ನವದೆಹಲಿ : ಕೊರೊನಾ ವೈರಸ್ ಲಾಕ್ ಡೌನ್ ಹಿನ್ನೆಲೆ ಪ್ರಮುಖ ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ದೂರವಾಣಿ ಕರೆ ಮಾಡಿದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಯೋಗಕ್ಷೇಮ ವಿಚಾರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಉಪರಾಷ್ಟ್ರಪತಿಗಳ ಕಾರ್ಯಾಲಯ, "ಉಪರಾಷ್ಟ್ರಪತಿಯವರು ಧಾರ್ಮಿಕ ನಾಯಕರ ಜೊತೆ ಮಾತನಾಡಿದ್ದಾರೆ. ಈ ಸವಾಲಿನ ಕಾಲದಲ್ಲಿ ಜನರಿಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡುವಲ್ಲಿ ಆಧ್ಯಾತ್ಮಿಕ ನಾಯಕರು ವಹಿಸಬಹುದಾದ ಪ್ರಮುಖ ಪಾತ್ರದ ಬಗ್ಗೆಯೂ ಚರ್ಚಿಸಿದ್ದಾರೆ" ಎಂದು ತಿಳಿಸಿದೆ.
-
The Vice President today spoke telephonically with prominent spiritual leaders and social workers and enquired about their well-being.
— Vice President of India (@VPSecretariat) May 7, 2020 " class="align-text-top noRightClick twitterSection" data="
">The Vice President today spoke telephonically with prominent spiritual leaders and social workers and enquired about their well-being.
— Vice President of India (@VPSecretariat) May 7, 2020The Vice President today spoke telephonically with prominent spiritual leaders and social workers and enquired about their well-being.
— Vice President of India (@VPSecretariat) May 7, 2020
ಅಲ್ಲದೆ, ಅಗತ್ಯವಿರುವವರಿಗೆ ಸಹಾಯ ಮಾಡಲು ನಾಯಕರು ಜನರನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿರುವುದಾಗಿ ಹೇಳಿದೆ.