ETV Bharat / bharat

4 ಅಡಿ ಉದ್ದದ ಹಾವು ನುಂಗಿ ಉಗುಳಿದ ನಾಗಪ್ಪ - ವಿಡಿಯೋ ನೋಡಿ - snake latest news

ಕಾರ್ಖಾನೆಯೊಂದರ ಆವರಣದಲ್ಲಿದ್ದ ನಾಗರಹಾವೊಂದು ನಾಲ್ಕು ಅಡಿ ಉದ್ದದ ಮತ್ತೊಂದು ಹಾವನ್ನು ನುಂಗಿ ಉಗುಳುತ್ತಿರುವ ವಿಡಿಯೋ ಇಲ್ಲಿದೆ ನೋಡಿ.

cobra spits out 4 feet long rat snake
ಹಾವನ್ನು ನುಂಗಿ ಉಗುಳಿದ ನಾಗಪ್ಪ
author img

By

Published : Aug 14, 2021, 12:51 PM IST

ಕಡಲೂರು (ತಮಿಳುನಾಡು): ಐದು ಅಡಿ ಉದ್ದದ ನಾಗರಹಾವೊಂದು ನಾಲ್ಕು ಅಡಿ ಉದ್ದ ಹಾವನ್ನು (ರ‍್ಯಾಟ್​ ಸ್ನೇಕ್​​) ನುಂಗಿದ್ದು, ಅದನ್ನು ಹೊರ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಹಾವನ್ನು ನುಂಗಿ ಉಗುಳಿದ ನಾಗಪ್ಪ

ತಮಿಳುನಾಡಿನ ಕಡಲೂರು ಜಿಲ್ಲೆಯ ಚಿಪ್‌ಕೋಟ್​ನಲ್ಲಿರುವ ಖಾಸಗಿ ಕಾರ್ಖಾನೆಯೊಂದರ ಆವರಣದಲ್ಲಿ ಕಾರ್ಮಿಕರೊಬ್ಬರು ನಾಗರಹಾವು ನೋಡಿದ್ದಾರೆ. ಇದನ್ನು ಸೆರೆಹಿಡಿಯಲು ಉರಗ ರಕ್ಷಕ ಸೆಲ್ವಂ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸೆಲ್ವಂ ಹಾವು ಸೆರೆಹಿಡಿದಿದ್ದು, ಈ ವೇಳೆ ನಾಗರಹಾವು ಸ್ವಲ್ಪ ಹೊತ್ತಿನ ಮುಂಚಷ್ಟೇ ನುಂಗಿದ್ದ ರ‍್ಯಾಟ್​ ಸ್ನೇಕ್​ ಅನ್ನು ಉಗುಳಿದೆ.

ಇದನ್ನೂ ಓದಿ: ನಾಗರ ಪಂಚಮಿ ದಿನದಂದು ಆರೈಕೆ ಮಾಡಿದ ಜೀವಂತ ಹಾವುಗಳಿಗೆ ವಿಶೇಷ ಪೂಜೆ

ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್​ ಆಗುತ್ತಿದೆ. ನಾಗರಹಾವನ್ನು ಹಿಡಿದ ಸೆಲ್ವಂ, ಸುರಕ್ಷಿತವಾಗಿ ಅದನ್ನು ಕಾಡಿಗೆ ಬಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.