ETV Bharat / bharat

ಅಖಿಲೇಶ್ ಯಾದವ್​ರನ್ನ 'ಬಲತ್ಕಾರಿ' ಎಂದು ಕರೆದ ಬಿಜೆಪಿ ಸಂಸದ - ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್

"ಅಖಿಲೇಶ್‌ ಯಾದವ್‌ ಸಮಾಜವಾದಿಯೂ ಅಲ್ಲ, ಅಂಬೇಡ್ಕರ್‌ವಾದಿಯೂ ಅಲ್ಲ, ಅವರು ಕೇವಲ ನಮಾಜ್‌ವಾದಿ ಮಾತ್ರ. ಅಖಿಲೇಶ್​ ಒಬ್ಬ ಜಾತಿವಾದಿ, ಕುಟುಂಬವಾದಿ, ಭ್ರಷ್ಟ ಮತ್ತು ಬಲತ್ಕಾರಿ (ಅತ್ಯಾಚಾರಿ)" ಎಂದು ಬಿಜೆಪಿ ಸಂಸದ ವಿನೋದ್ ಸೋಂಕರ್ ಹೇಳಿಕೆ ನೀಡಿದ್ದಾರೆ.

ಅಖಿಲೇಶ್ ಯಾದವ್​ರನ್ನ 'ಅತ್ಯಾಚಾರಿ' ಎಂದು ಕರೆದ ಬಿಜೆಪಿ ಸಂಸದ

author img

By

Published : Feb 19, 2022, 2:31 PM IST

ಚಿತ್ರಕೂಟ (ಉತ್ತರ ಪ್ರದೇಶ): ಬಿಜೆಪಿ ಸಂಸದ ವಿನೋದ್ ಸೋಂಕರ್ ಅವರು ಸಮಾಜವಾದಿ ಪಕ್ಷದ (ಎಸ್​ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು 'ಅತ್ಯಾಚಾರಿ' ಎಂದು ಕರೆದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಚಿತ್ರಕೂಟದ ರಾಜಾಪುರದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ವಿನೋದ್ ಸೋಂಕರ್, ಎಸ್​ಪಿ ಮುಖಂಡನ ವಿರುದ್ಧ ಹರಿಹಾಯ್ದರು. "ಅಖಿಲೇಶ್‌ ಯಾದವ್‌ ಸಮಾಜವಾದಿಯೂ ಅಲ್ಲ, ಅಂಬೇಡ್ಕರ್‌ವಾದಿಯೂ ಅಲ್ಲ, ಅವರು ಕೇವಲ ನಮಾಜ್‌ವಾದಿ ಮಾತ್ರ. ಅಖಿಲೇಶ್​ ಒಬ್ಬ ಜಾತಿವಾದಿ, ಕುಟುಂಬವಾದಿ, ಭ್ರಷ್ಟ ಮತ್ತು ಬಲತ್ಕಾರಿ (ಅತ್ಯಾಚಾರಿ)" ಎಂದು ಹೇಳಿಕೆ ನೀಡಿದ್ದಾರೆ.

ಅಖಿಲೇಶ್ ಯಾದವ್​ರನ್ನ 'ಅತ್ಯಾಚಾರಿ' ಎಂದು ಕರೆದ ಬಿಜೆಪಿ ಸಂಸದ

ಇದನ್ನೂ ಓದಿ: 'ಯುಪಿಯಲ್ಲಿ ಸಮ್ಮಿಶ್ರ ಸರ್ಕಾರ ರಚನೆ': ಮೊದಲ ಹಂತದ ಮತದಾನದ ಬಳಿಕ ಅಖಿಲೇಶ್ ಯಾದವ್ ಭವಿಷ್ಯ

ವಿನೋದ್ ಸೋಂಕರ್ ಹೇಳಿಕೆಯ ವಿಡಿಯೋ ಈಗ ಸಾಮಾಜಿಕ ತಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ಉತ್ತರ ಪ್ರದೇಶದ 403 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಫೆಬ್ರವರಿ 10 ರಿಂದ ಮತದಾನ ಆಂಭವಾಗಿದ್ದು, ಮಾರ್ಚ್ 7ರ ವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.