ETV Bharat / bharat

'ಬೇಗ ಗುಣಮುಖರಾಗಿ': ಗಂಗೂಲಿ ಚೇತರಿಕೆಗೆ ಕೊಹ್ಲಿ, ವೀರೂ​ ಸೇರಿ ಗಣ್ಯಾತಿಗಣ್ಯರ ಹಾರೈಕೆ

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅವರಿಗೆ ಲಘು ಹೃದಯಾಘಾತವಾಗಿದೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇಶ, ವಿದೇಶಗಳಿಂದ ಶುಭ ಹಾರೈಕೆಗಳು ಹರಿದು ಬರುತ್ತಿವೆ.

Sourav Ganguly
Sourav Ganguly
author img

By

Published : Jan 2, 2021, 4:16 PM IST

ಹೈದರಾಬಾದ್​: ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ಲಘು ಹೃದಯಾಘಾತಕ್ಕೊಳಗಾಗಿದ್ದು, ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

  • Sourav Ganguly is stable haemodynamically. He has received loading doses of dual anti platelets and statin and is undergoing primary angioplasty now: Dr Rupali Basu, MD & CEO, Woodlands https://t.co/neXSwr5UUG

    — ANI (@ANI) January 2, 2021 " class="align-text-top noRightClick twitterSection" data=" ">

ಓದಿ: ಸೌರವ್ ಗಂಗೂಲಿಗೆ ಲಘು ಹೃದಯಾಘಾತ: ಐಸಿಯುನಲ್ಲಿ ಮುಂದುವರೆದ ಚಿಕಿತ್ಸೆ

ಗಂಗೂಲಿ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಅನೇಕ ಕ್ರಿಕೆಟರ್ಸ್​ ಹಾಗೂ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದು, ಟೀಂ ಇಂಡಿಯಾ ಕ್ಯಾಪ್ಟನ್​ ಕೊಹ್ಲಿ, ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್​ ಸೇರಿ ಹಲವರು ಟ್ವೀಟ್​ ಮಾಡಿದ್ದಾರೆ.

ಶೀಘ್ರ ಗುಣಮುಖರಾಗಿ ದಾದಾ, ನೀವೂ ಬೇಗ ಚೇತರಿಸಿಕೊಳ್ಳುವಂತೆ ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಸೆಹ್ವಾಗ್​ ಟ್ವೀಟ್ ಮಾಡಿದ್ದಾರೆ.

  • Dada , jaldi se theek hone ka.
    Praying for your quick and speedy recovery @SGanguly99 .

    — Virender Sehwag (@virendersehwag) January 2, 2021 " class="align-text-top noRightClick twitterSection" data=" ">

ಗೆಟ್​ ವೆಲ್​ ಸೂನ್​ ದಾದಾ, ನಿಮಗೆ ಹೃದಯಾಘಾತವಾಗಿರುವ ಸುದ್ದಿ ಕೇಳಿ ಶಾಕ್​ ಆಗಿದೆ ಎಂದು ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.

  • Get well soon Dada, gutted to hear about your cardiac arrest, hope you feel better @SGanguly99

    — Mohammad Kaif (@MohammadKaif) January 2, 2021 " class="align-text-top noRightClick twitterSection" data=" ">

ಮುಂಬೈ ಇಂಡಿಯನ್ಸ್, ಐಸಿಸಿ, ಪಾಕಿಸ್ತಾನದ ಕ್ರಿಕೆಟಿಗ ವಕಾರ್​ ಯೂನಿಸ್​, ಕೃನಾಲ್​ ಪಾಂಡ್ಯ, ರಾಯಲ್​ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್​​ ಸೇರಿದಂತೆ ಅನೇಕ ಫ್ರಾಂಚೈಸಿ ಹಾಗೂ ಮಾಜಿ ಆಟಗಾರರು ಗಂಗೂಲಿ ಚೇತರಿಕೆಗೆ ಶುಭ ಹಾರೈಸಿದ್ದಾರೆ.

ಸದ್ಯ ಸೌರವ್ ಗಂಗೂಲಿಗೆ ಪ್ರಾಥಮಿಕ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೊಲ್ಕತ್ತಾದ ವುಡ್‌ಲ್ಯಾಂಡ್ಸ್‌ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

  • Wishing @SGanguly99 a speedy recovery. 🙏🏼 Get well soon, Dada!

    — Royal Challengers Bangalore (@RCBTweets) January 2, 2021 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.