- ಮಹಾರಾಷ್ಟ್ರದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘನೆ
- ಈವರೆಗೆ ಒಟ್ಟು 81,063 ಕೇಸ್ಗಳು ದಾಖಲು
- 16,548 ಮಂದಿಯ ಬಂಧನ
ಕೋವಿಡ್-19: ದೇಶದಲ್ಲಿ ಒಟ್ಟು 29,974 ಕೇಸ್ಗಳು... ಇಂದು ವೈದ್ಯ, CRPF ಸಿಬ್ಬಂದಿ ಬಲಿ
20:51 April 28
ಮಹಾರಾಷ್ಟ್ರದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘನೆ: ಈವರೆಗೆ ಒಟ್ಟು 81,063 ಕೇಸ್ಗಳು ದಾಖಲು
20:51 April 28
ಉತ್ತರ ಪ್ರದೇಶದಲ್ಲಿ ಈವರೆಗೆ 2053 ಕೊರೊನಾ ಕೇಸ್ಗಳು ಪತ್ತೆ
- ಉತ್ತರ ಪ್ರದೇಶದಲ್ಲಿ ಈವರೆಗೆ 2053 ಕೊರೊನಾ ಕೇಸ್ಗಳು ಪತ್ತೆ
- 34 ಸಾವು ವರದಿ
20:31 April 28
ದೆಹಲಿಯಲ್ಲಿಂದು 12 CRPF ಸಿಬ್ಬಂದಿಗೆ ಸೋಂಕು, ಓರ್ವ ಸಿಬ್ಬಂದಿ ಸಾವು
- ದೆಹಲಿಯಲ್ಲಿಂದು 12 CRPF ಸಿಬ್ಬಂದಿಗೆ ಸೋಂಕು, ಓರ್ವ ಸಿಬ್ಬಂದಿ ಸಾವು
- ಈವರೆಗೆ ದೆಹಲಿಯಲ್ಲಿ ಒಟ್ಟು 47 CRPF ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ
- ಕೇಂದ್ರ ಮೀಸಲು ಪೊಲೀಸ್ ಪಡೆ ಅಧಿಕಾರಿಗಳಿಂದ ಮಾಹಿತಿ
19:59 April 28
ಗುಜರಾತ್ನಲ್ಲಿ ಸೋಂಕಿತರ ಸಂಖ್ಯೆ 3774ಕ್ಕೆ ಏರಿಕೆ
- ಗುಜರಾತ್ನಲ್ಲಿ ಇಂದು ಬರೋಬ್ಬರಿ 226 ಕೊರೊನಾ ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3774ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
19:59 April 28
ಬಿಹಾರ್ನಲ್ಲಿ 25 ಹೊಸ ಸೋಂಕಿತರು ಪತ್ತೆ
- ಬಿಹಾರ್ನಲ್ಲಿ 25 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 372ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಮಾಹಿತಿ
19:44 April 28
ಆಂಧ್ರದಲ್ಲಿ ರಾಜಭವನದ ನಾಲ್ವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಆಂಧ್ರದಲ್ಲಿ ರಾಜಭವನದ ನಾಲ್ವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಈ ಹಿನ್ನೆಲೆ ರಾಜ್ಯಪಾಲರಿಗೂ ಕೋವಿಡ್-19 ಪರೀಕ್ಷೆ
- ಪರೀಕ್ಷಾ ವರದಿ ನೆಗಟಿವ್ ಬಂದಿದೆ
- ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ
19:34 April 28
ಅಹಮದಾಬಾದ್ನ SVP ಆಸ್ಪತ್ರೆಯ ಮೂವರು ವೈದ್ಯರಿಗೆ ಕೊರೊನಾ ಪಾಸಿಟಿವ್
- ಗುಜರಾತ್ನಲ್ಲಿ ಇಂದು ಮೂವರು ವೈದ್ಯರಿಗೆ ಕೊರೊನಾ ಪಾಸಿಟಿವ್
- ಅಹಮದಾಬಾದ್ನ SVP ಆಸ್ಪತ್ರೆಯ ಡಾಕ್ಟರ್ಗಳಿಗೆ ಸೋಂಕು
