ETV Bharat / bharat

ಕೊರೊನಾ ದೃಢಪಟ್ಟ ವ್ಯಕ್ತಿಯ ಕುಟುಂಬವನ್ನೇ ಊರಿನಿಂದ ಹೊರಹಾಕಿದ ಗ್ರಾಮಸ್ಥರು! - ದಿನಗೂಲಿ ನೌಕರ

ದಿನಗೂಲಿ ನೌಕರರಾಗಿದದ್ದ ಇವರ ಕುಟುಂಬದ ಓರ್ವ ಸದಸ್ಯನಿಗೆ ಕೊರೊನಾ ದೃಢವಾಗಿತ್ತು. ಈ ಹಿನ್ನೆಲೆ ಇಡೀ ಕುಟುಂಬವನ್ನೇ ಊರ ಹೊರಗಿರುವ ಶೆಡ್​​​​ನಂತಹ ಕಟ್ಟಡದಲ್ಲಿ ಇಡಲಾಗಿದೆ.

corona-victim-and-family-thrown-out-of-telangana-village
ಕೊರೊನಾ ದೃಢಪಟ್ಟ ಕುಟುಂಬವನ್ನು ಊರಿನಿಂದ ಹೊರಹಾಕಿದ ಗ್ರಾಮಸ್ಥರು
author img

By

Published : Apr 6, 2021, 7:15 PM IST

ನಿಜಾಮಾಬಾದ್ (ತೆಲಂಗಾಣ): ಮೂರು ದಿನದ ಹಿಂದೆ ವ್ಯಕ್ತಿಯೋರ್ವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಇಡೀ ಕುಟುಂಬಸ್ಥರನ್ನೇ ಊರಿನಿಂದ ಹೊರಹಾಕಿರುವ ಘಟನೆ ನಿಜಾಮಾಬಾದ್​ನ ಮಂಚಿಪ್ಪಾ ಗ್ರಾಮದಲ್ಲಿ ನಡೆದಿದೆ.

ದಿನಗೂಲಿ ನೌಕರರಾಗಿದದ್ದ ಇವರ ಕುಟುಂಬದ ಓರ್ವ ಸದಸ್ಯನಿಗೆ ಕೊರೊನಾ ದೃಢವಾಗಿತ್ತು. ಈ ಹಿನ್ನೆಲೆ ಇಡೀ ಕುಟುಂಬವನ್ನೇ ಊರ ಹೊರಗಿರುವ ಶೆಡ್​​ನಂತಹ ಕಟ್ಟಡದಲ್ಲಿ ಇಡಲಾಗಿದೆ. ಕೊರೊನಾ ಬಂದಿರುವ ವ್ಯಕ್ತಿ ಶೆಡ್​​​​ನ ಒಳಗೆ ನೆಲೆಸಿದ್ದರೆ, ಕುಟುಂಬಸ್ಥರು ಶೆಡ್​ನ ಹೊರಗೆ ವಾಸಿಸುವಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.