ನವದೆಹಲಿ : ಕಳೆದ 24 ಗಂಟೆಗಳಲ್ಲಿ ಶೀತ ಗಾಳಿಯಿಂದ ಉತ್ತರ ಭಾರತದ ಹಲವು ಜಿಲ್ಲೆಗಳು ಚಳಿಯಿಂದ ತತ್ತರಿಸಿವೆ.
ಪಂಜಾಬ್, ಹರಿಯಾಣ ಮತ್ತು ದೆಹಲಿಯಯಲ್ಲಿ 1-2% ಮತ್ತು ರಾಜಸ್ಥಾನದಲ್ಲಿ 3-5 %ರಷ್ಟು ತಾಪಮಾನ ಕುಸಿದಿದೆ. ಇಂದು ಬೆಳಗ್ಗೆ 8:30ಕ್ಕೆ ಅತ್ಯಂತ ಕಡಿಮೆ ತಾಪಮಾನ 0.6 ಸೆಲ್ಸಿಯಸ್ ದಾಖಲಾಗಿದೆ.
ಇದನ್ನೂ ಓದಿ: ಬಲೂಚಿಸ್ತಾನದಲ್ಲಿ ಉಗ್ರರ ದಾಳಿಗೆ ಪಾಕ್‌ನ 7 ಸೈನಿಕರು ಬಲಿ
ನರ್ನೌಲ್ ಮತ್ತು ಲುಧಿಯಾನದಲ್ಲಿ ಕ್ರಮವಾಗಿ 1.6 ℃ ಮತ್ತು 2.1 ℃ ತಾಪಮಾನ ದಾಖಲಾಗಿದೆ ಎಂದು ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.