ETV Bharat / bharat

ಪ್ರಪಂಚಾದ್ಯಂತ ಅರ್ಧ ಕೋಟಿ ದಾಟಿದ ಕೊರೊನಾ ಸೋಂಕಿತರು: 4 ಲಕ್ಷ ಗಡಿಯತ್ತ ಸಾವಿನ ಸಂಖ್ಯೆ - ಜಗತ್ತಿನಲ್ಲಿ ಕೊರೊನಾ ನಾಗಾಲೋಟ

ಪ್ರಪಂಚದಾದ್ಯಂತ 3,98,283 ಮಂದಿ ಕೋವಿಡ್​ಗೆ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 68,52,818ಕ್ಕೆ ಏರಿಕೆಯಾಗಿದೆ.

Worldover corona cases and deaths
ಪ್ರಪಂಚದಾದ್ಯಂತ 68 ಲಕ್ಷ ಸೋಂಕಿತರು
author img

By

Published : Jun 6, 2020, 1:15 PM IST

ಹೈದರಾಬಾದ್​: ಜಗತ್ತಿನಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 68,52,818ಕ್ಕೆ ಏರಿಕೆಯಾಗಿದೆ. 3,98,283 ಮಂದಿ ವೈರಸ್​ಗೆ ಬಲಿಯಾಗಿದ್ದಾರೆ. 33,52,066 ಮಂದಿ ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ.

ಕೋವಿಡ್​ ಕೇಸ್​ಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದಲ್ಲಿ ಈವರೆಗೆ 19,65,912 ಮಂದಿಗೆ ಸೋಂಕು ತಗುಲಿದ್ದು, ಬರೋಬ್ಬರಿ 1,11,394 ಜನರು ಮೃತಪಟ್ಟಿದ್ದಾರೆ. ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್​ನಲ್ಲಿ ಒಟ್ಟು 6,46,006 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಅಮೆರಿಕಾದ ಬಳಿಕ ಇಂಗ್ಲೆಂಡ್​ನಲ್ಲಿ ಅತಿ ಹೆಚ್ಚು ಸಾವು (40,261) ಸಂಭವಿಸಿದೆ.

ಭಾರತ, ಸ್ಪೇನ್​, ಇಟಲಿ, ರಷ್ಯಾದಲ್ಲಿ ಕೋವಿಡ್​ ಕೇಸ್​ಗಳ ಸಂಖ್ಯೆ 20 ಲಕ್ಷ ದಾಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.