ್ಗು ಪ್ರದೇಶದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ
- ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚನೆ
- 'ನಿವಾರ್' ಎದುರಿಸಲು ಸಿದ್ಧವಾಗಿದ್ದೇವೆ ಎಂದ ಪುದುಚೇರಿ ಸಿಎಂ ವಿ. ನಾರಾಯಣ ಸ್ವಾಮಿ
08:37 November 25
ಭಾರೀ ಮಳೆ
- ತಮಿಳುನಾಡಿನ ಚೆನ್ನೈ ಮತ್ತು ಕಾಂಚಿಪುರಂನಲ್ಲಿ ಭಾರೀ ಮಳೆ
- ನಿನ್ನೆ ರಾತ್ರಿ 8:30ರಿಂದ ಚೆನ್ನೈ/ಮೀನಾಂಬಕ್ಕಮ್ನಲ್ಲಿ 120 ಮಿ.ಮೀ. ಮಳೆ
- 120 ರಿಂದ 125 ಕಿ.ಮೀ. ವೇಗದಲ್ಲಿ ಅಪ್ಪಳಿಸಲಿದೆ ಚಂಡಮಾರುತ
- ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ಕೇರಳದಲ್ಲಿ ಎನ್ಡಿಆರ್ಎಫ್ ತಂಡಗಳು ಸನ್ನದ್ಧ
08:32 November 25
ಉಗ್ರ ಸ್ವರೂಪ ತಾಳಿದ ಸಮುದ್ರ
-
#WATCH Sea rough in Puducherry as severe cyclonic storm #NIVAR to cross Tamil Nadu and Puducherry coasts between Karaikal and Mamallapuram tonight pic.twitter.com/d6Wpkj6zwe

">#WATCH Sea rough in Puducherry as severe cyclonic storm #NIVAR to cross Tamil Nadu and Puducherry coasts between Karaikal and Mamallapuram tonight pic.twitter.com/d6Wpkj6zwe
— ANI (@ANI) November 25, 2020#WATCH Sea rough in Puducherry as severe cyclonic storm #NIVAR to cross Tamil Nadu and Puducherry coasts between Karaikal and Mamallapuram tonight pic.twitter.com/d6Wpkj6zwe
— ANI (@ANI) November 25, 2020
- ಪುದುಚೇರಿಯಲ್ಲಿ ಉಗ್ರ ಸ್ವರೂಪ ತಾಳಿದ ಸಮುದ್ರ
- ಪುದುಚೇರಿಯಲ್ಲಿ ಸಮುದ್ರ ದಡಕ್ಕೆ ಅಪ್ಪಳಿಸುತ್ತಿವೆ ಭಾರೀ ಗಾತ್ರದ ಅಲೆಗಳು
- ಕಾರೈಕಲ್ ಮತ್ತು ಮಮಲ್ಲಾಪುರಮ್ ಕರಾವಳಿ ಮೂಲಕ ಹಾದು ಹೋಗಲಿದೆ 'ನಿವಾರ್'
08:21 November 25
ಪೂರ್ವ ಕರಾವಳಿಯಲ್ಲಿ ನಿವಾರ್ ಚಂಡಮಾರುತದ ಆತಂಕ
-
Tamil Nadu: Heavy rain lashes Kanchipuram as #CycloneNivar is expected to make landfall between Karaikal and Mamallapuram later today pic.twitter.com/3sNbhU3ri3

">Tamil Nadu: Heavy rain lashes Kanchipuram as #CycloneNivar is expected to make landfall between Karaikal and Mamallapuram later today pic.twitter.com/3sNbhU3ri3
— ANI (@ANI) November 25, 2020Tamil Nadu: Heavy rain lashes Kanchipuram as #CycloneNivar is expected to make landfall between Karaikal and Mamallapuram later today pic.twitter.com/3sNbhU3ri3
— ANI (@ANI) November 25, 2020
- ಪೂರ್ವ ಕರಾವಳಿಯಲ್ಲಿ ನಿವಾರ್ ಚಂಡಮಾರುತದ ಆತಂಕ
- ಚಂಡಮಾರುತ ಸ್ವರೂಪ ಪಡೆದ ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ
- ಇಂದು ಸಂಜೆ ವೇಳೆಗೆ ಚೆನ್ನೈ, ಪುದುಚೇರಿಗೆ ಅಪ್ಪಳಿಸುವ ಸಾಧ್ಯತೆ
- ತಮಿಳುನಾಡು, ಪುದುಚೇರಿಯ ಹಲವೆಡೆ ಭಾರೀ ಮಳೆ