ETV Bharat / bharat

ಅಪರೂಪದ ಘಟನೆ: ಎರಡು ತಲೆ ಕರುವಿಗೆ ಜನ್ಮ ನೀಡಿದ ಹಸು - Pune

ಕರುವಿನ ತಲೆ ಹಿಂಭಾಗದಲ್ಲಿ ಮತ್ತೊಂದು ತಲೆ ಇದ್ದು, ಆ ತಲೆಯಲ್ಲೂ ಎಲ್ಲಾ ಇಂದ್ರಿಯಗಳು ಆರೋಗ್ಯವಾಗಿದೆ. ಖಿಲ್ಲಾರಿ ತಳಿಯ ಹಸು ಈ ರೀತಿಯ ಕರುವಿಗೆ ಜನ್ಮ ನೀಡಿದೆ.

http://10.10.50.85//maharashtra/21-September-2021/mh-pun-01-av-two-head-cow-mh10024_21092021110037_2109f_1632202237_120.jpg
ಅಪರೂಪದ ಘಟನೆ: ಎರಡು ತಲೆ ಕರುವಿಗೆ ಜನ್ಮ ನೀಡಿದ ಹಸು
author img

By

Published : Sep 22, 2021, 1:28 PM IST

ಪುಣೆ (ಮಹಾರಾಷ್ಟ್ರ): ಹಸುವೊಂದು ಎರಡು ತಲೆಯುಳ್ಳ ಕರುವಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಇಲ್ಲಿನ ಪಿಂಪ್ರಿ ಚಿಂಚವಾಡ್​ನಲ್ಲಿ ನಡೆದಿದೆ. ಎರಡು ತಲೆ ಹೊಂದಿರುವ ಕರು ಅರೋಗ್ಯವಾಗಿದ್ದು, ಸುದ್ದಿ ತಿಳಿದು ಅಪರೂಪದ ಕರು ನೋಡಲು ಜನ ಆಗಮಿಸುತ್ತಿದ್ದಾರೆ.

ಎರಡು ತಲೆ ಕರುವಿಗೆ ಜನ್ಮ ನೀಡಿದ ಹಸು

ಕರುವಿನ ತಲೆ ಹಿಂಭಾಗದಲ್ಲಿ ಮತ್ತೊಂದು ತಲೆ ಇದ್ದು, ಆ ತಲೆಯಲ್ಲೂ ಎಲ್ಲಾ ಇಂದ್ರಿಯಗಳು ಸರಿಯಾಗಿಯೇ ಇವೆ. ಖಿಲ್ಲಾರಿ ತಳಿಯ ಹಸು ಈ ರೀತಿಯ ಕರುವಿಗೆ ಜನ್ಮ ನೀಡಿದೆ. ಆದರೆ ಎರಡು ತಲೆ ಇರುವುದರಿಂದ ಕರುವಿಗೆ ತಲೆ ಭಾಗದಲ್ಲಿ ಭಾರ ಹೆಚ್ಚಿದ್ದು ಎದ್ದು ನಿಲ್ಲಲು ಕಷ್ಟಪಡುತ್ತಿದೆ. ಈ ಕರು ಎರಡೂ ತಲೆ, 4 ಕಿವಿ, 4 ಕಣ್ಣು 2 ಬಾಯಿ ಹೊಂದಿದೆ.

ಇದನ್ನೂ ಓದಿ: ಉರಿ ವಲಯದಲ್ಲಿ ಮುಂದುವರಿದ ಸೇನಾ ಕಾರ್ಯಾಚರಣೆ: ಇಂಟರ್​ನೆಟ್​ ಸೇವೆ ಪುನಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.