ETV Bharat / bharat

ಹೆಂಡ್ತಿ ನೇಣಿಗೆ ಶರಣು... ‘ಬಾಹುಬಲಿ’ ನಟ ಬಂಧನ! - ಹೈದರಾಬಾದ್​ನ್ಲಲಿ ಟಿವಿ ಧಾರವಾಹಿ ನಟನ ಆತ್ಮಹತ್ಯೆ

ಬಾಹುಬಲಿ ಚಿತ್ರದಲ್ಲಿ ಪೋಷಕ ಪಾತ್ರ ಮತ್ತು ಪ್ರಮುಖ ಕಿರುತೆರೆ ನಟನ ಹೆಂಡ್ತಿ ನೇಣಿಗೆ ಶರಣಾಗಿದ್ದು, ಪೊಲೀಸರು ಕಿರುತೆರೆ ನಟನನ್ನು ಬಂಧಿಸಿರುವ ಘಟನೆ ಆಂಧ್ರದಲ್ಲಿ ನಡೆದಿದೆ.

ಪಮುಖ ಕಿರುತೆರೆ ನಟ ಬಂಧನ
author img

By

Published : Aug 7, 2019, 6:00 PM IST

Updated : Aug 7, 2019, 7:41 PM IST

ರಾಯದುರ್ಗ: ಟಿವಿ ನಟನ ಹೆಂಡ್ತಿ ನೇಣಿಗೆ ಶರಣಾಗಿದ್ದು, ಪೊಲೀಸರು ಕಿರುತರೆ ನಟನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಗುಂಟೂರು ನಿವಾಸಿ ಭಾರತಿ ಜೊತೆ ಸಿರಿಯಲ್​ ನಟ ಮಧು ಪ್ರಕಾಶ್​ 2014ರಲ್ಲಿ ಮದುವೆ ಆಗಿದ್ದರು. ಗಂಡ ಶೂಟಿಂಗ್​ ಮುಗಿಸಿಕೊಂಡ ತಡವಾಗಿ ಬರುವುದರಿಂದ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಇನ್ನು ಈ ಜಗಳ ಮಂಗಳವಾರದವರೆಗೆ ನಡೆದಿದೆ.

ಎಂದಿನಂತೆ ಶೂಟಿಂಗ್​ ಮುಗಿಸಿಕೊಂಡು ನಟ ಮಧು ಮನಗೆ ಹಿಂದಿರುಗಿದರು. ಬಳಿಕ ಪತ್ನಿ ಭಾರತಿಯನ್ನು ಕೂಗಿದ್ದಾರೆ. ಎಷ್ಟೇ ಕೂಗಿದರೂ ಪ್ರತಿಕ್ರಿಯೆ ನೀಡದ ಹಿನ್ನಲೆ ಮಧು ಪ್ರಕಾಶ್​ ತಮ್ಮ ಬಳಿಯಿರುವ ಡುಬ್ಲಿಕೆಟ್​ ಬೀಗದಿಂದ ಡೋರ್ ಓಪನ್​ ಮಾಡಿ ನೋಡಿದಾಗ ಹೆಂಡ್ತಿ ಭಾರತಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವುದು ತಿಳಿದಿದೆ. ಮಧು ಪ್ರಕಾಶ್​ ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.