- SVP ಆಸ್ಪತ್ರೆಯಲ್ಲಿ ಸುಮಾರು 500 ಕೋವಿಡ್-19 ರೋಗಿಗಳು ದಾಖಲಾಗಿದ್ದಾರೆ
19:24 April 28
ಕೇರಳದಲ್ಲಿ 123 ಪ್ರಕರಣಗಳು ಸಕ್ರಿಯ
- ಕೇರಳದಲ್ಲಿ ಇಂದು ನಾಲ್ವರಿಗೆ ಸೋಂಕು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 485ಕ್ಕೆ ಏರಿಕೆ
- ಈ ಪೈಕಿ 123 ಪ್ರಕರಣಗಳು ಸಕ್ರಿಯ
- ಸಿಎಂ ಪಿಣರಾಯಿ ವಿಜಯನ್ ಮಾಹಿತಿ
19:23 April 28
ತೆಲಂಗಾಣದಲ್ಲಿ ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ
- ತೆಲಂಗಾಣದಲ್ಲಿಂದು 6 ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1009ಕ್ಕೆ ಏರಿಕೆ
19:23 April 28
ಪಶ್ಚಿಮ ಬಂಗಾಳದಲ್ಲಿ ಕೊರೊನಾಗೆ ಇಂದು ಮತ್ತಿಬ್ಬರು ಬಲಿ
- ಪಶ್ಚಿಮ ಬಂಗಾಳದಲ್ಲಿ ಕೊರೊನಾಗೆ ಇಂದು ಮತ್ತಿಬ್ಬರು ಬಲಿ
- ರಾಜ್ಯದಲ್ಲಿ ಮೃತರ ಸಂಖ್ಯೆ 22ಕ್ಕೆ ಏರಿಕೆ
19:05 April 28
ತಮಿಳುನಾಡಿನಲ್ಲಿ 2 ಸಾವಿರ ಗಡಿ ದಾಟಿದ ಕೊರೊನಾ ಪ್ರಕರಣಗಳು
ತಮಿಳುನಾಡಿನಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಪ್ರಕರಣಗಳು
ಇಂದು ಬರೋಬ್ಬರಿ 121 ಕೇಸ್ಗಳು ಪತ್ತೆ
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,058ಕ್ಕೆ ಏರಿಕೆ
ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
17:49 April 28
ದೇಶದಲ್ಲಿ ಈವರೆಗೆ 937 ಮಂದಿಯನ್ನು ಬಲಿ ಪಡೆದ ಕೊರೊನಾ..!
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1594 ಕೇಸ್ಗಳು, 51 ಸಾವು ವರದಿ
- ಕೊರೊನಾ ಸೋಂಕಿತರ ಸಂಖ್ಯೆ 29,974ಕ್ಕೆ, ಸಾವಿನ ಸಂಖ್ಯೆ 937ಕ್ಕೆ ಏರಿಕೆ
- ಸೋಂಕಿತರ ಪೈಕಿ 7027 ಮಂದಿ ಗುಣಮುಖ, 22,010 ಆ್ಯಕ್ಟಿವ್ ಕೇಸ್ಗಳು
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
17:48 April 28
ಗುಜರಾತ್ನ ಅಹಮದಾಬಾದ್ನಲ್ಲಿ 33 SRPF ಸಿಬ್ಬಂದಿಗೆ ಕೋವಿಡ್-19

ರಾಜ್ಯದಲ್ಲಿ ಈವರೆಗೆ 50 ರಾಜ್ಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿಗೆ ಸೋಂಕು
17:08 April 28
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆ
- ಕರ್ನಾಟಕದಲ್ಲಿ ಮತ್ತೆ 11 ಮಂದಿಗೆ ಕೊರೊನಾ
- ಕಲಬುರಗಿಯಲ್ಲೇ 6, ಬೆಂಗಳೂರು ಮತ್ತು ಗದಗದಲ್ಲಿ ತಲಾ ಒಂದೊಂದು ಕೇಸ್ ಪತ್ತೆ
