ನವದೆಹಲಿ: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆಗೊಂಡಿದ್ದು, ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಇಸ್ರೋ ಸಾಧನೆಗೆ ಇದೀಗ ಕ್ರಿಕೆಟ್ ತಾರೆಯಲು ಸಲಾಂ ಎಂದಿದ್ದಾರೆ.
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೇರಿದಂತೆ ಅನೇಕರು ಇಸ್ರೋ ಸಾಧನೆಯನ್ನ ಟ್ವೀಟ್ ಮೂಲಕ ಕೊಂಡಾಡಿದ್ದಾರೆ.
-
Another historic and proud moment for the nation as the #Chandrayaan 2 is launched 🙏🏻 Jai Hind 🇮🇳#ISRO #IndiaMoonMission
— Virat Kohli (@imVkohli) July 22, 2019 " class="align-text-top noRightClick twitterSection" data="
">Another historic and proud moment for the nation as the #Chandrayaan 2 is launched 🙏🏻 Jai Hind 🇮🇳#ISRO #IndiaMoonMission
— Virat Kohli (@imVkohli) July 22, 2019Another historic and proud moment for the nation as the #Chandrayaan 2 is launched 🙏🏻 Jai Hind 🇮🇳#ISRO #IndiaMoonMission
— Virat Kohli (@imVkohli) July 22, 2019
ಇದೊಂದು ಐತಿಹಾಸಿಕ ಕ್ಷಣ,ಇಡಿ ದೇಶವೇ ಹೆಮ್ಮೆ ಪಡುವಂತೆ ಇಸ್ರೋ ಮಾಡಿದ್ದು, ಚಂದ್ರಯಾನ 2 ಯಶಸ್ವಿಯಾಗಿ ಉಡಾವಣೆಗೊಂಡಿದೆ, ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.
ಟೀಂ ಇಂಡಿಯಾ ಮಾಜಿ ಟೆಸ್ಟ್ ಪ್ಲೇಯರ್ ವಿವಿಎಸ್ ಲಕ್ಷ್ಮಣ್ ಕೂಡ ಟ್ವೀಟ್ ಮಾಡಿದ್ದು, ಚಂದ್ರಯಾನ ಯಶಸ್ವಿಯಾಗಿ ಉಡಾವಣೆಗೊಂಡಿದ್ದಕ್ಕೆ ಅಭಿನಂದನೆಗಳು ಎಂದಿದ್ದಾರೆ.
-
Exemplary ! Many congratulations to @isro on the successful launch of #Chandrayaan2 . pic.twitter.com/9b7RzQYOkl
— VVS Laxman (@VVSLaxman281) July 22, 2019 " class="align-text-top noRightClick twitterSection" data="
">Exemplary ! Many congratulations to @isro on the successful launch of #Chandrayaan2 . pic.twitter.com/9b7RzQYOkl
— VVS Laxman (@VVSLaxman281) July 22, 2019Exemplary ! Many congratulations to @isro on the successful launch of #Chandrayaan2 . pic.twitter.com/9b7RzQYOkl
— VVS Laxman (@VVSLaxman281) July 22, 2019
ಐತಿಹಾಸಿಕ ಹಾಗೂ ಇಡಿ ದೇಶವೇ ಹೆಮ್ಮೆ ಪಡುವಂತೆ ಮಾಡಿರುವ ಇಸ್ರೋ ಸಾಧನೆಗೆ ಅಭಿನಂದನೆಗಳು ಎಂದು ಚೇತೇಶ್ವರ್ ಪೂಜಾರಾ ಬರೆದುಕೊಂಡಿದ್ದಾರೆ.
ಇಡಿ ದೇಶವೇ ಹೆಮ್ಮೆ ಪಡುವಂತೆ ಮಾಡಿರುವ ಇಸ್ರೋ ಸದಸ್ಯರಿಗೆ ಧನ್ಯವಾದಗಳು ಎಂದು ಶಿಖರ್ ಧವನ್ ಬರೆದುಕೊಂಡಿದ್ದು, ವಿರೇಂದ್ರ ಸೆಹ್ವಾಗ್ ಕೂಡ ಚಂದ್ರಯಾನ2 ಯಶಸ್ವಿಯಾಗಿ ಉಡಾವಣೆಗೊಂಡಿದ್ದಕ್ಕೆ ಅಭಿನಂದನೆಗಳು ಎಂದಿದ್ದಾರೆ.
-
Congratulations team @ISRO, this is a very proud and historical moment for India! #Chandrayaan2
— cheteshwar pujara (@cheteshwar1) July 22, 2019 " class="align-text-top noRightClick twitterSection" data="
">Congratulations team @ISRO, this is a very proud and historical moment for India! #Chandrayaan2
— cheteshwar pujara (@cheteshwar1) July 22, 2019Congratulations team @ISRO, this is a very proud and historical moment for India! #Chandrayaan2
— cheteshwar pujara (@cheteshwar1) July 22, 2019