ಹೈದರಾಬಾದ್: ದುಬೈನಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 3.6 ಕೋಟಿ ರೂಪಾಯಿ ಮೌಲ್ಯದ 7.3 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಾಲ್ವರು ಪ್ರಯಾಣಿಕರು ಚಿನ್ನ ಸಾಗಿಸುತ್ತಿದ್ದರು.
ದುಬೈನಿಂದ ಹೈದರಾಬಾದ್ಗೆ ಬಂದ ಪ್ರಯಾಣಿಕರು ಚಿನ್ನವನ್ನು ಗುದದ್ವಾರದಲ್ಲಿಟ್ಟುಕೊಂಡು ಕಳ್ಳಸಾಗಣೆ ಮಾಡುತ್ತಿದ್ದರು. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಇವರು ಸಿಕ್ಕಿಬಿದ್ದಿದ್ದಾರೆ. ಪೇಸ್ಟ್ ಮತ್ತು ಬಾರ್ ರೂಪದಲ್ಲಿದ್ದ 7.3 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
-
Telangana | Customs officers at Hyderabad airport seized 7.3Kg of gold worth Rs 3.6 Crores under Customs Act from four Sudanese passengers who had arrived from Dubai. Gold in the form of bars and in paste form was recovered from the rectum of the passengers pic.twitter.com/G5dACsm4ke
— ANI (@ANI) December 10, 2021 " class="align-text-top noRightClick twitterSection" data="
">Telangana | Customs officers at Hyderabad airport seized 7.3Kg of gold worth Rs 3.6 Crores under Customs Act from four Sudanese passengers who had arrived from Dubai. Gold in the form of bars and in paste form was recovered from the rectum of the passengers pic.twitter.com/G5dACsm4ke
— ANI (@ANI) December 10, 2021Telangana | Customs officers at Hyderabad airport seized 7.3Kg of gold worth Rs 3.6 Crores under Customs Act from four Sudanese passengers who had arrived from Dubai. Gold in the form of bars and in paste form was recovered from the rectum of the passengers pic.twitter.com/G5dACsm4ke
— ANI (@ANI) December 10, 2021
ಚಿನ್ನದ ಹಾಳೆ ವಶಕ್ಕೆ:
ಇನ್ನೊಂದು ಪ್ರಕರಣದಲ್ಲಿ ದುಬೈನಿಂದ ವಿಮಾನದಲ್ಲಿ ತಮಿಳುನಾಡಿನ ತಿರುಚನಾಪಲ್ಲಿಗೆ ಹಿಂದಿರುಗಿದ ಪ್ರಯಾಣಿಕನಿಂದ 12.44 ಲಕ್ಷ ಮೌಲ್ಯದ 255 ಗ್ರಾಂ ಚಿನ್ನದ ಹಾಳೆಗಳನ್ನು ವಶಕ್ಕೆ ಪಡೆಯಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ವ್ಯಕ್ತಿಯು ಅಕ್ರಮವಾಗಿ ಚಿನ್ನದ ಹಾಳೆಗಳನ್ನು ಸಾಗಿಸುತ್ತಿರುವುದು ಗೊತ್ತಾಗಿದೆ.
-
One Dubai returnee intercepted by Customs Officers for possessing 255 grams of gold foils worth Rs 12.44 lakhs. Further probe underway: Air Intelligence Unit, Trichy, Tamil Nadu pic.twitter.com/CesopGEl8N
— ANI (@ANI) December 10, 2021 " class="align-text-top noRightClick twitterSection" data="
">One Dubai returnee intercepted by Customs Officers for possessing 255 grams of gold foils worth Rs 12.44 lakhs. Further probe underway: Air Intelligence Unit, Trichy, Tamil Nadu pic.twitter.com/CesopGEl8N
— ANI (@ANI) December 10, 2021One Dubai returnee intercepted by Customs Officers for possessing 255 grams of gold foils worth Rs 12.44 lakhs. Further probe underway: Air Intelligence Unit, Trichy, Tamil Nadu pic.twitter.com/CesopGEl8N
— ANI (@ANI) December 10, 2021
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಮರಣ.. CCTVಯಲ್ಲಿ ದೃಶ್ಯ ಸೆರೆ