ETV Bharat / bharat

ಟಾಪ್​ 10 ನ್ಯೂಸ್​ @1 PM

author img

By

Published : Aug 12, 2020, 1:01 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ...

Top 10 @ 1PM
ಟಾಪ್​ 10 ನ್ಯೂಸ್​ @1 PM

  • ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ

ಸಿಎಂ ನಿವಾಸಕ್ಕೆ ಡಿಜಿಪಿ ಭೇಟಿ: ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಬಿಎಸ್​ವೈ ಸೂಚನೆ

  • ಬೆಂಗಳೂರು ಗಲಭೆಯ ವಿಡಿಯೋ

ಬೆಂಗಳೂರು ಗಲಭೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ​​​​​​​​​​

  • ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ

ಹಿರಿಯೂರು ಬಸ್ ದುರಂತ: ಚಾಲಕನ ಅಜಾಗರೂಕತೆಯೇ ಕಾರಣವೆಂದ ಪ್ರಯಾಣಿಕರು

  • ಶಿವಮೊಗ್ಗದಲ್ಲಿ ಜವರಾಯನ ಅಟ್ಟಹಾಸ

ಶಿವಮೊಗ್ಗ: ಮರಕ್ಕೆ ಕಾರು ಡಿಕ್ಕಿಯಾಗಿ ಮೂವರ ದುರ್ಮರಣ, ಇಬ್ಬರಿಗೆ ಗಾಯ

  • ಸಿದ್ದರಾಮಯ್ಯಗೆ ಸಂತೋಷ್​ ಟಾಂಗ್​

ಸಿದ್ದು ಹೇಳಿಕೆಯನ್ನ ದೊಂಬರಾಟಕ್ಕೆ ಹೋಲಿಸಿದ ಬಿ.ಎಲ್ ಸಂತೋಷ್

  • ಹೆಚ್​ಡಿಕೆ ಆಕ್ರೋಶ

ಧರ್ಮದ ಹೆಸರಲ್ಲಿ ಯಾರೇ ಕಾನೂನು ಕೈಗೆತ್ತಿಕೊಂಡರೂ ಮುಲಾಜಿಲ್ಲದೆ ಮಟ್ಟಹಾಕಬೇಕು: ಹೆಚ್​​ಡಿಕೆ

  • ಕಡೆಗೂ 'ರಾಜ'ಸ್ಥಾನ ಬಿಕ್ಕಟ್ಟು ಅಂತ್ಯ

ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಮುಗಿದ ಅಧ್ಯಾಯ: ಕಾಂಗ್ರೆಸ್ ಘೋಷಣೆ

  • ಮರಳಿ ಪಕ್ಷಕ್ಕೆ ಸೇರಿದ ಪೈಲಟ್​

ಕೊನೆ ಉಸಿರಿರುವರೆಗೆ ರಾಜಸ್ಥಾನಕ್ಕಾಗಿ, ಪಕ್ಷಕ್ಕಾಗಿ ದುಡಿಯುತ್ತೇನೆ: ಸಚಿನ್ ಪೈಲಟ್​

  • ಕೊನೆಗೂ ಬಂತು ವ್ಯಾಕ್ಸಿನ್​

ರಷ್ಯಾ ಕೋವಿಡ್​​-19 ಲಸಿಕೆ 2021 ಜನವರಿ ವೇಳೆಗೆ ಸಾರ್ವಜನಿಕರಿಗೆ ಲಭ್ಯ

  • ಚುನಾವಣಾ ಪ್ರಚಾರಕ್ಕೆ ಕಪ್ಪು ಮಹಿಳೆ ಆಯ್ಕೆ

ಚುನಾವಣಾ ಪ್ರಚಾರಕಿಯಾಗಿ ಕಪ್ಪು ಮಹಿಳೆ ಆಯ್ಕೆ ಮಾಡಿದ ಬಿಡೆನ್​: ಇದರ ಸ್ಟ್ರಾಟಜಿ ಏನು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.