ETV Bharat / bharat

ಹಂದ್ವಾರ ಎನ್​ಕೌಂಟರ್​ನಲ್ಲಿ ಎಲ್​ಇಟಿಯ ಕಮಾಂಡರ್​ನ ಕೊಂದ ಸೇನಾಪಡೆ - ಹಂದ್ವಾರ ಎನ್​ಕೌಂಟರ್​

ಶ್ರೀನಗರದ ಜಮ್ಮು ಕಾಶ್ಮೀರದಲ್ಲಿ ನಡೆದ ಎಲ್​ಇಟಿಯ ಕಮಾಂಡರ್​ನನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಐಜಿ ವಿಜಯ್​ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

Handwara encounter
ಹಂದ್ವಾರ ಎನ್​ಕೌಂಟರ್
author img

By

Published : May 3, 2020, 2:53 PM IST

ಶ್ರೀನಗರ (ಜಮ್ಮು-ಕಾಶ್ಮೀರ): ಲಷ್ಕರ್ ಇ ತೋಯ್ಬಾದ ಕಮಾಂಡರ್​ ಹೈದರ್​​​ನನ್ನು ಹಂದ್ವಾರದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಐಜಿ ವಿಜಯ್​ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಹೈದರ್ ಪಾಕಿಸ್ತಾನದವನಾಗಿದ್ದು, ಬೆಳಗ್ಗೆ ಉಗ್ರರು ಭಾರತೀಯ ಯೋಧರ ಮೇಲೆ ಮೇಲೆ ಏಕಾಏಕಿ ದಾಳಿ ನಡೆಸಿದ್ದರು. ಈ ವೇಳೆ ಸೇನೆಯ ಇಬ್ಬರು ಅಧಿಕಾರಿಗಳು ಸೇರಿದಂತೆ, ಐವರು ಯೋಧರು ಹುತಾತ್ಮರಾಗಿದ್ದರು.

ಜೊತೆಗೆ ಪ್ರತೀಕಾರ ತೀರಿಸಿಕೊಂಡ ಭಾರತೀಯ ಸೇನೆ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು. ಈ ಕುರಿತಂತೆ ಮಾತನಾಡಿರುವ ಕಾಶ್ಮೀರ ಐಜಿ ವಿಜಯ್​ಕುಮಾರ್​ ಲಷ್ಕರ್ ಇ ತೋಯ್ಬಾದ ಕಮಾಂಡರ್​ನನ್ನು ಹತ್ಯೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಲ್​​ ಆಶುತೋಷ್​ ಶರ್ಮಾ, ಮೇಜರ್​​ ಅಂಜು, ಓರ್ವ ಲ್ಯಾನ್ಸ್​ ನಾಯ್ಕ್​, ರೈಫಲ್​ ಮ್ಯಾನ್​ ಹಾಗೂ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ ಹುತಾತ್ಮರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.