ETV Bharat / bharat

ಕ್ರಿಶ್ಚಿಯನ್ ಮಿಷನರಿಯಿಂದ ಬಲವಂತದ ಮತಾಂತರ, ಬಾಲಕಿಯರಿಗೆ ಕಿರುಕುಳ ಆರೋಪ - ಧಾರ್ಮಿಕ ಮತಾಂತರ

ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಬಲವಂತದ ಮತಾಂತರ ಮಾಡಿ ನಂತರ ಬಾಲಕಿಯರಿಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.

ಪೊಲೀಸ್​ ಠಾಣೆ
ಪೊಲೀಸ್​ ಠಾಣೆ
author img

By

Published : Nov 24, 2022, 6:28 PM IST

ದಾಮೋಹ್ (ಮಧ್ಯಪ್ರದೇಶ): ಬಲವಂತದ ಮತಾಂತರ ಮಾಡಿ ನಂತರ ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪ ಇಲ್ಲಿನ ದಾಮೋಹ್ ಜಿಲ್ಲೆಯಲ್ಲಿ ಕೇಳಿಬಂದಿದೆ.

  • दोनों पक्षों को सुना गया जिसमें शिकायतकर्ता पक्ष सही साबित हुआ। जांच में यह भी पाया गया कि धर्मांतरण के बाद जो बच्चियां इन संस्था के अधिकारियों के साथ चर्च जाया करती थी उनके साथ छेड़छेड़ा भी की गई है। मामले में आगे की गुणवत्तापूर्ण कार्रवाई जारी है: CSP अभिषेक तिवारी, दमोह(23.11) pic.twitter.com/xnJCGJpbSf

    — ANI_HindiNews (@AHindinews) November 24, 2022 " class="align-text-top noRightClick twitterSection" data=" ">

ಈ ಹಿನ್ನೆಲೆ ‘ಜೀಸಸ್’ ಹೆಸರಿನ ಸ್ಥಳೀಯ ಕ್ರಿಶ್ಚಿಯನ್ ಸಂಸ್ಥೆಗೆ ಸಂಬಂಧಿಸಿದ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಎಸ್‌ಪಿ ಅಭಿಷೇಕ್ ತಿವಾರಿ ತಿಳಿಸಿದ್ದಾರೆ.

ಎರಡೂ ಕಡೆಯವರ ದೂರನ್ನು ಆಲಿಸಿದ ನಂತರ ಆರೋಪಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ. 'ಮತಾಂತರದ ನಂತರ ಹುಡುಗಿಯರು ಈ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಚರ್ಚ್‌ಗೆ ಹೋಗುತ್ತಿದ್ದರು ಮತ್ತು ಕಿರುಕುಳಕ್ಕೆ ಒಳಗಾಗುತ್ತಿದ್ದರು ಎಂದು ತನಿಖೆಯಲ್ಲಿ ಕಂಡು ಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ' ಎಂದು ಸಿಎಸ್​ಪಿ ಅವರು ತಿಳಿಸಿದ್ದಾರೆ.

ಓದಿ: ಹಿಂದೂ ಯುವಕನಿಗೆ ಬಲವಂತದ ಖತ್ನಾ ಪ್ರಕರಣ: ಮಾಜಿ ಕಾರ್ಪೋರೇಟರ್ ಸೇರಿ ಮೂವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.