ETV Bharat / bharat

ಹಿಮಾಚಲಪ್ರದೇಶದಲ್ಲಿ ಲಘು ಭೂಕಂಪನ,ರಿಕ್ಟರ್‌ ಮಾಪಕದಲ್ಲಿ 3.4 ತೀವ್ರತೆ ದಾಖಲು..

ಇಂದು ಬೆಳಗ್ಗೆ 11.55ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Earthquake in Himachal Pradesh
ಹಿಮಾಚಲ ಪ್ರದೇಶದಲ್ಲಿ ಲಘು ಭೂಕಂಪನ
author img

By

Published : Jan 12, 2020, 3:16 PM IST

ಶಿಮ್ಲಾ: ಹಿಮಾಚಲಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ಇಂದು ಲಘು ಭೂಕಂಪನ ಸಂಭವಿಸಿದೆ.

ಇಂದು ಬೆಳಗ್ಗೆ 11.55ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಾಂಗ್ರಾ ಜಿಲ್ಲೆಯಲ್ಲಿ ಈಶಾನ್ಯಕ್ಕೆ 5ಕಿ.ಮೀ ಆಳದಲ್ಲಿ ಭೂಕಂಪನದ ಅಧಿಕೇಂದ್ರವಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಲಘು ಭೂಕಂಪನಕ್ಕೆ ಜನರು ಭಯಭೀತರಾಗಿದ್ದು, ಯಾವುದೇ ಸಾವು-ನೋವು ಆಗಿರುವ ಬಗ್ಗೆ ವರದಿಯಾಗಿಲ್ಲ.

ZCZC
PRI ESPL NAT NRG
.SHIMLA DES10
HP-QUAKE
Tremors felt in Himachal Pradesh's Kangra
         Shimla, Jan 12 (PTI) An earthquake measuring 3.4 hit Himachal Pradesh's Kangra district on Sunday, the Meteorological (MeT) Department said.
          The epicentre of the earthquake was at a depth of 5 km northeast in Kangra district, the MeT department said. The tremors were felt in and around the Kangra district at 11.55 am, it said.
          There are no immediate reports of any casualty or damage to property. PTI DJI
CK
01121341
NNNN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.