ETV Bharat / bharat

ಲಂಚ ಪಡೆದ ಮಹಿಳಾ ಅಧಿಕಾರಿ; ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಕಾರ್ಖಾನೆ ಪರಿಶೀಲನಾ ಕಚೇರಿಯಲ್ಲಿ ಹಿರಿಯ ಸಹಾಯಕಿ ಹುದ್ದೆ

ಬಿ. ಕುಸುಮಾ ಕುಮಾರಿ ಅವರು ಸುಮಾರು 18 ವರ್ಷದಿಂದ ಕಾರ್ಖಾನೆ ಪರಿಶೀಲನಾ ಕಚೇರಿಯಲ್ಲಿ ಹಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, ಅವರು ವ್ಯಕ್ತಿಯೋರ್ವರಿಂದ ಲಂಚ ಪಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಲಂಚ ಪಡೆಯುತ್ತಿರುವ ಹಿರಿಯ ಸಹಾಯಕಿ
ಲಂಚ ಪಡೆಯುತ್ತಿರುವ ಹಿರಿಯ ಸಹಾಯಕಿ
author img

By

Published : Feb 7, 2021, 12:12 PM IST

Updated : Feb 7, 2021, 12:48 PM IST

ಆಂಧ್ರಪ್ರದೇಶ: ಕಾರ್ಖಾನೆ ಪರಿಶೀಲನಾ ಕಚೇರಿಯಲ್ಲಿ ಹಿರಿಯ ಸಹಾಯಕಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ. ಕುಸುಮಾ ಕುಮಾರಿ ಎಂಬುವರು ವ್ಯಕ್ತಿಯೊಬ್ಬರಿಂದ ಲಂಚ ತೆಗೆದುಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ನಡೆದಿದೆ.

ಲಂಚ ಪಡೆದ ಮಹಿಳಾ ಅಧಿಕಾರಿ

ಬಿ. ಕುಸುಮಾ ಕುಮಾರಿ ಅವರು ಸುಮಾರು 18 ವರ್ಷದಿಂದ ಕಚೇರಿಯಲ್ಲಿ ಹಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಈ ಸಿಸಿಟಿವಿ ದೃಶ್ಯವನ್ನು ನೋಡಿರುವ ಜನರು ಈಕೆ ಕೆಲಸದ ಬಗ್ಗೆ ಎಷ್ಟು ಬೇಜವಾಬ್ದಾರಿ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಓದಿ :ಅಮಿತ್​ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಮಿಡಿಯನ್​ ಫಾರೂಕಿಗೆ ಜಾಮೀನು

ಸಿಸಿಟಿವಿ ಕ್ಯಾಮೆರಾವನ್ನು ಇತ್ತೀಚೆಗೆ ಅಧಿಕಾರಿಗಳು ಪರಿಶೀಲಿಸಿದ್ದು, ಆಗ ಈ ಘಟನೆ ಬೆಳಕಿಗೆಬಂದಿದೆ. ಕುಸುಮಾ ಲಂಚ ತೆಗೆದುಕೊಳ್ಳುವ ಸಿಸಿಟಿವಿ ದೃಶ್ಯ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಕಾರ್ಖಾನೆಗಳ ಖಾತೆ ನಿರ್ದೇಶಕ ಚಂದ್ರಶೇಖರ್ ಶರ್ಮಾ ತಿಳಿಸಿದ್ದಾರೆ.

Last Updated : Feb 7, 2021, 12:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.