ETV Bharat / bharat

ಇದು ಕ್ಯೂಟೆಸ್ಟ್​ ಯೋಗ... ಸೋಹಾ ಅಲಿ ಖಾನ್​ ಮಗಳ ಫೋಟೊ ಸಖತ್​ ವೈರಲ್​ - kannadanews

ನಟಿ ಸೋಹಾ ಅಲಿ ಖಾನ್​ ರ ಪುಟ್ಟ ಮಗು ಯೋಗ ಮಾಡಲು ಪ್ರಯತ್ನಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ​ವೈರಲ್​ ಆಗಿದ್ದು,ತುಂಬಾ ಕ್ಯೂಟ್​ ಆಗಿದೆ.

ಮಗುವಿನಿಂದ ಯೋಗಾಭ್ಯಾಸ: ಯಾರದು ಈ ಕ್ಯೂಟ್​ ಬೇಬಿ?
author img

By

Published : Jun 22, 2019, 7:44 PM IST

ಮುಂಬೈ: ನಟಿ ಸೋಹಾ ಅಲಿ ಖಾನ್​ ರ ಪುಟ್ಟ ಕಂದಮ್ಮ ಇನಾಯಾ ನೌಮಿ ಕೆಮು ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಮಾಡಲು ಪ್ರಯತ್ನಿಸುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಕತ್​​ ವೈರಲ್​ ಆಗ್ತಿದೆ.

ಅಂತಾರಾಷ್ಟ್ರೀಯ ಯೋಗ ದಿನದಂದು ಬಾಲಿವುಡ್​ ನಟಿ ಸೋಹಾ ಅಲಿ ಖಾನ್​ ರ ಪುತ್ರಿ ಇನಾಯಾ ನೌಮಿ ಕೆಮು ತನ್ನ ಪುಟ್ಟ-ಪುಟ್ಟ ಕೈಗಳಲ್ಲಿ ಯೋಗ ಮಾಡುವ ವಿಡಿಯೋ ಇದೀಗ ವೈರಲ್​​ ಆಗಿದ್ದು, ಮಗು ಇನಾಯಾ ಅದರಲ್ಲಿ ತಂಬಾ ಕ್ಯೂಟ್​ ಆಗಿ ಕಾಣಿಸಿಕೊಂಡಿದ್ದಾಳೆ.

ಯೋಗ ದಿನದ ಹಿನ್ನೆಲೆ ನಟಿ ಸೋಹಾ ಅಲಿ ಖಾನ್ ಯೋಗ ಮಾಡುತ್ತಿದ್ದು,ಪಕ್ಕದಲ್ಲೇ ಇದ್ದ ಇನ್ನೂ ಅಂಬೆಗಾಲಿಡುತ್ತಿರುವ ಪುತ್ರಿ ಇನಾಯಾ ನೌಮಿ ಅಮ್ಮನನ್ನು ನೋಡಿ ತಾನೂ ತನ್ನ ಪುಟ್ಟ ಕೈಗಳಲ್ಲಿ ಯೋಗ ಮಾಡಲು ಪ್ರಯತ್ನಿಸಿದ್ದಾಳೆ.

ಮಗಳು ಯೋಗ ಮಾಡುತ್ತಿರುವ ಫೋಟೋವನ್ನು ತಂದೆ ಕುನಾಲ್​ ಕೆಮು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವ ಮೂಲಕ ತಮ್ಮ ಮಗಳು ಯೋಗ ಮಾಡುತ್ತಿರುವುದಕ್ಕೆ ಸಂತಸ ಹಂಚಿಕೊಂಡಿದ್ದಾರೆ. ಇನ್ನೂ ಈ ಫೋಟೋವನ್ನು ವೀಕ್ಷಿಸಿದ ಸಿನಿಪ್ರಿಯರು ಈ ಕ್ಯೂಟ್​ ಬೇಬಿಗೆ ಮೆಚ್ಚುಗೆ ಸೂಚಿಸಿದ್ದಾರೆ.

Intro:Body:

cutest yoga

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.