ETV Bharat / bharat

ಬೋಯಿಂಗ್​ ವಿಮಾನ ದುರಂತ: ಭಾರತೀಯ ಪರಿಸರ ಇಲಾಖೆ ಅಧಿಕಾರಿ ಸಾವು - ಪಥನ,

ಬೋಯಿಂಗ್​ ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಸಾವಿಗೀಡಾಗಿದ್ದು, ಈ ಪೈಕಿ ಪರಿಸರ ಮತ್ತು ಅರಣ್ಯ ಸಚಿವಾಲಯದಲ್ಲಿ ಸಲಹೆಗಾರರಾಗಿ ಶಿಖಾ ಗರ್ಗ್​ ಕೂಡ ಮೃತಪಟ್ಟಿದ್ದಾರೆ.

ಭಾರತೀಯ ಪರಿಸರ ಇಲಾಖೆ ಅಧಿಕಾರಿ ಶಿಖಾ ಗರ್ಗ್​
author img

By

Published : Mar 11, 2019, 11:18 AM IST

ಅಡೀಸ್‌ ಅಬಾಬಾ: 157 ಪ್ರಯಾಣಿಕರ ಸಾವಿಗೆ ಕಾರಣವಾದ ಬೋಯಿಂಗ್​ ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಸಾವಿಗೀಡಾಗಿದ್ದು, ಈ ಪೈಕಿ ಪರಿಸರ ಮತ್ತು ಅರಣ್ಯ ಸಚಿವಾಲಯದಲ್ಲಿ ಸಲಹೆಗಾರರಾಗಿ ಶಿಖಾ ಗರ್ಗ್​ ಕೂಡ ಮೃತಪಟ್ಟಿದ್ದಾರೆ.

ಪರಿಸರ ಮತ್ತು ಅರಣ್ಯ ಸಚುವಾಲಯದಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತಿದ್ದ ಶಿಖಾ ಗರ್ಗ್​ ನೈರೋಬಿಯಾದಲ್ಲಿ ನಡೆಯುತಿದ್ದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ(UNEP)ದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು ಎಂದು ಸುಶ್ಮಾ ಸ್ವರಾಜ್​ ತಿಳಿಸಿದ್ದಾರೆ.

  • My colleague Dr.Harshvardhan has confirmed that Ms.Shikha Garg is a Consultant with Ministry of Environment and Forests. She was travelling to attend UNEP meeting in Nairobi. I am trying to reach the families of other Indian nationals. PL RT and help. @IndiaInEthiopia /3

    — Sushma Swaraj (@SushmaSwaraj) March 10, 2019 " class="align-text-top noRightClick twitterSection" data=" ">

ಸುದ್ದಿ ತಿಳಿಯುತಿದ್ದಂತೆ ಪರಿಸರ ಖಾತೆ ಸಚಿವ ಡಾ. ಹರ್ಷವರ್ಧನ್ ಅವರೂ ಕೂಡ​ ಟ್ವಿಟ್ಟರ್​ ಮೂಲಕ ಸಂತಾಪ ಸೂಚಿಸಿದ್ದಾರೆ.

  • My condolences to the families of four Indian nationals who have died in an unfortunate crash of Ethiopian Airlines.Sadly,a UNDP consultant attached to my ministry @moefcc Ms Shikha Garg,also died in the crash. My prayers for the departed souls. @IndiaInEthiopia @SushmaSwaraj

    — Dr. Harsh Vardhan (@drharshvardhan) March 10, 2019 " class="align-text-top noRightClick twitterSection" data=" ">

ಅಡೀಸ್‌ ಅಬಾಬಾದಿಂದ 62 ಕಿ.ಮೀ. ದೂರದಲ್ಲಿರುವ ಬಿಶೋಫ್ತು ಎಂಬಲ್ಲಿ ವಿಮಾನ ಪತನಗೊಂಡಿದೆ. ‘ಅಡೀಸ್‌ ಅಬಾಬಾದಿಂದ ಸ್ಥಳೀಯ ಕಾಲಮಾನ 8.38ಕ್ಕೆ ಪ್ರಯಾಣ ಬೆಳೆಸಿದ್ದ ಬೋಯಿಂಗ್‌ 737 -800 ಮ್ಯಾಕ್ಸ್‌ ವಿಮಾನವು 8.44ರ ಸುಮಾರಿಗೆ ರಾಡಾರ್​ನಿಂದ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ದುರ್ಘ‌ಟನಾ ಸ್ಥಳದಲ್ಲಿ ಪರಿಹಾರ ಮತ್ತು ಹುಡುಕಾಟ ಕಾರ್ಯಾಚರಣೆ ಭರದಿಂದ ಸಾಗಿದೆ' ಎಂದು ಇಥಿಯೋಪಿಯನ್‌ ಏರ್​ಲೈನ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

