ETV Bharat / bharat

ಮೆಟ್ರೋ ರೈಲಿನಲ್ಲಿ ಯುವತಿ ಎದುರಿಗೆ ಹಸ್ತಮೈಥುನ ಮಾಡಿದ ಯುವಕ... ಮುಂದೇನಾಯ್ತು? - ದೆಹಲಿ ಮೆಟ್ರೋದಲ್ಲಿ ಯುವತಿಯ ಎದುರೆ ಹಸ್ತಮೈಥುನ

ನಗರದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಮಹಿಳೆಯರೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿದ್ದು, ಯುವತಿ ಎದುರಿಗೆ ಹಸ್ತ ಮೈಥುನ ಮಾಡಿಕೊಂಡಿದ್ದಾನೆ ಎಂದು ಮಹಿಳಾ ಪ್ರಯಾಣಿಕರೊಬ್ಬರು ಡಿಎಂಆರ್​​ಸಿ(ದೆಹಲಿ ಮೆಟ್ರೋ ರೈಲ್​​ ಕಾರ್ಪೊರೇಶನ್​)ಗೆ ದೂರು ನೀಡಿದ್ದಾಳೆ.

Delhi Metro
ದೆಹಲಿ ಮೆಟ್ರೋ ನಿಲ್ದಾಣ
author img

By

Published : Feb 13, 2020, 6:03 PM IST

ನವದೆಹಲಿ: ನಗರದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಮಹಿಳೆಯರೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿದ್ದು, ಯುವತಿ ಎದುರಿಗೆ ಹಸ್ತ ಮೈಥುನ ಮಾಡಿಕೊಂಡಿದ್ದಾನೆ ಎಂದು ಮಹಿಳಾ ಪ್ರಯಾಣಿಕರೊಬ್ಬರು ಡಿಎಂಆರ್​​ಸಿ(ದೆಹಲಿ ಮೆಟ್ರೋ ರೈಲ್​​ ಕಾರ್ಪೊರೇಶನ್​)ಗೆ ದೂರು ನೀಡಿದ್ದಾಳೆ.

ಈ ಬಗ್ಗೆ ಮಹಿಳೆ ತನ್ನ ಟ್ವಿಟರ್​​ ಖಾತೆಯಲ್ಲಿ ಹುಡುಗಿ ಬರೆದಿದ್ದು, ಗುರುಗ್ರಾಮ್​ನಿಂದ ಮೆಟ್ರೋ ಮೂಲಕ ಆಫೀಸ್​ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಲ್ಲಿದ್ದ ಯುವಕನೋರ್ವ ನನ್ನನ್ನೇ ನೋಡುತ್ತಿದ್ದ. ಹಾಗೆಯೇ ಸ್ವಲ್ಪ ಸಮಯದ ನಂತರ ನನ್ನ ಮುಂದೆಯೇ ಹಸ್ತಮೈಥುನ ಮಾಡಿಕೊಳ್ಳಲು ಶುರು ಮಾಡಿದ, ಇದರಿಂದ ನಾನು ಭಯಭೀತಳಾಗಿದ್ದೆ ಎಂದಿದ್ದಾಳೆ.

ಇನ್ನು ಈ ಬಗ್ಗೆ ಮಹಿಳೆ ಡಿಎಂಆರ್​ಸಿ, ದೆಹಲಿ ಪೊಲೀಸ್​ ಹಾಗೂ ದೆಹಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಶೀಘ್ರದಲ್ಲೇ ಆ ವ್ಯಕ್ತಿಯನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.