ETV Bharat / bharat

Bomb blast on rail tracks: ರೈಲು ಹಳಿಗಳ ಮೇಲೆ ಬಾಂಬ್ ಸ್ಫೋಟ: ಹಳಿ ತಪ್ಪಿದ ಡೀಸೆಲ್ ಲೊಕೋಮೋಟಿವ್‌ - ರೈಲು ಹಳಿಗಳ ಮೇಲೆ ಬಾಂಬ್ ಸ್ಫೋಟ

ಡೀಸೆಲ್ ಲೊಕೋಮೋಟಿವ್‌ ಚಲಿಸುತ್ತಿದ್ದ ವೇಳೆ ಬಾಂಬ್​ ಸ್ಫೋಟಿಸಿದ ಘಟನೆ ಜಾರ್ಖಂಡ್‌ನ ಧನ್‌ಬಾದ್​ನಲ್ಲಿ ನಡೆದಿದೆ.

diesel locomotive derails
diesel locomotive derails
author img

By

Published : Nov 20, 2021, 9:38 AM IST

ಧನ್ಬಾದ್​ (ಜಾರ್ಖಂಡ್‌): ರೈಲು ಹಳಿಗಳ ಮೇಲೆ ಬಾಂಬ್ ಸ್ಫೋಟಿಸಲಾಗಿದ್ದು, (Bomb blast on rail tracks), ಡೀಸೆಲ್ ಲೊಕೋಮೋಟಿವ್‌ ಹಳಿ ತಪ್ಪಿದೆ (diesel locomotive derails) ಎಂದು ಧನ್ಬಾದ್ ರೈಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಜಾರ್ಖಂಡ್‌ನ ಧನ್‌ಬಾದ್ ವಿಭಾಗದ ( Jharkhand's Dhanbad Railway division) ಗರ್ವಾ ರಸ್ತೆ ಮತ್ತು ಬರ್ಕಾನಾ ನಡುವೆ ಡೀಸೆಲ್ ಲೊಕೋಮೋಟಿವ್‌ ಚಲಿಸುತ್ತಿದ್ದ ವೇಳೆ ಬಾಂಬ್​ ಸ್ಫೋಟಿಸಿದೆ. ರೈಲು ಹಳಿಯ ಒಂದು ಭಾಗವು ಸ್ಫೋಟಗೊಂಡಿದೆ.

ಇದನ್ನೂ ಓದಿ: Teltumbde's Death: ತೇಲ್ತುಂಬ್ಡೆ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆಂದ ನಕ್ಸಲರು: ನ.27ರಂದು ಬಂದ್‌ಗೆ ಕರೆ

ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ. ಇದು ನಕ್ಸಲ್ ಸಂಬಂಧಿತ ಘಟನೆ ಎಂದು ಹೇಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಟ್ರ್ಯಾಕ್ ದುರಸ್ತಿಗೆ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.