ETV Bharat / bharat

ರಾಷ್ಟ್ರ ರಾಜಧಾನಿಯಲ್ಲಿ ವರುಣನ ಅಬ್ಬರ: ಮಳೆ ನೀರಿನಿಂದ ಆವೃತವಾದ ರಾಜಪಥ - rain in delhi

ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ವರುಣನ ಸಿಂಚನವಾಗಿದೆ. ಬೆಳ್ಳಂಬೆಳಗ್ಗೆ ದೆಹಲಿ ಜನತೆಗೆ ಮಳೆರಾಯ ತಂಪೆರೆದಿದ್ದಾನೆ.

Weather change in Delhi
ರಾಜಧಾನಿಯಲ್ಲಿ ವರುಣನಬ್ಬರ
author img

By

Published : Jun 20, 2020, 7:55 AM IST

ನವದೆಹಲಿ: ಬಿಸಿಲಿನಿಂದ ಕಂಗೆಟ್ಟಿದ್ದ ದೆಹಲಿಯಲ್ಲಿ ವರುಣನ ಆಗಮನವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ.

ದೆಹಲಿಯಾದ್ಯಂತ ಭಾರಿ ಮಳೆ ಆಗುತ್ತಿದ್ದು, ದೇಶದ ಪ್ರತಿಷ್ಠಿತ ರಾಜಪಥ ಮಳೆ ನೀರಿನಿಂದ ಆವೃತವಾಗಿದೆ. ಅದರ ದೃಶ್ಯಗಳು ಈಗ ವೈರಲ್​ ಕೂಡಾ ಆಗಿದೆ.

ರಾಜಧಾನಿಯಲ್ಲಿ ವರುಣನಬ್ಬರ

ಇನ್ನು ರಾಜಧಾನಿಯ ಮಂಡಿ ಹೌಸ್​ ಪ್ರದೇಶ ಕೂಡ ಮಳೆ ನೀರಿನಿಂದ ಆವೃತವಾಗಿದೆ. ಮಳೆ ನೀರಿನಲ್ಲೇ ವಾಹನಗಳು ಸಂಚರಿಸುವ ದೃಶ್ಯಗಳು ಕಂಡು ಬಂದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.