ನನ್ನ ಮಗಳಿಗೆ ಗಂಡ ಕಿರುಕುಳ ನೀಡುತ್ತಿದ್ದ, ವರದಕ್ಷಿಣೆ ತರುವಂತೆ ಬೆದರಕಿಯೊಡ್ಡುತ್ತಿದ್ದ ಎಂದು ಭಾರತಿ ಪೋಷಕರು, ಮಧು ಪ್ರಕಾಶ್​ ಮೇಲೆ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಮಧು ಪ್ರಕಾಶ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ರಾಯದುರ್ಗ: ಟಿವಿ ನಟನ ಹೆಂಡ್ತಿ ನೇಣಿಗೆ ಶರಣಾಗಿದ್ದು, ಪೊಲೀಸರು ಕಿರುತರೆ ನಟನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಗುಂಟೂರು ನಿವಾಸಿ ಭಾರತಿ ಜೊತೆ ಸಿರಿಯಲ್​ ನಟ ಮಧು ಪ್ರಕಾಶ್​ 2014ರಲ್ಲಿ ಮದುವೆ ಆಗಿದ್ದರು. ಗಂಡ ಶೂಟಿಂಗ್​ ಮುಗಿಸಿಕೊಂಡ ತಡವಾಗಿ ಬರುವುದರಿಂದ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಇನ್ನು ಈ ಜಗಳ ಮಂಗಳವಾರದವರೆಗೆ ನಡೆದಿದೆ.

ಎಂದಿನಂತೆ ಶೂಟಿಂಗ್​ ಮುಗಿಸಿಕೊಂಡು ನಟ ಮಧು ಮನಗೆ ಹಿಂದಿರುಗಿದರು. ಬಳಿಕ ಪತ್ನಿ ಭಾರತಿಯನ್ನು ಕೂಗಿದ್ದಾರೆ. ಎಷ್ಟೇ ಕೂಗಿದರೂ ಪ್ರತಿಕ್ರಿಯೆ ನೀಡದ ಹಿನ್ನಲೆ ಮಧು ಪ್ರಕಾಶ್​ ತಮ್ಮ ಬಳಿಯಿರುವ ಡುಬ್ಲಿಕೆಟ್​ ಬೀಗದಿಂದ ಡೋರ್ ಓಪನ್​ ಮಾಡಿ ನೋಡಿದಾಗ ಹೆಂಡ್ತಿ ಭಾರತಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವುದು ತಿಳಿದಿದೆ. ಮಧು ಪ್ರಕಾಶ್​ ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.

ನನ್ನ ಮಗಳಿಗೆ ಗಂಡ ಕಿರುಕುಳ ನೀಡುತ್ತಿದ್ದ, ವರದಕ್ಷಿಣೆ ತರುವಂತೆ ಬೆದರಕಿಯೊಡ್ಡುತ್ತಿದ್ದ ಎಂದು ಭಾರತಿ ಪೋಷಕರು, ಮಧು ಪ್ರಕಾಶ್​ ಮೇಲೆ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಮಧು ಪ್ರಕಾಶ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Intro:Body:

Hyderabad news, TV serial actor wife TV serial actor wife commits suicide in Hyderabad,commits suicide in Hyderabad, hydrabad, ಹೈದರಾಬಾದ್ ಸುದ್ದಿ, ಟಿವಿ ಧಾರವಾಹಿ ನಟ ಸುದ್ದಿ, ಟಿವಿ ಧಾರವಾಹಿ ನಟನ ಹೆಂಡ್ತಿ ಆತ್ಮಹತ್ಯೆ, ಹೈದರಾಬಾದ್​ನ್ಲಲಿ ಟಿವಿ ಧಾರವಾಹಿ ನಟನ ಆತ್ಮಹತ್ಯೆ,

ಪ್ರಮುಖ ಕಿರುತೆರೆ ನಟನ ಹೆಂಡ್ತಿ ನೇಣಿಗೆ ಶರಣಾಗಿದ್ದು, ಪೊಲೀಸರು ಕಿರುತೆರೆ ನಟನನ್ನು ಬಂಧಿಸಿರುವ ಘಟನೆ ಆಂಧ್ರದಲ್ಲಿ ನಡೆದಿದೆ. 



ರಾಯದುರ್ಗ: ಟಿವಿ ನಟನ ಹೆಂಡ್ತಿ ನೇಣಿಗೆ ಶರಣಾಗದ್ದು, ಪೊಲೀಸರು ಕಿರುತರೆ ನಟನನ್ನು ಬಂಧಿಸಿ ಮುಂಈನ ವಿಚಾರಣೆ ಕೈಗೊಂಡಿದ್ದಾರೆ. 



