ETV Bharat / bharat

ಗ್ಯಾಂಗ್​​ಸ್ಟರ್​​ನ ಮದುವೆಯಾದ ಲೇಡಿ ಪೊಲೀಸ್​​​​! - ನೋಯ್ಡಾ ಪೊಲೀಸ್​ ಸುದ್ದಿ

ಮಧ್ಯಮ ವಯಸ್ಸಿನ ಗ್ಯಾಂಗ್​ಸ್ಟರ್​ ನೋಟಕ್ಕೆ ಪೊಲೀಸ್​ ಅಧಿಕಾರಿ ಮನಸೋತು ಮದುವೆ ಮಾಡಿಕೊಂಡಿರುವ ಘಟನೆ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ.

ಕೃಪೆ: Twitter
author img

By

Published : Aug 10, 2019, 6:47 PM IST

ನೋಯ್ಡಾ: ಆತನೊಬ್ಬ ಗ್ಯಾಂಗ್​ಸ್ಟರ್​. ಆಕೆ ಹೆಸರು ಮಾಡಿರುವ ಪೊಲೀಸ್​ ಅಧಿಕಾರಿ. ಆದರೆ​ ಗ್ಯಾಂಗ್​ಸ್ಟರ್​ ನೋಟಕ್ಕೆ ಫಿದಾ ಆದ ಅಧಿಕಾರಿಣಿ ಮದುವೆ ಮಾಡಿಕೊಂಡಿರುವ ಘಟನೆ ಈಗ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ.

ಹೌದು, ಈ ಘಟನೆ ನಡೆದಿದ್ದು ಉತ್ತರಪ್ರದೇಶದ ನೋಯ್ಡಾದಲ್ಲಿ. 2014ರಲ್ಲಿ 30 ವರ್ಷದ ಗ್ಯಾಂಗ್​ಸ್ಟರ್​ ರಾಹುಲ್​ ಥರಾಸನಾ ಎಂಬಾತನನ್ನು ಮನ್​ಮೋಹನ್​​ ಗೋಯಲ್​ ಎಂಬಾತನ ಕೊಲೆ ಆರೋಪದಲ್ಲಿ ಬಂಧಿಸಲಾಗಿತ್ತು. 2014 ಮೇ 9ರಂದು ಪೊಲೀಸ್​ ಅಧಿಕಾರಿ ಪಾಯಲ್ ಆರೋಪಿ ರಾಹುಲ್​ನನ್ನು ಸೂರಜ್​ಪೂರ್​ ಕೋರ್ಟ್​ಗೆ ಕರೆದುಕೊಂಡು ಹೋಗುವಾಗ ಅವರ ಮೊದಲ ಭೇಟಿಯಾಗಿತ್ತಂತೆ.

ಗ್ಯಾಂಗ್​ಸ್ಟರ್​ನ ಮೊದಲ ನೋಟದಲ್ಲೇ ಪಾಯಲ್​ ಮನಸೋತಿದ್ದರಂತೆ. ಜೈಲಿನ ಹೊರಗೆ, ಒಳಗೆ ರಾಹುಲ್​ ಇದ್ದರು ಯೋಗಕ್ಷೇಮ ವಿಚಾರಿಸುತ್ತಿದ್ದರಂತೆ. ಹೀಗೆ ಅವರ ಪ್ರೇಮ ಶುರುವಾಗಿದ್ದು, ಈ ಜೋಡಿ ಈಗ ಮದುವೆಯಾಗಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇವರಿಬ್ಬರು ಮದುವೆಯಾಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ಇನ್ನು ಈ ವಿಷಯ ಹಿರಿಯ ಪೊಲೀಸ್​ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆದ್ರೆ ಆ ಫೋಟೋದಲ್ಲಿರುವ ಮಹಿಳೆ ಪೊಲೀಸ್​ ಅಧಿಕಾರಿ ಪಾಯಲ್​ ಹೌದೋ, ಅಲ್ವೋ ಎಂಬುದು ತಿಳಿಯಬೇಕಾಗಿದೆ. ಒಂದು ವೇಳೆ ಅದು ಪೊಲೀಸ್​ ಅಧಿಕಾರಿಣಿ ಆಗಿದ್ರೆ ಕಠಿಣ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Intro:Body:

