ETV Bharat / bharat

ಟಾಪ್​ 10 ನ್ಯೂಸ್​ @9 PM - Top 10 news @ 9PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ

top-10-news-at-9pm
ಟಾಪ್​ 10 ನ್ಯೂಸ್​ @9 PM
author img

By

Published : Oct 9, 2020, 9:02 PM IST

  • ಜೈಲಿನಲ್ಲಿ ಸಂಜನಾ - ರಾಗಿಣಿ ಜಗಳ

ಜೈಲಿನಲ್ಲಿ ಸಂಜನಾ - ರಾಗಿಣಿ ಜಗಳ: ಇಬ್ಬರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ

  • ವಿದ್ಯಾಗಮ ಯೋಜನೆ

ವಿದ್ಯಾಗಮ ಯೋಜನೆ ಪರಿಪೂರ್ಣ-ಸುರಕ್ಷಿತ... ಅಪಪ್ರಚಾರ ಬೇಡ: ಸುರೇಶ್ ಕುಮಾರ್ ಮನವಿ

  • ರಾಜ್ಯದಲ್ಲಿ ಬೈ ಎಲೆಕ್ಷನ್​

ರಾಜ್ಯದಲ್ಲಿ ಬೈ ಎಲೆಕ್ಷನ್​ ಬಿಸಿ: ಮತ್ತೆ ಶುರುವಾಯ್ತಾ ಮಾಜಿ ಮುಖ್ಯಮಂತ್ರಿಗಳ ಟ್ವೀಟ್​​ ವಾರ್?

ಕಳ್ಳನನ್ನು ಹಿಡಿದ ಗೂರ್ಖಾ

ಲಕ್ಷಾಂತರ ಮೌಲ್ಯದ ಬಟ್ಟೆ ಕದಿಯುತ್ತಿದ್ದ ಕಳ್ಳನನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಗೂರ್ಖಾ

  • ಆಫರ್ ಘೋಷಿಸಿದ ಫ್ಲಿಪ್​ಕಾರ್ಟ್​!

ದಿ ಬಿಗ್​ ಬಿಲಿಯನ್​ ಡೇ​ ಮುನ್ನ 1 ರೂ. ಆಫರ್ ಘೋಷಿಸಿದ ಫ್ಲಿಪ್​ಕಾರ್ಟ್​!

  • ಬ್ಲಾಕ್​​ಮನಿ ರಹಸ್ಯ

ಬ್ಲಾಕ್​​ಮನಿ ರಹಸ್ಯ ಭೇದಿಸುವಲ್ಲಿ ಮೋದಿಗೆ ಮತ್ತೊಂದು ಯಶಸ್ಸು: '31 ಲಕ್ಷ ಖಾತೆಗಳ ಮಾಹಿತಿ ಕೊಟ್ಟ ಸ್ವಿಸ್​'!

  • ಏಷ್ಯಾ ಬುಕ್ ಆಫ್ ರೆಕಾರ್ಡ್​​

ಏಷ್ಯಾ ಬುಕ್ ಆಫ್ ರೆಕಾರ್ಡ್​​ಗೆ ಸೇರಿ ‘ಗ್ರ್ಯಾಂಡ್ ಮಾಸ್ಟರ್’ ಬಿರುದು ಪಡೆದ 2 ವರ್ಷದ ಪೋರ..!

  • ರಾಜ್ಯದ ಕೊರೊನಾ ಸುದ್ದಿ

ರಾಜ್ಯದಲ್ಲಿ ಇಂದು 10,913 ಜನರಿಗೆ ಕೊರೊನಾ: 9,091 ಸೋಂಕಿತರು ಗುಣಮುಖ!

  • ಕಂಗನಾಗೆ ಕಂಟಕ

ಕಂಗನಾ ರಣಾವತ್​ ವಿರುದ್ಧ ಎಫ್​ಐಆರ್ ದಾಖಲಿಸಿ: ಪೊಲೀಸರಿಗೆ ತುಮಕೂರು ಕೋರ್ಟ್ ಆದೇಶ

  • ಸಿಎಂ ಬಿಎಸ್​ವೈ ಸ್ಪಷ್ಟನೆ

ಸದ್ಯಕ್ಕೆ ಶಾಲೆ ತೆರೆಯುವ ಆಲೋಚನೆ ಇಲ್ಲ: ಸಿಎಂ ಬಿಎಸ್​ವೈ ಸ್ಪಷ್ಟನೆ

  • ಜೈಲಿನಲ್ಲಿ ಸಂಜನಾ - ರಾಗಿಣಿ ಜಗಳ

ಜೈಲಿನಲ್ಲಿ ಸಂಜನಾ - ರಾಗಿಣಿ ಜಗಳ: ಇಬ್ಬರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ

  • ವಿದ್ಯಾಗಮ ಯೋಜನೆ

ವಿದ್ಯಾಗಮ ಯೋಜನೆ ಪರಿಪೂರ್ಣ-ಸುರಕ್ಷಿತ... ಅಪಪ್ರಚಾರ ಬೇಡ: ಸುರೇಶ್ ಕುಮಾರ್ ಮನವಿ

  • ರಾಜ್ಯದಲ್ಲಿ ಬೈ ಎಲೆಕ್ಷನ್​

ರಾಜ್ಯದಲ್ಲಿ ಬೈ ಎಲೆಕ್ಷನ್​ ಬಿಸಿ: ಮತ್ತೆ ಶುರುವಾಯ್ತಾ ಮಾಜಿ ಮುಖ್ಯಮಂತ್ರಿಗಳ ಟ್ವೀಟ್​​ ವಾರ್?

ಕಳ್ಳನನ್ನು ಹಿಡಿದ ಗೂರ್ಖಾ

ಲಕ್ಷಾಂತರ ಮೌಲ್ಯದ ಬಟ್ಟೆ ಕದಿಯುತ್ತಿದ್ದ ಕಳ್ಳನನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಗೂರ್ಖಾ

  • ಆಫರ್ ಘೋಷಿಸಿದ ಫ್ಲಿಪ್​ಕಾರ್ಟ್​!

ದಿ ಬಿಗ್​ ಬಿಲಿಯನ್​ ಡೇ​ ಮುನ್ನ 1 ರೂ. ಆಫರ್ ಘೋಷಿಸಿದ ಫ್ಲಿಪ್​ಕಾರ್ಟ್​!

  • ಬ್ಲಾಕ್​​ಮನಿ ರಹಸ್ಯ

ಬ್ಲಾಕ್​​ಮನಿ ರಹಸ್ಯ ಭೇದಿಸುವಲ್ಲಿ ಮೋದಿಗೆ ಮತ್ತೊಂದು ಯಶಸ್ಸು: '31 ಲಕ್ಷ ಖಾತೆಗಳ ಮಾಹಿತಿ ಕೊಟ್ಟ ಸ್ವಿಸ್​'!

  • ಏಷ್ಯಾ ಬುಕ್ ಆಫ್ ರೆಕಾರ್ಡ್​​

ಏಷ್ಯಾ ಬುಕ್ ಆಫ್ ರೆಕಾರ್ಡ್​​ಗೆ ಸೇರಿ ‘ಗ್ರ್ಯಾಂಡ್ ಮಾಸ್ಟರ್’ ಬಿರುದು ಪಡೆದ 2 ವರ್ಷದ ಪೋರ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.