ಚಂಡೀಗಢ: ಪಂಜಾಬ್ನ ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ಎಸ್ ಚರಣಜಿತ್ ಸಿಂಗ್ ಚನ್ನಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಯಾಗಿ ಘೋಷಿಸಿದೆ. ಈ ಬೆನ್ನಲ್ಲೇ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಇಂದು ಇಬ್ಬರು ಉಪ ಮುಖ್ಯಮಂತ್ರಿಗಳ ಹೆಸರನ್ನು ಘೋಷಿಸಿದ್ದಾರೆ.
-
Heartiest congratulations to @Charnjit_channi for elevation as #PunjabCM and @BrahmMohindra & @Sukhjinder_INC as Dy CMs. Best wishes for their grand success in the service of Punjab under the leadership of Smt.Sonia Gandhi and Sh.@RahulGandhi.
— Pawan Kumar Bansal (@pawanbansal_chd) September 19, 2021 " class="align-text-top noRightClick twitterSection" data="
">Heartiest congratulations to @Charnjit_channi for elevation as #PunjabCM and @BrahmMohindra & @Sukhjinder_INC as Dy CMs. Best wishes for their grand success in the service of Punjab under the leadership of Smt.Sonia Gandhi and Sh.@RahulGandhi.
— Pawan Kumar Bansal (@pawanbansal_chd) September 19, 2021Heartiest congratulations to @Charnjit_channi for elevation as #PunjabCM and @BrahmMohindra & @Sukhjinder_INC as Dy CMs. Best wishes for their grand success in the service of Punjab under the leadership of Smt.Sonia Gandhi and Sh.@RahulGandhi.
— Pawan Kumar Bansal (@pawanbansal_chd) September 19, 2021
ಎಐಸಿಸಿ ಖಜಾಂಚಿಯಾಗಿರುವ ಪವನ್ ಬನ್ಸಾಲ್ ಅವರು, ಬ್ರಹ್ಮ ಮೊಹಿಂದ್ರಾ ಮತ್ತು ಸುಖಜಿಂದರ್ ರಾಂಧವ ಉಪ ಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಇದನ್ನೂ ಓದಿ: ಪಂಜಾಬ್ ನೂತನ ಸಿಎಂ ಆಗಿ ಚರಣ್ಜಿತ್ ಸಿಂಗ್ ಚನ್ನಿ ಇಂದು ಪದಗ್ರಹಣ
ಸಿಎಂ ಎಸ್ ಚರಣಜಿತ್ ಸಿಂಗ್ ಚನ್ನಿ ಅವರ ಖಾರಾರ್ ನಿವಾಸದಿಂದ ಹೊರಟು, ಗುರುದ್ವಾರ ಶ್ರೀ ಕಟಲಘರ್ ಸಾಹಿಬ್, ಚಮ್ಕೌರ್ ಸಾಹಿಬ್ ನಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಮಾರ್ಗ ಮಧ್ಯೆ ಜನರು ಅವರಿಗೆ ಸ್ವಾಗತ ಕೋರಿದರು.