ETV Bharat / bharat

ಟಾಪ್ 10​ ನ್ಯೂಸ್​​ @ 7PM - top news 7pm

ಸಂಜೆ 7 ಗಂಟೆಯವರೆಗಿನ ಪ್ರಮುಖ ಸುದ್ದಿ..

top news 7pm
top news 7pm
author img

By

Published : Dec 9, 2020, 7:09 PM IST

ಗೋಹತ್ಯೆ ನಿಷೇಧ ಕಾಯ್ದೆಗೆ ಸಿದ್ದರಾಮಯ್ಯ ಟೀಕೆ

ರಾಸುಗಳನ್ನು ಆರ್​ಎಸ್​ಎಸ್, ಬಿಜೆಪಿಯವರು ಸಾಕಲ್ಲ : ಗೋಹತ್ಯೆ ನಿಷೇಧ ಕಾಯ್ದೆಗೆ ಸಿದ್ದರಾಮಯ್ಯ ಟೀಕೆ

ಗೋ ಹತ್ಯೆ ನಿಷೇಧ ವಿಧೇಯಕದಲ್ಲಿರುವ ನಿಯಮಗಳೇನು?

ವಿಧಾನಸಭೆಯಲ್ಲಿ ಮಂಡನೆಯಾದ ಗೋ ಹತ್ಯೆ ನಿಷೇಧ ವಿಧೇಯಕದಲ್ಲಿರುವ ನಿಯಮಗಳೇನು?

ಪಾಗಲ್​​ ಪ್ರೇಮಿಯ ಹುಚ್ಚಾಟಕ್ಕೆ ಅಕ್ಕ-ತಂಗಿ ಬಲಿ

ಪಾಗಲ್​​ ಪ್ರೇಮಿಯ ಹುಚ್ಚಾಟಕ್ಕೆ ಅಕ್ಕ-ತಂಗಿ ಬಲಿ.. ಕಿರುಕುಳವೇ ಕಾರಣವೆಂದು ತಂದೆಯ ಆರೋಪ

ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಭಾರಿ ಏರಿಕೆ

ಪಾಕ್ ನಡೆಸಿದ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಭಾರಿ ಏರಿಕೆ : ಬಿಎಸ್​ಎಫ್​ ಅಂಕಿಅಂಶ

ನಾಳೆ ಮತ್ತೆ ಸಮಾವೇಶಗೊಳ್ಳಲಿರುವ ರೈತರು​

ನಾಳೆ ಮತ್ತೆ ಸಮಾವೇಶಗೊಳ್ಳಲಿದ್ದೇವೆ : ಕೋಡಿಹಳ್ಳಿ ಚಂದ್ರಶೇಖರ್​

ಬಸ್-ಟಿಪ್ಪರ್‌ ನಡುವೆ ಭೀಕರ ಅಪಘಾತ

ಬಸ್-ಟಿಪ್ಪರ್‌ ನಡುವೆ ಭೀಕರ ಅಪಘಾತ : ತಪ್ಪಿದ ಭಾರೀ ಅನಾಹುತ

ಡಿ.14ರಿಂದ ಮತ್ತಷ್ಟು ಪ್ರತಿಭಟನೆಗೆ ರೈತರ ನಿರ್ಧಾರ

ಕೇಂದ್ರ ಸರ್ಕಾರದ ತಿದ್ದುಪಡಿ ಪ್ರಸ್ತಾವಕ್ಕೆ ತಿರಸ್ಕಾರ : ಡಿ.14ರಿಂದ ಮತ್ತಷ್ಟು ಪ್ರತಿಭಟನೆಗೆ ರೈತರ ನಿರ್ಧಾರ

ಯೋಗೇಶ್​ ಗೌಡ ಕೊಲೆ ಕೇಸ್‌

ಯೋಗೇಶ್​ ಗೌಡ ಕೊಲೆ ಕೇಸ್‌ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ವರ್ಧನ್ ಹೊಸ ಚಿತ್ರಕ್ಕೆ 'ಪೊಗರು' ಸಾಥ್

ಯುವ ನಟ ವರ್ಧನ್ ಹೊಸ ಚಿತ್ರಕ್ಕೆ 'ಪೊಗರು' ಸಾಥ್

'ಶೋಭೆ'ಯ ಕಂಡು ಜಿಂಕೆ ಕುಣಿದಾವ!

ನೋಡಿವಳಂದಾವ.. 'ಶೋಭೆ'ಯ ಕಂಡು ಜಿಂಕೆ ಕುಣಿದಾವ!

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.