ಕೊಯಮತ್ತೂರು (ತಮಿಳುನಾಡು): ಕೊಯಮತ್ತೂರಿನ ಸಾಯಿಬಾಬಾ ಕಾಲೋನಿಯ ಕಾಶಿ ಎಂಬುವವರ ‘ವೀರಾ’ ಎಂಬ ಪೊಮೆರೇನಿಯನ್ ನಾಯಿಯ ವಿಡಿಯೋ ಸದ್ಯ ವೈರಲ್ ಆಗಿದೆ.
ವೀರಾಗೆ ಎರಡು ಕಾಲುಗಳಿಲ್ಲ. ಇದನ್ನು ಕಾಶಿ ಕುಟುಂಬದವರು ಟ್ರಸ್ಟ್‌ವೊಂದರಿಂದ ದತ್ತು ಪಡೆದಿದ್ದಾರೆ. ಬಳಿಕ ಅದಕ್ಕೆ ಎರಡು ಚಕ್ರದ ಮೂಲಕ ನಡೆಯಲು ತರಬೇತಿ ನೀಡಿದ್ದಾರೆ. ಇದೀಗ ವೀರಾ ಚಕ್ರದ ಸಹಾಯದಿಂದ ನಡೆಯುತ್ತದೆ.
ಇದನ್ನೂ ಓದಿ: 'ಕಾಂಗ್ರೆಸ್ ಒಂದೇ ಪಕ್ಷ, ಒಬ್ಬರೇ ಅಧ್ಯಕ್ಷರು': ಸೋನಿಯಾ ಭೇಟಿ ಬಳಿಕ ಗುಲಾಂ ನಬಿ ಆಜಾದ್ ಹೇಳಿಕೆ