- ಬಾಗಲಕೋಟೆಯಲ್ಲಿ 3 ಕೇಸ್ಗಳು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 523ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
16:52 April 28
ಬಿಹಾರ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆ
- ಬಿಹಾರ್ನಲ್ಲಿ 13 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆ

15:10 April 28
ದೆಹಲಿಯ 4.11% ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ: ಕೇಂದ್ರ ಆರೋಗ್ಯ ಸಚಿವ
- ದೆಹಲಿಯ 4.11% ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ
- 13 ಮಂದಿ ಅರೆವೈದ್ಯಕೀಯ ಸಿಬ್ಬಂದಿ, 26 ನರ್ಸ್ಗಳು, 33 ವೈದ್ಯರು ಹಾಗೂ ಇತರ 24 ಆರೋಗ್ಯ ಕಾರ್ಯಕರ್ತರಿಗೆ ಸೋಂಕು
- ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್
14:59 April 28
ಚೆನ್ನೈನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ, ಓರ್ವ ಹೂವಿನ ವ್ಯಾಪಾರಿಗೆ ಸೋಂಕು

ಕೊಯಂಬೇಡು ಮಾರುಕಟ್ಟೆಯ ಹೂವಿನ ವ್ಯಾಪಾರಿಗೆ ಕೊರೊನಾ
14:42 April 28
ಮಧ್ಯ ಪ್ರದೇಶದ ಕೇಂದ್ರ ಕಾರಾಗೃಹದ 19 ಕೈದಿಗಳಿಗೆ ಕೊರೊನಾ ಪಾಸಿಟಿವ್
- ಮಧ್ಯ ಪ್ರದೇಶದ ಕೇಂದ್ರ ಕಾರಾಗೃಹದ 19 ಕೈದಿಗಳಿಗೆ ಕೊರೊನಾ ಪಾಸಿಟಿವ್
- ಕೈದಿಗಳನ್ನು ತಾತ್ಕಾಲಿಕ ಜೈಲಿನಲ್ಲಿ ಇರಿಸಲಾಗಿತ್ತು
- ಇಂದೋರ್ನ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಪ್ರವೀಣ್ ಜಾಡಿಯಾ ಮಾಹಿತಿ
13:31 April 28
ನಾಂದೇಡ್ನಿಂದ ಪಂಜಾಬ್ಗೆ ಹಿಂದಿರುಗಿದ ಆರು ಮಂದಿಗೆ ಕೊರೊನಾ
- ನಾಂದೇಡ್ನಿಂದ ಪಂಜಾಬ್ಗೆ ಹಿಂದಿರುಗಿದ ಆರು ಮಂದಿಗೆ ಕೊರೊನಾ
- ಮಹಾರಾಷ್ಟ್ರದ ನಾಂದೇಡ್ನಲ್ಲಿ ಸಿಲುಕಿದ್ದ 4 ಸಾವಿರ ಯಾತ್ರಾರ್ಥಿಗಳನ್ನು ಪಂಜಾಬ್ಗೆ ಕರೆತರಲಾಗಿತ್ತು
- ಈ ಪೈಕಿ 6 ಜನರಿಗೆ ಸೋಂಕು ತಗುಲಿರುವುದು ದೃಢ
- ಪಂಜಾಬ್ನಲ್ಲಿ ಸೋಂಕಿತರ ಸಂಖ್ಯೆ 330ಕ್ಕೆ ಏರಿಕೆ
13:24 April 28
ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡವರ ಸಂಪರ್ಕಕ್ಕೆ ಬಂದಿದ್ದ 16 ವರ್ಷದ ಬಾಲಕಿಗೆ ಕೊರೊನಾ
- ಅಸ್ಸೋಂನಲ್ಲಿ 16 ವರ್ಷದ ಬಾಲಕಿಗೆ ಕೊರೊನಾ
- ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡವರ ಸಂಪರ್ಕಕ್ಕೆ ಬಂದಿದ್ದ ಬಾಲಕಿ
- ರಾಜ್ಯದಲ್ಲಿ ಈವರೆಗೆ 36 ಮಂದಿಗೆ ಸೋಂಕು ದೃಢ
