ETV Bharat / bharat

ರಾಜಸ್ಥಾನ: ಹಿಂದೂ ಸಂಪ್ರದಾಯದಂತೆ ರಾಷ್ಟ್ರಪಕ್ಷಿಯ ಅಂತ್ಯಸಂಸ್ಕಾರ - ಕಾರ್ಪೋರೇಟರ್​ ರಾಮೇಶ್ವರ ಸೈನಿ

ರಾಜಸ್ಥಾನದ ಭಾರತ್​ಪುರ ಜಿಲ್ಲೆಯಲ್ಲಿ ಹಿಂದೂ ಸಂಪ್ರದಾಯದಂತೆ ರಾಷ್ಟ್ರಪಕ್ಷಿ ನವಿಲಿನ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ.

ರಾಷ್ಟ್ರಪಕ್ಷಿ ನವಿಲಿನ ಅಂತ್ಯಸಂಸ್ಕಾರ
ರಾಷ್ಟ್ರಪಕ್ಷಿ ನವಿಲಿನ ಅಂತ್ಯಸಂಸ್ಕಾರ
author img

By

Published : Jun 19, 2020, 9:48 PM IST

Updated : Jun 19, 2020, 10:43 PM IST

ಭಾರತ್​ಪುರ (ರಾಜಸ್ಥಾನ): ಕರೆಂಟ್​ ಶಾಕ್​ನಿಂದ ಸಾವನ್ನಪ್ಪಿದ ರಾಷ್ಟ್ರಪಕ್ಷಿ ನವಿಲಿನ ಅಂತ್ಯಸಂಸ್ಕಾರವನ್ನು, ರಾಜಸ್ಥಾನದ ಭಾರತ್​ಪುರ ಜಿಲ್ಲೆಯಲ್ಲಿ ಹಿಂದೂ ಸಂಪ್ರದಾಯದಂತೆ ಮಾಡಲಾಗಿದೆ.

ಹಿಂದೂ ಸಂಪ್ರದಾಯದಂತೆ ರಾಷ್ಟ್ರಪಕ್ಷಿಯ ಅಂತ್ಯಸಂಸ್ಕಾರ

ಈ ಅಂತ್ಯಸಂಸ್ಕಾರದಲ್ಲಿ ರಾಜಕೀಯ ಮುಖಂಡರು ಮತ್ತು ಪೊಲೀಸ್ ಅಧಿಕಾರಿಗಳು ಭಾಗವಹಿಸಿರುವುದು ವಿಶೇಷವಾಗಿದೆ.

ಕಾರ್ಪೋರೇಟರ್​ ರಾಮೇಶ್ವರ ಸೈನಿ ಅವರಿಗೆ ನವಿಲುಗಳು ಎಂದರೆ ಅಪಾರ ಪ್ರೀತಿ. ಈ ಸುದ್ದಿ ತಿಳಿದ ಬಳಿಕ ಅವರು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅರಣ್ಯ ಅಧಿಕಾರಿಗಳು ಶವಪರೀಕ್ಷೆ ನಡೆಸಿದ ನಂತರ ನವಿಲಿನ ಅಂತ್ಯಸಂಸ್ಕಾರ ಮಾಡಲು ಕಾರ್ಪೊರೇಟರ್‌ಗೆ ಹಸ್ತಾಂತರಿಸಿದ್ದಾರೆ.

Last Updated : Jun 19, 2020, 10:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.