Intro:Body:

ಬೋಯಿಂಗ್​ ವಿಮಾನ ದುರಂತ: ಭಾರತೀಯ ಪರಿಸರ ಇಲಾಖೆ ಅಧಿಕಾರಿ ಸಾವು

UN Consultant Among Indians Killed In Ethiopia Plane Crash

kannada news, etv bharat, Consultant, Indians, Killed, Ethiopia, Plane Crash, Shikha Garg, ಅಡೀಸ್‌ ಅಬಾಬಾ, ಬೋಯಿಂಗ್​, ವಿಮಾನ, ಪಥನ, ಶಿಖಾ ಗರ್ಗ್

ಅಡೀಸ್‌ ಅಬಾಬಾ: 157 ಪ್ರಯಾಣಿಕರ ಸಾವಿಗೆ ಕಾರಣವಾದ ಬೋಯಿಂಗ್​ ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಸಾವಿಗೀಡಾಗಿದ್ದು, ಈ ಪೈಕಿ ಪರಿಸರ ಮತ್ತು ಅರಣ್ಯ ಸಚಿವಾಲಯದಲ್ಲಿ ಸಲಹೆಗಾರರಾಗಿ ಶಿಖಾ ಗರ್ಗ್​ ಕೂಡ ಮೃತಪಟ್ಟಿದ್ದಾರೆ.

ಪರಿಸರ ಮತ್ತು ಅರಣ್ಯ ಸಚುವಾಲಯದಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತಿದ್ದ ಶಿಖಾ ಗರ್ಗ್​ ನೈರೋಬಿಯಾದಲ್ಲಿ ನಡೆಯುತಿದ್ದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ(UNEP)ದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು ಎಂದು ಸುಶ್ಮಾ ಸ್ವರಾಜ್​ ತಿಳಿಸಿದ್ದಾರೆ.

ಸುದ್ದಿ ತಿಳಿಯುತಿದ್ದಂತೆ ಪರಿಸರ ಖಾತೆ ಸಚಿವ ಡಾ. ಹರ್ಷವರ್ಧನ್ ಅವರೂ ಕೂಡ​ ಟ್ವಿಟ್ಟರ್​ ಮೂಲಕ ಸಂತಾಪ ಸೂಚಿಸಿದ್ದಾರೆ.

ಅಡೀಸ್‌ ಅಬಾಬಾದಿಂದ 62 ಕಿ.ಮೀ. ದೂರದಲ್ಲಿರುವ ಬಿಶೋಫ್ತು ಎಂಬಲ್ಲಿ ವಿಮಾನ ಪತನಗೊಂಡಿದೆ. ‘ಅಡೀಸ್‌ ಅಬಾಬಾದಿಂದ ಸ್ಥಳೀಯ ಕಾಲಮಾನ 8.38ಕ್ಕೆ ಪ್ರಯಾಣ ಬೆಳೆಸಿದ್ದ ಬೋಯಿಂಗ್‌ 737 -800 ಮ್ಯಾಕ್ಸ್‌ ವಿಮಾನವು 8.44ರ ಸುಮಾರಿಗೆ ರಾಡಾರ್​ನಿಂದ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ದುರ್ಘ‌ಟನಾ ಸ್ಥಳದಲ್ಲಿ ಪರಿಹಾರ ಮತ್ತು ಹುಡುಕಾಟ ಕಾರ್ಯಾಚರಣೆ ಭರದಿಂದ ಸಾಗಿದೆ' ಎಂದು ಇಥಿಯೋಪಿಯನ್‌ ಏರ್​ಲೈನ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.