13:09 April 28
ನೀತಿ ಆಯೋಗದ ಅಧಿಕಾರಿಗೆ ಕೊರೊನಾ ಪಾಸಿಟಿವ್
- ನೀತಿ ಆಯೋಗದ ಅಧಿಕಾರಿಗೆ ಕೊರೊನಾ ಪಾಸಿಟಿವ್
- ಎರಡು ದಿನಗಳ ಕಾಲ ಕಚೇರಿ ಸೀಲ್ಡೌನ್
12:11 April 28
ಕರ್ನಾಟಕದಲ್ಲಿ ಮತ್ತೆ 8 ಮಂದಿಗೆ ಅಂಟಿದ ಕೊರೊನಾ
- ಕರ್ನಾಟಕದಲ್ಲಿ ಮತ್ತೆ 8 ಮಂದಿಗೆ ಅಂಟಿದ ಕೊರೊನಾ

- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
12:02 April 28
ವಿಶ್ವದಾದ್ಯಂತ 2 ಲಕ್ಷ ಜನರನ್ನು ಬಲಿ ಪಡೆದ ಕೋವಿಡ್-19
- ವಿಶ್ವದಾದ್ಯಂತ ಕೊರೊನಾಗೆ 2,11,609 ಬಲಿ
- ಸೋಂಕಿತರ ಸಂಖ್ಯೆ 30,64,830ಕ್ಕೆ ಏರಿಕೆ
11:55 April 28
ಆಂಧ್ರದಲ್ಲಿ ಮತ್ತೆ 82 ಹೊಸ ಸೋಂಕಿತರು ಪತ್ತೆ
- ಆಂಧ್ರದಲ್ಲಿ ಮತ್ತೆ 82 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 1259ಕ್ಕೆ ಏರಿಕೆ
- ಈವರೆಗೆ ಒಟ್ಟು 31 ಸಾವು ವರದಿ
11:28 April 28
ರಾಷ್ಟ್ರ ರಾಜಧಾನಿಯಲ್ಲಿ 3 ಸಾವಿರ ಗಡಿ ದಾಟಿದ ಕೊರೊನಾ ಪ್ರಕರಣಗಳು
- ದೆಹಲಿಯಲ್ಲಿ ನಿನ್ನೆ ಒಂದೇ ದಿನ 190 ಕೊರೊನಾ ಕೇಸ್ ಪತ್ತೆ
- ಸೋಂಕಿತರ ಸಂಖ್ಯೆ 3108ಕ್ಕೆ ಏರಿಕೆ
- ಈವರೆಗೆ ಒಟ್ಟು 54 ಮಂದಿ ಬಲಿ, 877 ರೋಗಿಗಳು ಗುಣಮುಖ
- ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಾಹಿತಿ
09:52 April 28
ಪಶ್ಚಿಮ ಬಂಗಾಳದಲ್ಲಿ ಕೋವಿಡ್-19ಗೆ ವೈದ್ಯ ಬಲಿ
- ಪಶ್ಚಿಮ ಬಂಗಾಳದಲ್ಲಿ ಕೋವಿಡ್-19ಗೆ ವೈದ್ಯ ಬಲಿ
- 69 ವರ್ಷದ ಡಾಕ್ಟರ್ ಸಾವು
- ಸರ್ಕಾರಿ ಗೌರವ ಕೋರುವಂತೆ ಪಶ್ಚಿಮ ಬಂಗಾಳ ಆರ್ಥೋಪೆಡಿಕ್ ಅಸೋಸಿಯೇಷನ್ ಮನವಿ
09:51 April 28
ರಾಜಸ್ಥಾನದಲ್ಲಿ ಬೆಳಗಾಗುತ್ತಿದ್ದಂತೆಯೇ 66 ಹೊಸ ಸೋಂಕಿತರು ಪತ್ತೆ
- ರಾಜಸ್ಥಾನದಲ್ಲಿ ಬೆಳಗಾಗುತ್ತಿದ್ದಂತೆಯೇ 66 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2328ಕ್ಕೆ ಏರಿಕೆ
- ಈವರೆಗೆ ಒಟ್ಟು 51 ಮಂದಿ ಸಾವು
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
09:26 April 28
ದೇಶದಲ್ಲಿ ಸೋಂಕಿತರ ಸಂಖ್ಯೆ 29,435ಕ್ಕೆ ಏರಿಕೆ
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1543 ಕೇಸ್ಗಳು, 62 ಸಾವು ವರದಿ
- ಕೊರೊನಾ ಸೋಂಕಿತರ ಸಂಖ್ಯೆ 29,435ಕ್ಕೆ, ಸಾವಿನ ಸಂಖ್ಯೆ 934ಕ್ಕೆ ಏರಿಕೆ
- ಸೋಂಕಿತರ ಪೈಕಿ 6868 ಮಂದಿ ಗುಣಮುಖ, 21,632 ಆ್ಯಕ್ಟಿವ್ ಕೇಸ್ಗಳು