ಅಮೃತಸರ: ಭಾರತದ ಗಡಿಯಲ್ಲಿ ಗಸ್ತು ನಡೆಸುತ್ತಿದ್ದ ಬಿಎಸ್ಎಫ್ ಸಿಬ್ಬಂದಿ ಶನಿವಾರ ರಾತ್ರಿ ಪಾಕಿಸ್ತಾನದ ಕಳ್ಳಸಾಗಾಣೆದಾರರ ಡ್ರೋನ್ ಹೊಡೆದುರುಳಿಸಿದ್ದಾರೆ. ಈ ಡ್ರೋನ್ಗೆ 1 ಕೆಜಿ ಹೆರಾಯಿನ್ ಸರಕು ಕಟ್ಟಲಾಗಿತ್ತು. ಅಮೃತಸರದ ಗಡಿ ಪ್ರದೇಶ ರೋಡೆವಾಲಾ ಕಲಾನ್‌ನಲ್ಲಿ ಕಾರ್ಯಾಚರಣೆ ನಡೆದಿದೆ. ಇದು ಕ್ವಾಡ್ ಕೋರ್ ಸಣ್ಣ ಡ್ರೋನ್ ಆಗಿದ್ದು, ಒಂದರಿಂದ ಎರಡು ಕೆ.ಜಿಯಷ್ಟು ತೂಕದ ವಸ್ತುಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ:ತಮಿಳುನಾಡು: ಕುನೂರಿನ ಆರ್ಮಿ ಕಾಲೇಜಿಗೆ ಹೆಲಿಕಾಪ್ಟರ್‌ನಲ್ಲೇ ಬಂದಿಳಿದ ಸಿಡಿಎಸ್!