ಹೈದರಾಬಾದ್: ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್, ಇದೀಗ ಭಾರತೀಯರಿಗೆ ಹೀರೋ. ಪಾಕ್ ಕಪಿಮುಷ್ಠಿಯಿಂದ ಬಿಡುಗಡೆ ಹೊಂದಿ, ನಿನ್ನೆ ತಾಯ್ನಾಡಿಗೆ ಮರಳಿರುವ ಅವರೀಗ ಯೂತ್ ಐಕಾನ್.
SandeepAdhwaryu, The Times of India cartoonist of my inspiration, inspired by my cartoon.#Abhinandan #TelanganaToday #TheTimesOfIndia pic.twitter.com/tklCf8p8Uz
— mrityunjaycartoonist (@chmrityunjay) March 2, 2019 " class="align-text-top noRightClick twitterSection" data="
">SandeepAdhwaryu, The Times of India cartoonist of my inspiration, inspired by my cartoon.#Abhinandan #TelanganaToday #TheTimesOfIndia pic.twitter.com/tklCf8p8Uz
— mrityunjaycartoonist (@chmrityunjay) March 2, 2019SandeepAdhwaryu, The Times of India cartoonist of my inspiration, inspired by my cartoon.#Abhinandan #TelanganaToday #TheTimesOfIndia pic.twitter.com/tklCf8p8Uz
— mrityunjaycartoonist (@chmrityunjay) March 2, 2019
ಪಾಕ್ ವಿಮಾನವನ್ನು ಹಿಮ್ಮೆಟ್ಟಿಸುವ ವೇಳೆ ಆಕಸ್ಮಿಕವಾಗಿ ಪಾಕಿಗಳಿಂದ ಬಂಧಿತರಾಗಿದ್ದ ಅಭಿನಂದನ್ ಅವರನ್ನು ಭಾರತಕ್ಕೆ ಮರಳಿಸಬೇಕೆಂದು ಭಾರತೀಯರು ಸೇರಿ, ಇಡೀ ವಿಶ್ವ ಒತ್ತಾಯ ಮಾಡಿತ್ತು. ಪರಿಣಾಮ ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಪಾಕ್ ನೆಲದಲ್ಲಿದ್ದರೂ ತಾಯ್ನಾಡಿಗೆ ದ್ರೋಹ ಬಗೆಯದ ಅವರ ಧೈರ್ಯ, ಕೆಚ್ಚೆದೆಯನ್ನು ಎಲ್ಲರೂ ಗುಣಗಾನ ಮಾಡುತ್ತಿದ್ದಾರೆ.
The logo/cartoon/symbol that matters on this day! #WingCommanderAbhinandan #Abhinandan #AbhinandanReturns pic.twitter.com/gHLpgQoxXl
— Ananth Rupanagudi (@rananth) March 1, 2019 " class="align-text-top noRightClick twitterSection" data="
">The logo/cartoon/symbol that matters on this day! #WingCommanderAbhinandan #Abhinandan #AbhinandanReturns pic.twitter.com/gHLpgQoxXl
— Ananth Rupanagudi (@rananth) March 1, 2019The logo/cartoon/symbol that matters on this day! #WingCommanderAbhinandan #Abhinandan #AbhinandanReturns pic.twitter.com/gHLpgQoxXl
— Ananth Rupanagudi (@rananth) March 1, 2019
ವಿಶೇಷವೆಂದರೆ ಅವರಂತೆಯೇ, ಅವರ ಗಿರಿಜಾ ಮೀಸೆ ಸಹ ಫೇಮಸ್ ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲಂತೂ ಮೀಸೆಯನ್ನೇ ಕೇಂದ್ರೀಕರಿಸಿ, ಅವರ ಸಾಹಸವನ್ನು ಕೊಂಡಾಡಲಾಗುತ್ತಿದೆ.
ಅಭಿನಂದನ್ರ ಗಿರಿಜಾ ಮೀಸೆಯನ್ನೇ ಕೇಂದ್ರೀಕರಿಸಿ ರಚಿಸಿದ ಕಾರ್ಟೂನ್ಗಳಂತೂ ಎಲ್ಲೆಡೆ ಹರಿದಾಡುತ್ತಿವೆ. ಅವರ ಮೀಸೆ ಹಾಗೂ ಈ ಕಾರ್ಟೂನ್ಗಳು ಸಖತ್ ಟ್ರೆಂಡ್ ಸಹ ಆಗಿವೆ.
ಅಭಿನಂದನ್ರ ಮೀಸೆಯಲ್ಲೇ ಭಾರತೀಯರಿರುವ, ಅದನ್ನೇ W ಮಾಡಿ Welcome ಎನ್ನುವ, ಯುದ್ಧ ವಿಮಾನದ ರೆಕ್ಕೆಗಳ ಜಾಗದಲ್ಲಿ ಮೀಸೆ ಇರಿಸಿದ ಮತ್ತಿತರ ಬಗೆ ಬಗೆ ಕಾರ್ಟೂನ್ಗಳು ಟ್ವಿಟರ್ ಸೇರಿ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
Bring back Abhinandan!@sifydotcom cartoon #MeraJawanSabseMajboot #abhinandan pic.twitter.com/vVFSJNhSW1
— Satish Acharya (@satishacharya) February 28, 2019 " class="align-text-top noRightClick twitterSection" data="
">Bring back Abhinandan!@sifydotcom cartoon #MeraJawanSabseMajboot #abhinandan pic.twitter.com/vVFSJNhSW1
— Satish Acharya (@satishacharya) February 28, 2019Bring back Abhinandan!@sifydotcom cartoon #MeraJawanSabseMajboot #abhinandan pic.twitter.com/vVFSJNhSW1
— Satish Acharya (@satishacharya) February 28, 2019