UP cop got married to gangstar in greater noida

ಗ್ಯಾಂಗ್​ಸ್ಟಾರ್ ನೋಟಕ್ಕೆ ಫಿದಾ... ಕೊಲೆಗಾರನ್ನೇ ಮದುವೆಯಾದ ಪೊಲೀಸ್​ ಅಧಿಕಾರಿಣಿ! 

gangstar news, gangstar marriage news, police married with gangstar, up cop news, noida news, noida cop news, ಪೊಲೀಸ್​ ಸುದ್ದಿ, ಪೊಲೀಸ್​ ಮದುವೆ ಸುದ್ದಿ, ಪೊಲೀಸ್​ ಅಧಿಕಾರಿಣಿ ಮದುವೆ ಸುದ್ದಿ, ಗ್ಯಾಂಗ್​ಸ್ಟಾರ್​ನ ಮದುವೆಯಾದ ಪೊಲೀಸ್​ ಅಧಿಕಾರಿಣಿ, ನೋಯ್ಡಾ ಸುದ್ದಿ, ನೋಯ್ಡಾ ಪೊಲೀಸ್​ ಸುದ್ದಿ,

ಚಿಕ್ಕ ವಯಸ್ಸಿನ ಗ್ಯಾಂಗ್​ಸ್ಟಾರ್​ ನೋಟಕ್ಕೆ ಪೊಲೀಸ್​ ಅಧಿಕಾರಿ ಮನಸೋತು ಮದುವೆ ಮಾಡಿಕೊಂಡಿರುವ ಘಟನೆ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ. 

ನೋಯ್ಡಾ: ಆತನೊಬ್ಬ ಗ್ಯಾಂಗ್​ಸ್ಟಾರ್​. ಆಕೆ ಹೆಸರುಳ್ಳ ಪೊಲೀಸ್​ ಅಧಿಕಾರಿ. ಬಟ್,​ ಗ್ಯಾಂಗ್​ಸ್ಟಾರ್​ ನೋಟಕ್ಕೆ ಫಿದಾ ಆದ ಅಧಿಕಾರಿಣಿ ಮದುವೆ ಮಾಡಿಕೊಂಡಿರುವ ಘಟನೆ ಈಗ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ. 

ಹೌದು, ಈ ಘಟನೆ ನಡೆದಿದ್ದು, ಉತ್ತರಪ್ರದೇಶದ ನೋಯ್ಡಾದಲ್ಲಿ. 2014ರಲ್ಲಿ 30 ವರ್ಷದ ಗ್ಯಾಂಗ್​ಸ್ಟಾರ್​ ರಾಹುಲ್​ ಥರಾಸನಾನನ್ನು ಮನ್ಮೋಹನ್​ ಗೋಯಲ್​ ಕೊಲೆ ಆರೋಪದಲ್ಲಿ ಬಂಧಿಸಲಾಗಿತ್ತು. 2014 ಮೇ 9 ರಂದು ಪೊಲೀಸ್​ ಅಧಿಕಾರಿ ಪಾಯಲ್ ಆರೋಪಿ ರಾಹುಲ್​ನನ್ನು ಸೂರಜ್​ಪೂರ್​ ಕೋರ್ಟ್​ಗೆ ಕರೆದುಕೊಂಡು ಹೋಗುವಾಗ ಅವರ ಮೊದಲ ಭೇಟಿಯಾಗಿದ್ದರಂತೆ.  

