ETV Bharat / bharat

ಜೆಎಂಬಿ ಸಂಘಟನೆಯ ಮೋಸ್ಟ್​ ವಾಂಟೆಡ್​​​​​ ಉಗ್ರ ಅಬ್ದುಲ್ ಕರೀಮ್ ಬಂಧನ - ಅಬ್ದುಲ್ ಕರೀಮ್ ಬಂಧನ ಲೇಟೆಸ್ಟ್ ನ್ಯೂಸ್

ಜೆಎಂಬಿ ಭಯೋತ್ಪಾದಕ ಸಂಘಟನೆಯ ಮೋಸ್ಟ್ ವಾಂಟೆಡ್​ ಉಗ್ರ ಅಬ್ದುಲ್ ಕರೀಮ್‌ನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

wanted JMB terrorist Abdul Karim
ಉಗ್ರ ಅಬ್ದುಲ್ ಕರೀಮ್ ಬಂಧನ
author img

By

Published : May 29, 2020, 11:39 AM IST

ಮುರ್ಷಿದಾಬಾದ್ (ಪಶ್ಚಿಮ ಬಂಗಾಳ): ಜಮಾತ್-ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಭಯೋತ್ಪಾದಕ ಸಂಘಟನೆಯ ಮೋಸ್ಟ್ ವಾಂಟೆಡ್​ ಉಗ್ರ ಅಬ್ದುಲ್ ಕರೀಮ್‌ನನ್ನು ಬಂಧಿಸಲಾಗಿದೆ.

  • West Bengal: Kolkata Police's Special Task Force today arrested Abdul Karim, a wanted Jamaat-ul Mujahideen Bangladesh (JMB) terrorist, from Suti Police Station area in Murshidabad. He will be produced before a court today. pic.twitter.com/roPYk9hJZV

    — ANI (@ANI) May 29, 2020 " class="align-text-top noRightClick twitterSection" data=" ">

ಮುರ್ಷಿದಾಬಾದ್‌ನ ಸೂಟಿ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಕೋಲ್ಕತ್ತಾ ಪೊಲೀಸ್ ಸ್ಪೆಷಲ್​​ ಟಾಸ್ಕ್ ಫೋರ್ಸ್​, ಕರೀಮ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಉಗ್ರನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಕರೀಮ್, ಬಿಹಾರದ ಗಯಾ ಮತ್ತು ಪಶ್ಚಿಮ ಬಂಗಾಳದ ಬುರ್ದ್ವಾನ್​ನಲ್ಲಿ ನಡೆದ ಸ್ಫೋಟಗಳು ಸೇರಿದಂತೆ ದೇಶದಲ್ಲಿ ಹಲವಾರು ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.