- ಸೇಡು ತೀರಿಸಿಕೊಂಡ ಭಾರತೀಯ ಸೇನೆ... ಹಿಜ್ಬುಲ್ ಕಮಾಂಡೋ ಸೇರಿ ನಾಲ್ವರು ಉಗ್ರರು ಮಟಾಶ್!
- ಲಾಕ್ಡೌನ್ನಿಂದ ಸಂಕಷ್ಟ: 1,610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
- 17 ದಿನದಲ್ಲೇ ಕೊರೊನಾ ಗೆದ್ದ 106 ವರ್ಷದ ವೃದ್ಧ... ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್
- ಭಾರತದಲ್ಲಿ ಅರ್ಧ ಲಕ್ಷದ ಸಮೀಪ ಕೋವಿಡ್ ... 24 ಗಂಟೆಯಲ್ಲೇ 2,958 ಪ್ರಕರಣ ದಾಖಲು!
- ಡಿಸಿ ನಿವಾಸದಲ್ಲಿ ಪೇದೆ ಆತ್ಮಹತ್ಯೆಗೆ ಕಾರಣವಾಯಿತಾ ಸ್ಮಾರ್ಟ್ ಫೋನ್ ಗೀಳು?
- ಪರೀಕ್ಷಾರ್ಥ ಪ್ಲಾಸ್ಮಾ ಥೆರೆಪಿ ಯಶಸ್ವಿ... ಕೊರೊನಾ ಸೋಂಕಿತರಿಗೂ ಇದೇ ರಾಮಬಾಣ!?
- ಕೆಜಿಎಫ್-2 ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ ವರ್ಕೌಟ್ ಮಾಡುತ್ತಿರುವ ಅಧೀರ.. ಸಂಜು ಬಾಬಾಗೆ ಫ್ಯಾನ್ಸ್ ಫಿದಾ!!
- 'ಕೊಹ್ಲಿ, ಧೋನಿ ಸೇರಿ ಹಲವಾರು ಮಂದಿ ಯುವಿ ಬೆನ್ನಿಗೆ ಚೂರಿ ಹಾಕಿದರು'
- ಕೊರೊನಾ ಕುರಿತು ಈಟಿವಿ ಭಾರತ ಜೊತೆ ರೂಪಾ ಅಯ್ಯರ್ ಮಾತು
- ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಏರಿಕೆ
ಟಾಪ್ 10 ನ್ಯೂಸ್ @4 PM - ಮಹಾಮಾರಿ ಕೊರೊನಾ
ಕಳೆದ ಕೆಲ ದಿನಗಳ ಹಿಂದೆ ಭಾರತೀಯ ಯೋಧರ ಮೇಲೆ ಗುಂಡಿನ ಮಳೆಗರೆದಿದ್ದ ಉಗ್ರರಿಗೆ ಇಂದು ಸೇನೆ ತಕ್ಕ ಉತ್ತರ ನೀಡಿದೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಸೇರಿ ನಾಲ್ವರನ್ನು ಸೆದೆಬಡೆದಿದೆ. ಉಳಿದಂತೆ ಇಂದು ರಾಜ್ಯ, ದೇಶ ಹಾಗೂ ಇತರೆ ಕ್ಷೇತ್ರಗಳಲ್ಲಿನ ಪ್ರಮುಖ 10 ಸುದ್ದಿಗಳು ಈ ಕ್ಷಣದ ನೋಟ ಇಲ್ಲಿದೆ ನೋಡಿ..
Top news @ 4 pm
- ಸೇಡು ತೀರಿಸಿಕೊಂಡ ಭಾರತೀಯ ಸೇನೆ... ಹಿಜ್ಬುಲ್ ಕಮಾಂಡೋ ಸೇರಿ ನಾಲ್ವರು ಉಗ್ರರು ಮಟಾಶ್!
- ಲಾಕ್ಡೌನ್ನಿಂದ ಸಂಕಷ್ಟ: 1,610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
- 17 ದಿನದಲ್ಲೇ ಕೊರೊನಾ ಗೆದ್ದ 106 ವರ್ಷದ ವೃದ್ಧ... ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್
- ಭಾರತದಲ್ಲಿ ಅರ್ಧ ಲಕ್ಷದ ಸಮೀಪ ಕೋವಿಡ್ ... 24 ಗಂಟೆಯಲ್ಲೇ 2,958 ಪ್ರಕರಣ ದಾಖಲು!
- ಡಿಸಿ ನಿವಾಸದಲ್ಲಿ ಪೇದೆ ಆತ್ಮಹತ್ಯೆಗೆ ಕಾರಣವಾಯಿತಾ ಸ್ಮಾರ್ಟ್ ಫೋನ್ ಗೀಳು?
- ಪರೀಕ್ಷಾರ್ಥ ಪ್ಲಾಸ್ಮಾ ಥೆರೆಪಿ ಯಶಸ್ವಿ... ಕೊರೊನಾ ಸೋಂಕಿತರಿಗೂ ಇದೇ ರಾಮಬಾಣ!?
- ಕೆಜಿಎಫ್-2 ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ ವರ್ಕೌಟ್ ಮಾಡುತ್ತಿರುವ ಅಧೀರ.. ಸಂಜು ಬಾಬಾಗೆ ಫ್ಯಾನ್ಸ್ ಫಿದಾ!!
- 'ಕೊಹ್ಲಿ, ಧೋನಿ ಸೇರಿ ಹಲವಾರು ಮಂದಿ ಯುವಿ ಬೆನ್ನಿಗೆ ಚೂರಿ ಹಾಕಿದರು'
- ಕೊರೊನಾ ಕುರಿತು ಈಟಿವಿ ಭಾರತ ಜೊತೆ ರೂಪಾ ಅಯ್ಯರ್ ಮಾತು
- ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಏರಿಕೆ
Last Updated : May 6, 2020, 4:54 PM IST