ETV Bharat / bharat

ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು: ಚೀನಾ ರಾಯಭಾರಿ

ಭಾರತ ಮತ್ತು ಚೀನಾ ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಭಾರತದ ಚೀನಾ ರಾಯಭಾರಿ ಸನ್ ವೀಡಾಂಗ್ ಹೇಳಿದ್ದಾರೆ.

author img

By

Published : May 27, 2020, 5:19 PM IST

Chinese Ambassador Sun Weidong
ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು

ನವದೆಹಲಿ: ನಮ್ಮ ಸಂಬಂಧ ಹಾಳಾಗಲು ನಾವು ಎಂದಿಗೂ ಬಿಡಬಾರದು. ಮಾತುಕತೆ ಮೂಲಕ ನಾವು ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಭಾರತದ ಚೀನಾ ರಾಯಭಾರಿ ಸನ್ ವೀಡಾಂಗ್ ಹೇಳಿದ್ದಾರೆ.

  • We should never let differences overshadow our relations. We should resolve differences through communication: Chinese Ambassador to India, Sun Weidong https://t.co/lz8pCrdEF9

    — ANI (@ANI) May 27, 2020 " class="align-text-top noRightClick twitterSection" data=" ">

ಚೀನಾ ಮತ್ತು ಭಾರತ ಕೊರೊನಾ ವಿರುದ್ಧ ಒಟ್ಟಾಗಿ ಹೋರಾಡುತ್ತಿದ್ದು, ಸಂಬಂಧಗಳನ್ನು ಒಟ್ಟುಗೂಡಿಸುವ ಒಂದು ಪ್ರಮುಖ ಕಾರ್ಯವಿದೆ. ನಮ್ಮ ಯುವಕರು ಚೀನಾ ಮತ್ತು ಭಾರತದ ನಡುವಿನ ಸಂಬಂಧವನ್ನು ಅರಿತುಕೊಳ್ಳಬೇಕು. 2 ದೇಶಗಳು ಪರಸ್ಪರ ಅವಕಾಶಗಳನ್ನ ಹೊಂದಿದ್ದು, ಯಾವುದೇ ಬೆದರಿಕೆ ಒಡ್ಡುವುದಿಲ್ಲ ಎಂದು ಸನ್ ವೀಡಾಂಗ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.