ಗುಂಟೂರು ನಿವಾಸಿ ಭಾರತಿ ಜೊತೆ ಸಿರಿಯಲ್​ ನಟ ಮಧು ಪ್ರಕಾಶ್​ 2014ರಲ್ಲಿ ಮದುವೆ ಆಗಿದ್ದರು. ಗಂಡ ಶೂಟಿಂಗ್​ ಮುಗಿಸಿಕೊಂಡ ತಡವಾಗಿ ಬರುವುದರಿಂದ ಇಬ್ಬರ ಮಧ್ಯೆ ಜಗಳವಾಗುತ್ತಿತ್ತ. ಇನ್ನು ಈ ಜಗಳ ಮಂಗಳವಾರದವರೆಗೆ ನಡೆದಿದೆ. 



ಎಂದಿನಂತೆ ಶೂಟಿಂಗ್​ ಮುಗಿಸಿಕೊಂಡು ನಟ ಮಧು ಮನಗೆ ಹಿಂದಿರುಗಿದರು. ಬಳಿಕ ಪತ್ನಿ ಭಾರತಿಯನ್ನು ಕೂಗಿದ್ದಾರೆ. ಎಷ್ಟೇ ಕೂಗಿದರು ಸಹ ಪ್ರತಿಕ್ರಿಯೆ ನೀಡದ ಹಿನ್ನಲೆ ಮಧು ಪ್ರಕಾಶ್​ ತಮ್ಮ ಬಳಿಯಿರುವ ಡುಬ್ಲಿಕೆಟ್​ ಬೀಗದಿಂದ ಡೋರ್ ಓಪನ್​ ಮಾಡಿ ನೋಡಿದಾಗ ಹೆಂಡ್ತಿ ಭಾರತಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವುದು ತಿಳಿದಿದೆ. ಮಧು ಪ್ರಕಾಶ್​ ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. 



ನನ್ನ ಮಗಳಿಗೆ ಗಂಡ ಕಿರುಕುಳ ನೀಡುತ್ತಿದ್ದ. ನನ್ನ ಮಗಳಿಗೆ ವರದಕ್ಷಿಣೆ ತರುವಂತೆ ಬೆದರಕಿಯೊಡ್ಡತ್ತಿದ್ದನು ಎಂದು ಭಾರತಿ ಪೋಷಕರು ಮಧು ಪ್ರಕಾಶ್​ ಮೇಲೆ ದೂರು ಸಲ್ಲಿಸಿದ್ದರು. ಹೀಗಾಗಿ ಪೊಲೀಸರು ಮಧು ಪ್ರಕಾಶ್​ನನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ.  



