ETV Bharat / bharat

ರಿನಾಯ್ಸನ್ಸ್ ಹೋಟೆಲ್ ಮುತ್ತಿಗೆ ಯತ್ನ: ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್‌ ವಶಕ್ಕೆ

ಅತೃಪ್ತ ಶಾಸಕರು ತಂಗಿರುವ ರಿನಾಯ್ಸನ್ಸ್ ಹೋಟೆಲ್​ಗೆ ಮುಂಬೈನ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು.

mumbai
author img

By

Published : Jul 23, 2019, 3:47 PM IST

ಮುಂಬೈ: ಮುಂಬೈ ಯೂತ್ ಕಾಂಗ್ರೆಸ್ ಕಾರ್ಯಕರ್ತರು ರಿನಾಯ್ಸನ್ಸ್ ಹೋಟೆಲ್​ಗೆ ಮುತ್ತಿಗೆ ಹಾಕಲು ಯತ್ನಿಸಿದರು.ಈ ವೇಳೆ ಘಟನಾಸ್ಥಳದ ಸಂಪೂರ್ಣ ಚಿತ್ರಣವನ್ನು ವಾಕ್ ಥ್ರೂ ಮೂಲಕ ನಮ್ಮ ಪ್ರತಿನಿಧಿ ನೀಡಿದ್ದಾರೆ.

ರಿನಾಯ್ಸನ್ಸ್ ಹೊಟೇಲ್ ಎದುರಿನ ಘಟನಾವಳಿಗಳನ್ನು ನಮ್ಮ ಪ್ರತಿನಿಧಿ ವಾಕ್ ಥ್ರೂ ಮೂಲಕ ವಿವರಿಸಿದ್ದಾರೆ.

ಸುಮಾರು ಐವತ್ತಕ್ಕೂ ಹೆಚ್ಚು ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದರು. ಹಣದ ಆಮಿಷವೊಡ್ಡಿ ಅತೃಪ್ತ ಶಾಸಕರನ್ನು ಹೋಟೆಲ್​ನಲ್ಲಿ ಇರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೂತ್ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ರಿನಾಯ್ಸನ್ಸ್ ಹೋಟೆಲ್​ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿಭಟನಾಕಾರರನ್ನು ಹೋಟೆಲ್ ಗೇಟ್​ನಲ್ಲೇ ತಡೆ ಹಿಡಿಯಲಾಯಿತು. ಈ ವೇಳೆ ಪೊಲೀಸರ ಜತೆ ಮಾತಿನ ಚಕಮಕಿ ‌ನಡೆದಿದ್ದು, ಬಳಿಕ ಪ್ರತಿಭಟನಾಕರರನ್ನು ವಶಕ್ಕೆ ಪಡೆಯಲಾಯ್ತು.

Intro:ggg

Body:ff

Conclusion:ggg
ETV Bharat Logo

Copyright © 2024 Ushodaya Enterprises Pvt. Ltd., All Rights Reserved.