ETV Bharat / bharat

Coronavirus - Shaped Cucumber: ಇದು ಕೊರೊನಾ ವೈರಸ್ ಅಲ್ಲ, ಸೌತೆಕಾಯಿ..!

author img

By

Published : Nov 16, 2021, 9:49 AM IST

ಡಿಶಾದ ನಬರಂಗಪುರ ಜಿಲ್ಲೆಯ ಸರಗುಡ ಗ್ರಾಮದ ಜಮೀನಿನಲ್ಲಿ ಕೊರೊನಾ ವೈರಸ್ ಆಕಾರದ ಸೌತೆಕಾಯಿಯೊಂದು ಪತ್ತೆಯಾಗಿದೆ.

ಇದು ಕೊರೊನಾ ವೈರಸ್ ಅಲ್ಲ, ಸೌತೆಕಾಯಿ.
ಇದು ಕೊರೊನಾ ವೈರಸ್ ಅಲ್ಲ, ಸೌತೆಕಾಯಿ.

ನಬರಂಗಪುರ (ಒಡಿಶಾ): ಜಗತ್ತು ಕೋವಿಡ್ -19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದ್ದು, ಒಡಿಶಾದ ಹಳ್ಳಿಯೊಂದರ ಜಮೀನಿನಲ್ಲಿ ಕೊರೊನಾ ವೈರಸ್ ಆಕಾರದ ಸೌತೆಕಾಯಿಯೊಂದು ಬೆಳೆದಿದೆ.

ಒಡಿಶಾದ ನಬರಂಗಪುರ ಜಿಲ್ಲೆಯ ಸರಗುಡ ಗ್ರಾಮದ ರಬಿ ಕಿರಣ್ ನಾಗ್ ಎಂಬವರ ಜಮೀನಿನಲ್ಲಿ ಈ ಸೌತೆಕಾಯಿ ಪತ್ತೆಯಾಗಿದ್ದು, ಇದನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ. ಏಕೆಂದರೆ ಇದು, ವಿಜ್ಞಾನಿಗಳು ಕೊರೊನಾ ವೈರಸ್​ ಎಂದು ಗುರುತಿಸಲು ನೀಡಿದ ರೂಪದಂತಿದೆ.

ಕೊರೊನಾ ವೈರಸ್ ಆಕಾರದ ಸೌತೆಕಾಯಿ
ಕೊರೊನಾ ವೈರಸ್ ಆಕಾರದ ಸೌತೆಕಾಯಿ

ಇದನ್ನೂ ಓದಿ: Dengue in Delhi : ದೆಹಲಿಯಲ್ಲಿ ಒಂದೇ ವಾರದಲ್ಲಿ 2,570 ಡೆಂಘೀ ಪ್ರಕರಣ ದಾಖಲು

ನಾನು ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಳ ನೀಡಲು ಸರಗುಡಾ ಗ್ರಾಮದ ನನ್ನ ಜಮೀನಿಗೆ ಭೇಟಿ ನೀಡಿದಾಗ, ಅವರಲ್ಲಿ ಒಬ್ಬರು ಕೊರೊನಾ ವೈರಸ್‌ನಂತೆ ಕಾಣುವ ಸೌತೆಕಾಯಿ ಕಿತ್ತುಕೊಂಡು ಬಂದು ತೋರಿಸಿದರು. ಸೌತೆಕಾಯಿಯನ್ನು ನೋಡಿದ ನನಗೆ ಸಂಪೂರ್ಣವಾಗಿ ಆಶ್ಚರ್ಯವಾಯಿತು.

ನಾನು ಸೌತೆಕಾಯಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ ಸಾಕಷ್ಟು ಜನರು ಅದರ ಬಗ್ಗೆ ವಿಚಾರಿಸಿದ್ದಾರೆ. ಇದನ್ನು ನೋಡಲು ಜಮೀನಿಗೆ ಬರುತ್ತಿದ್ದಾರೆ ಎಂದು ಜಮೀನು ಮಾಲೀಕ ರಬಿ ಕಿರಣ್ ನಾಗ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.