రాయదుర్గం, న్యూస్‌టుడే: టీవీ నటుడు మధుప్రకాశ్‌ భార్య భారతి (34) ఉరేసుకున్నారు. దంపతుల మధ్య గొడవలే ఆమె బలవన్మరణానికి కారణంగా పోలీసులు పేర్కొంటున్నారు. రాయదుర్గం ఏఎస్‌ఐ వహీద్‌ కథనం ప్రకారం.. గుంటూరుకు చెందిన భారతికి.. మణికొండ పంచవటి కాలనీలో నివసించే టీవీ నటుడు మధుప్రకాశ్‌తో 2015లో వివాహమైంది. ఆమె నగరంలోని ఓ ప్రైవేటు సంస్థలో ఉద్యోగం చేస్తున్నారు. భర్తతోపాటు అత్తామామలు, మరిదితో కలిసి పంచవటి కాలనీలోని  ఫ్లాట్‌లో నివసిస్తున్నారు. కాగా భర్త షూటింగ్‌ల నుంచి ఇంటికి ఆలస్యంగా రావడంతో భార్యభర్తల మధ్య గొడవ జరుగుతోంది. సోమవారం కూడా ఇద్దరి మధ్య వాగ్వాదం జరిగింది. మంగళవారం ఉదయం పది గంటలకు మధుప్రకాశ్‌ జిమ్‌కు వెళ్తున్నట్లు ఆమెతో చెప్పి బయటికి వెళ్లారు. అటు నుంచే ఆయన షూటింగ్‌కు వెళ్లిపోయారు. మధ్యలో ఓ సారి ఆమె భర్తకు వీడియో కాల్‌ చేసి తాను ఉరివేసుకుంటున్నట్లు బెదిరించారు. కాగా మంగళవారం సాయంత్రం 7.30 గంటల ప్రాంతంలో ఆయన  షూటింగ్‌ నుంచి ఇంటికి వచ్చారు. కాగా ఆమె తన పడకగది లోపలి నుంచి గడియ పెట్టుకుంది. భర్త ఎంత పిలిచినా ఆమె తలుపు తీయకపోవడంతో ఆయన తన వద్ద ఉన్న మరో తాళంతో తలుపులు తెరిచి లోనికి వెళ్లి చూసేసరికే చీరతో సీలింగ్‌ఫ్యాన్‌కు ఉరివేసుకుని మృతి చెంది ఉన్నారు. రాయదుర్గం పోలీసులు వచ్చి మృతదేహాన్ని ఉస్మానియా శవాగారానికి తరలించి కేసు దర్యాప్తు చేస్తున్నారు.  ఆ సమయంలో మరిది ఇంట్లో లేరని, అత్తామాలు మరో గదిలో ఉన్నట్లు పోలీసులు తెలిపారు.



రాయదుర్గం‌: హైదరాబాద్‌లో ప్రముఖ బుల్లితెర నటుడు మధుప్రకాశ్‌ను పోలీసులు అరెస్టు చేశారు. వరకట్నం వేధింపుల కేసులో అతడిని రాయదుర్గం పోలీసులు అదుపులోకి తీసుకున్నారు. కుటుంబంలో గొడవల కారణంగా అతడి భార్య భారతి (34) మంగళవారం రాత్రి ఆత్మహత్యకు పాల్పడిన విషయం తెలిసిందే.  తమ కూతురిని వరకట్నం కోసం మధు ప్రకాశ్‌ వేధించినందువల్లే ఆమె ఆత్మహత్యకు పాల్పడిందని, అతడిపై చర్యలు తీసుకోవాలని భారతి తల్లిదండ్రులు రాయదుర్గం పోలీసులకు ఫిర్యాదు చేశారు. ఈ మేరకు కేసు నమోదు చేసుకున్న పోలీసులు అతడిని బుధవారం అరెస్టు చేశారు. దీనిపై ఇన్‌స్పెక్టర్‌ రవీందర్‌ తెలిపిన వివరాల ప్రకారం.. మణికొండ పంచవటి కాలనీలో నివసించే టీవీ సీరియల్‌ నటుడు మధు ప్రకాశ్‌కు గుంటూరుకు చెందిన భారతితో 2014లో వివాహం జరిగింది. పెళ్లయిన కొత్తలో వారి దాంపత్య జీవితం సాఫీగానే సాగినా కాలక్రమేణా మధుప్రకాశ్‌ ఆమెను వేధించడం ప్రారంభించాడు. షూటింగ్‌ల పేరుతో ఇంటికి ఆలస్యంగా రావడమే కాకుండా మరో మహిళతో  అక్రమ సంబంధం పెట్టుకున్నారని భారతి తల్లిదండ్రులు ఫిర్యాదు చేశారు. వారి ఫిర్యాదు నేపథ్యంలో కేసు నమోదు చేసిన పోలీసులు అతడిని అరెస్టు చేశారు. 


Conclusion:
Last Updated : Aug 7, 2019, 7:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.