ETV Bharat / bharat

ಟಾಪ್​ 10 ನ್ಯೂಸ್​ @ 1PM

author img

By

Published : Dec 20, 2020, 12:57 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

TOP 10 @ 1PM
ಟಾಪ್​ 10 ನ್ಯೂಸ್​ @ 1PM

  • ವ್ಯಕ್ತಿಯ ಬರ್ಬರ ಹತ್ಯೆ

ವ್ಯಕ್ತಿಯ ಕತ್ತು ಕೊಯ್ದು ಬರ್ಬರ ಹತ್ಯೆ : ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ

  • ನಾಲ್ವರು ಅಧಿಕಾರಿಗಳು ಅಮಾನತು

ಅವ್ಯವಹಾರ ಆರೋಪ : ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿದ ಧಾರವಾಡ ಡಿಸಿ

  • ಕಾನ್ಸ್‌ಟೇಬಲ್​​ಗೆ ಕಪಾಳ‌ಮೋಕ್ಷ

ಎಸಿಪಿಯಿಂದ ಪೊಲೀಸ್ ಕಾನ್ಸ್‌ಟೇಬಲ್​​ಗೆ ಕಪಾಳ‌ಮೋಕ್ಷ : ವಿಡಿಯೋ ವೈರಲ್

  • ರೌಡಿ ಅಟ್ಟಹಾಸ

ಬೆಂಗಳೂರಲ್ಲಿ ರೌಡಿ ಶೀಟರ್​ಗಳ ಅಟ್ಟಹಾಸ: ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

  • ಕಟ್ಟಡದಿಂದ ಜಿಗಿದು ಆತ್ಮಹತ್ಯೆ

ಮಗನಿಂದ ಹಲ್ಲೆಗೊಳಗಾದ ತಂದೆ: ಆಸ್ಪತ್ರೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

  • ಜಿ.ಟಿ.ಡಿ ಹೊಸ ಬಾಂಬ್

ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಮತ್ತು ಹೆಚ್​​ಡಿಕೆ ಕಾರಣ: ಜಿ.ಟಿ. ದೇವೇಗೌಡ

  • ಇಸ್ರೇಲ್​ ಪ್ರಧಾನಿಗೆ ಕೊರೊನಾ ಲಸಿಕೆ

ಕೊರೊನಾ ಲಸಿಕೆ ಹಾಕಿಸಿಕೊಂಡ ಇಸ್ರೇಲ್​ ಪ್ರಧಾನಿ.. 3 ವಾರಗಳಲ್ಲಿ ಸಾರ್ವತ್ರಿಕವಾಗಿ ಲಭ್ಯ

  • ಗುರುದ್ವಾರ ರಾಕಾಬ್‌ಗಂಜ್‌ಗೆ ಮೋದಿ ಭೇಟಿ

ಗುರು ತೇಜ್ ಬಹದ್ದೂರ್ ಅವರಿಗೆ ನಮಿಸಿದ ಪ್ರಧಾನಿ ಮೋದಿ

  • ಶಾ ರೋಡ್ ಶೋ

ಅಮಿತ್ ಶಾ ಬಂಗಾಳ ಭೇಟಿ : ಬೋಲ್‌ಪುರದಲ್ಲಿಂದು ಭರ್ಜರಿ ರೋಡ್ ಶೋ

  • ಶಮಿ ಔಟ್

ಗಾಯದ ಕಾರಣ ಟೆಸ್ಟ್​ ಸರಣಿಯಿಂದ ಶಮಿ ಔಟ್.. ಚೊಚ್ಚಲ ಪಂದ್ಯ ಆಡ್ತಾರೆ ಮೊಹಮ್ಮದ್ ಸಿರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.