ETV Bharat / bharat

ಚಾಲಕನ ನಿಯಂತ್ರಣ ತಪ್ಪಿ ಎತ್ತರದ ರಸ್ತೆಯಿಂದ ಪಾರ್ಕಿಂಗ್ ಸ್ಥಳಕ್ಕೆ ಉರುಳಿ ಬಿದ್ದ ಕಾರು!.. ಅದರಲ್ಲಿದ್ದವರ ಗತಿ? - ಪಾರ್ಕಿಂಗ್ ಸ್ಥಳಕ್ಕೆ ಉರುಳಿ ಬಿದ್ದ ಕಾರು

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಎತ್ತರದ ರಸ್ತೆಯಿಂದ ಸ್ಕಿಡ್ ಆಗಿ ಕೆಳಗಿರುವ ಪಾರ್ಕಿಂಗ್ ಸ್ಥಳಕ್ಕೆ ಉರುಳಿ ಬಿದ್ದ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ (Shimla in Himachal Pradesh) ನಡೆದಿದೆ.

Car Skids And Falls Off Road
ಚಾಲಕನ ನಿಯಂತ್ರಣ ತಪ್ಪಿ ಪಾರ್ಕಿಂಗ್ ಸ್ಥಳಕ್ಕೆ ಉರುಳಿ ಬಿದ್ದ ಕಾರು
author img

By

Published : Nov 22, 2021, 12:17 PM IST

ಶಿಮ್ಲಾ: ಕಾರೊಂದು ಎತ್ತರದ ರಸ್ತೆಯಿಂದ ಸ್ಕಿಡ್ ಆಗಿ ಕೆಳಗಿರುವ ಪಾರ್ಕಿಂಗ್ ಸ್ಥಳಕ್ಕೆ ಉರುಳಿ ಬಿದ್ದ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ(Shimla in Himachal Pradesh) ನಡೆದಿದೆ.

ಕಾರಿನಲ್ಲಿ ತೆರಳುತ್ತಿರುವಾಗ ಕೋತಿಯೊಂದು ಅಡ್ಡ ಬಂದಿದೆ. ಅದನ್ನು ರಕ್ಷಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಶಿಮ್ಲಾ ನಗರದಲ್ಲಿರುವ ಹೋಟೆಲ್ ಹಿಮ್‌ಲ್ಯಾಂಡ್‌ನ ಪಾರ್ಕಿಂಗ್‌ ಬಳಿ ಈ ಘಟನೆ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • car skids off an elevated road and comes crashing down into a parking lot below in dramatic visuals that have emerged from Shimla in Himachal Pradesh. This happened after a monkey came in front of the vehicle and the driver lost control in an attempt to save the animal's life. pic.twitter.com/deywh9B6Q0

    — Mohammad Ghazali (@ghazalimohammad) November 21, 2021 " class="align-text-top noRightClick twitterSection" data=" ">

ಘಟನೆಯ ವೇಳೆ ಸ್ಥಳದಲ್ಲಿದ್ದ ಇಬ್ಬರು ದಾರಿಹೋಕರು ಕಾರಿನಲ್ಲಿದ್ದವರನ್ನು ರಕ್ಷಿಸಲು ಧಾವಿಸಿದ್ದಾರೆ. 4 ವರ್ಷದ ಮಗು ಸೇರಿದಂತೆ ಕಾರಿನಲ್ಲಿದ್ದ ಎಲ್ಲ ಪ್ರಯಾಣಿಕರು(ಮೂವರು) ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕಾರು - ಬೈಕ್ ಡಿಕ್ಕಿ: ಮೈಸೂರಲ್ಲಿ ಸಹೋದರರಿಬ್ಬರ ದಾರುಣ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.