ETV Bharat / bharat

ಟಾಪ್​ 10 ನ್ಯೂಸ್​​@1pm

author img

By

Published : Nov 23, 2020, 1:01 PM IST

ಮಧ್ಯಾಹ್ನ 1 ಗಂಟೆವರೆಗಿನ ಪ್ರಮುಖ 10 ಸುದ್ದಿಗಳು...

Top 10 @ 1Pm
ಟಾಪ್​ 10 ನ್ಯೂಸ್

  • ಕಾಂಗ್ರೆಸ್​​ಗೆ ಪರೋಕ್ಷ ಟಾಂಗ್​

ದಶಕಗಳಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ: ಕಾಂಗ್ರೆಸ್​ಗೆ ಮೋದಿ ಪರೋಕ್ಷ ಟಾಂಗ್

ಅಂತ್ಯಗೊಂಡ ಮನ್ಸೂರ್ ಖಾನ್ ಕಸ್ಟಡಿ

ಐಎಂಎ ಪ್ರಮುಖ ಆರೋಪಿ ಮನ್ಸೂರ್ ಖಾನ್ ಕಸ್ಟಡಿ ಅಂತ್ಯ: ಬೇಗ್ ಪತ್ನಿ ವಿಚಾರಣೆಗೆ ಕರೆದೊಯ್ದ ಸಿಬಿಐ

  • ಕೊರೊನಾ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿದ ಸುಪ್ರೀಂ

ಪ್ರಸ್ತುತ ಕೊರೊನಾ ಪರಿಸ್ಥಿತಿಯ ಮಾಹಿತಿ ನೀಡುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಸೂಚನೆ

  • ಮೂವರು ನಕ್ಸಲರು ಮಟಾಶ್

ಛತ್ತೀಸ್‌ಗಡದಲ್ಲಿ ಮೂವರು ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ

  • ಅಂಗನವಾಡಿ ಕಾರ್ಯಕರ್ತೆಯ ಶ್ರಮ

ಪ್ರತಿದಿನ 18 ಕಿ.ಮೀ. ದೋಣಿ ನಡೆಸಿಕೊಂಡು ಹೋಗಿ ಡ್ಯೂಟಿ ಮಾಡುವ ಅಂಗನವಾಡಿ ಕಾರ್ಯಕರ್ತೆ!!

  • ಮತದಾನ ಪ್ರಕ್ರಿಯೆ ಬಗ್ಗೆ ಸಲ್ಲದ ಹೇಳಿಕೆ

ಮತದಾನ ಪ್ರಕ್ರಿಯೆ ಬಗ್ಗೆ ತಪ್ಪು ಹೇಳಿಕೆ: ವಕೀಲೆಯಿಂದ ಅಂತರ ಕಾಯ್ದುಕೊಂಡ ಟ್ರಂಪ್ ಕ್ಯಾಂಪ್

  • ಪಿಜ್ಜಾ ಆಸೆಯಿಂದ ಪಂಗನಾಮ ​​

ಆನ್​ಲೈನ್​​​ನಲ್ಲಿ ಪಿಜ್ಜಾ ಖರೀದಿಸಲು ಹೋಗಿ 30 ಸಾವಿರ ರೂ. ಕಳೆದುಕೊಂಡ ವ್ಯಕ್ತಿ

  • ಶಾಲೆ ಪುನಾರಂಭ ಯಾವಾಗ?

ಅಧಿಕಾರಿಗಳ ಸಭೆ ನಂತರ ಶಾಲೆ ಆರಂಭ ಕುರಿತು ನಿರ್ಧಾರ: ಸಿಎಂ ಬಿಎಸ್​ವೈ

  • ಬಿಜೆಪಿ ಸರ್ಕಾರ ಸಮಾಜ ಒಡೆಯುತ್ತಿದೆ ಎಂದ ಡಿಕೆ

ಬಿಜೆಪಿ ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ: ಡಿಕೆಶಿ

  • ಪಾಪಿ ಪಾಕಿಸ್ತಾನದ ಕುತಂತ್ರ ಬುದ್ಧಿ

ನಿಲ್ಲದ ಪಾಕ್​ ಕುತಂತ್ರ: ಕುಪ್ವಾರದಲ್ಲಿ ಸೇನೆ - ಉಗ್ರರ ನಡುವೆ ಗುಂಡಿನ ಕಾಳಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.