ಗ್ಯಾಂಗ್​ಸ್ಟಾರ್​ನ ಮೊದಲ ನೋಟದಲ್ಲೇ ಪಾಯಲ್​ ಮನಸೋತಿದ್ದರಂತೆ. ಜೈಲಿನ ಹೊರಗೆ, ಒಳಗೆ ರಾಹುಲ್​ ಇದ್ದರು ಯೋಗಕ್ಷೇಮ ವಿಚಾರಿಸುತ್ತಿದ್ದರಂತೆ. ಹೀಗೆ ಅವರ ಪ್ರೇಮ ಶುರುವಾಗಿದ್ದು, ಈ ಜೋಡಿ ಈಗ ಮದುವೆಯಾಗಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇವರಿಬ್ಬರು ಮದುವೆಯಾಗಿರುವ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಸಖತ್​ ವೈರಲ್​ ಆಗ್ತಿದೆ. 

ಇನ್ನು ಈ ವಿಷಯದ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆದ್ರೆ ಆ ಫೋಟೋದಲ್ಲಿರುವ ಮಹಿಳೆ ಪೊಲೀಸ್​ ಅಧಿಕಾರಿ ಪಾಯಲ್​ ಹೌದೋ, ಅಲ್ವೋ ಎಂಬುದು ತಿಳಿಯಬೇಕಾಗಿದೆ. ಒಂದು ವೇಳೆ ಅದು ಪೊಲೀಸ್​ ಅಧಿಕಾರಿಣಿ ಆಗಿದ್ರೆ ಕಠಿಣ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

నోయిడా: ఆయనో పేరు మోసిన గ్యాంగ్‌ స్టర్‌. రెండు, మూడు హత్య కేసుల్లో నిందితుడు. ఆమె మంచి పేరున్న పోలీసు. పనిచేసే స్టేషన్‌లో ఉత్తమ పోలీసుగా ప్రశంసలు కూడా దక్కించుకుంది. కానీ, గ్యాంగ్‌స్టర్‌ను తొలిసారి కోర్టులో చూసి ఫిదా అయ్యింది. తానో బాధ్యతగల పోలీసు, ఆయనో కిరాతక రౌడీ అన్న విషయం మర్చిపోయి ఆయనతో ప్రేమలో పడింది. ఇటీవల అతడిని పెళ్లి కూడా చేసుకున్నట్లు మీడియాలో వస్తున్న వార్తలు వైరల్‌గా మారాయి 

పోలీసులు చెప్పిన వివరాల ప్రకారం... ఉత్తర్‌ ప్రదేశ్‌లోని నోయిడాకు చెందిన పాయల్‌ అనే పోలీసు అధికారిణి 2014 మే 9న రాహుల్‌ థరాసనా అనే గ్యాంగ్‌స్టర్‌ను కలిసింది. మన్మోహన్‌ గోయల్‌ అనే వ్యక్తిని హత్య చేసిన కేసులో అతడు నిందితుడు. ఆ కేసు విచారణ జరుగుతున్న సమయంలో సూరజ్‌పూర్‌ కోర్టులో పాయల్‌, రాహుల్‌ కలుసుకున్నారు.  అప్పటి నుంచి ఆమె రాహుల్‌తో మాట్లాడుతుండేది. అతడు జైల్లో ఉన్నా, బయట ఉన్నా మాట్లాడేది. తాజాగా వీరిద్దరూ పెళ్లి వస్త్రాల్లో ఉన్న ఫొటోలను రాహుల్‌ కొందరితో పంచుకున్నాడు. ఇవి కాస్తా వైరల్‌ అయ్యాయి.

ఈ విషయం కాస్తా ఉన్నతాధికారుల దృష్టికి చేరింది. అయితే ఆ ఫొటోలో ఉన్నది పోలీసు కానిస్టేబుల్‌ పాయలా? కాదా? ధ్రువీకరించాల్సి ఉందని జిల్లా ఎస్పీ తెలిపారు. ఈ ఘటనపై విచారణ చేపట్టినట్లు చెప్పారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.