ETV Bharat / bharat

ದಾಖಲೆ ಇಲ್ಲದ ಯುಎಸ್ ಹಣ ಸಾಗಣೆ, 3 ಆರೋಪಿಗಳನ್ನ ಬಂಧಿಸಿದ ಅಧಿಕಾರಿಗಳು.. ಆ ಹಣದ ಮೊತ್ತವೆಷ್ಟು ಗೊತ್ತಾ?

author img

By

Published : Jan 15, 2020, 9:22 AM IST

ಅಕ್ರಮ ವಾಗಿ ಸಾಗಣೆ ಮಾಡುತ್ತಿದ್ದ ಕೋಟ್ಯಂತರ ರೂ ಮೌಲ್ಯದ ಅಮೆರಿಕ ದೇಶದ ಹಣವನ್ನು ವಶಪಡಿಸಿಕೊಂಡು, ಮೂವರನ್ನು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

Unsigned US Dollar Shipping, Channai Customs Officers arrested three persons
ದಾಖಲೆ ಇಲ್ಲದ ಯುಎಸ್ ಹಣ ಸಾಗಾಟ, ಮೂವರನ್ನು ಬಂಧಿಸಿದ ಚನ್ನೈ ಕಸ್ಟಮ್ಸ್ ಅಧಿಕಾರಿಗಳು

ಚೆನ್ನೈ: ಅಕ್ರಮ ವಾಗಿ ಸಾಗಣೆ ಮಾಡುತ್ತಿದ್ದ ಕೋಟ್ಯಂತರ ರೂ. ಮೌಲ್ಯದ ಅಮೆರಿಕ ದೇಶದ ಹಣವನ್ನು ವಶಪಡಿಸಿಕೊಂಡು, ಮೂವರನ್ನು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಅನುಮಾನದ ಮೇರೆಗೆ ಬ್ಯಾಂಕಾಕ್‌ಗೆ ತೆರಳುತಿದ್ದ ಮೂವರು ಪ್ರಯಾಣಿಕರನ್ನು ತಪಾಸಣೆ ಮಾಡಿದ್ದಾಗ 1.64 ಕೋಟಿ ರೂ. ಮೌಲ್ಯದ 2,32,700 ಯುಎಸ್ ಡಾಲರ್ ಅನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ಸಮಯದಲ್ಲಿ ಸರಿಯಾದ ಉತ್ತರ ನೀಡದ ಕಾರಣ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ. "ಕರೆನ್ಸಿಯನ್ನು ಸುಲಭವಾಗಿ ಪತ್ತೆ ಹಚ್ಚಲಾಗದ ರೀತಿಯಲ್ಲಿ ತರಲಾಗಿತ್ತು". ಹಣದ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ, ಹೊರಗಿನ ಕೆಲವು ಅಪರಿಚಿತ ವ್ಯಕ್ತಿಯಿಂದ ಹಣ ಪಡೆದಿದ್ದೇವೆಂದು ಮಾಹಿತಿ ನೀಡಿದ್ದಾರೆ. ಈ ಮೂವರೂ ಒಂದೇ ಗ್ಯಾಂಗ್ ನವರು ಎಂದು ತಿಳಿಯಲಾಗಿದೆ. ಒಟ್ಟಾರೆಯಾಗಿ, 1962ರ ಕಸ್ಟಮ್ಸ್ ಕಾಯ್ದೆಯಡಿ ದಾಖಲೆ ಇಲ್ಲದ ಹಣ ವನ್ನು ವಶಪಡಿಸಿಕೊಳ್ಳಲಾಗಿದೆ.

ZCZC
PRI ESPL NAT SRG
.CHENNAI MDS21
TN-SEIZURE-CURRENCY
US dollars worth Rs 1.64 crore seized at Chennai airport, 3 held
         Chennai, Jan 14 (PTI) Three passengers were arrested by Customs officials at the Chennai International Airport with 2.32 lakh US dollars worth Rs 1.64 crore, a statement issued on Tuesday said.
          Based on a tip-off, the three passengers bound for Bangkok were intercepted on Monday night, it said.
          As the passengers were evasive in their replies during interrogation, the sleuths examined their baggages.
          "The currency was ingeniously kept concealed in a special cavity in the backpacks which was not easily detectable. On questioning, they informed that the currency was handed over to them by some unknown person outside the airport. All three appeared to be part of same gang," the statement said.
          In total, 2,32,700 US dollars worth Rs 1.64 crore was seized under the Customs Act, 1962, it added. PTI VIJ
SNE
SNE
01142354
NNNN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.