ETV Bharat / bharat

ನಿಷೇಧಿತ ಅಲ್​ ಬದರ್​ ಸಂಘಟನೆಯ ಉಗ್ರನ ಹೆಡೆಮುರಿ ಕಟ್ಟಿದ ಸೇನೆ - Banned Al Badr militant organization

ನಿಷೇಧಿತ ಉಗ್ರ ಸಂಘಟನೆಯಾದ ಅಲ್ ಬದರ್​ಗೆ ಸೇರಿದ ಭಯೋತ್ಪಾದಕನನ್ನು ಪುಲ್ವಾಮಾದಲ್ಲಿ ಬಂಧಿಸಲಾಗಿದೆ.

Banned Al Badr militant organization
ನಿಷೇಧಿತ ಅಲ್​ ಬದರ್​ ಸಂಘಟನೆಯ ಉಗ್ರನ ಹೆಡೆಮುರಿ ಕಟ್ಟಿದ ಸೇನೆ
author img

By

Published : Dec 14, 2022, 12:06 PM IST

ಜಮ್ಮು- ಕಾಶ್ಮೀರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಿಷೇಧಿತ ಅಲ್ ಬದರ್ ಉಗ್ರಗಾಮಿ ಸಂಘಟನೆಯ ಸಕ್ರಿಯ ಭಯೋತ್ಪಾದಕನನ್ನು ಶಸ್ತ್ರಾಸ್ತ್ರಗಳ ಸಮೇತ ಬಂಧಿಸಲಾಗಿದೆ. ಪುಲ್ವಾಮಾ ಪೊಲೀಸರು ಮತ್ತು ಸಿಆರ್​ಪಿಎಫ್​ ಯೋಧರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿಷೇಧಿತ ಸಂಘಟನೆ ಉಗ್ರಗಾಮಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ಇಲ್ಲಿನ ಬ್ಯಾಂಡ್ಜೋ ಕ್ರಾಸಿಂಗ್‌ನಲ್ಲಿರುವ ಪೋಸ್ಟ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಉಗ್ರ ಯಾರ್ ಬಶೀರ್ ದಾರ್​ನನ್ನು ಹಿಡಿಯಲಾಗಿದೆ. ಈತ ಪುಲ್ವಾಮಾದ ಅರಿಗಮ್​ ಪ್ರದೇಶದ ನಿವಾಸಿಯಾಗಿದ್ದಾನೆ. ಉಗ್ರನಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಓದಿ: ಪಾಕಿಸ್ತಾನದ ಐಎಸ್​ಐಗೆ ದೇಶದ ಸೂಕ್ಷ್ಮ ಮಾಹಿತಿ ಸೋರಿಕೆ.. ಗುಜರಾತ್​ನಲ್ಲಿ ಜವಳಿ ವ್ಯಾಪಾರಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.