ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - news

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Aug 18, 2020, 6:14 AM IST

  • ಬೆಂಗಳೂರು: ಮೌರ್ಯ ಸರ್ಕಲ್ ಬಳಿ ಯುವ ಕಾಂಗ್ರೆಸ್ ಪ್ರತಿಭಟನೆ
  • ಬೆಳಗ್ಗೆ 11ಕ್ಕೆ ಬಿಬಿಎಂಪಿ ಕೌನ್ಸಿಲ್ ಸಭೆ
  • 1984ರ ಸಿಖ್ ಧಂಗೆ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ಜಗದೀಶ್ ಭಾಗಿಯಾಗಿದ್ದಾರೆ ಎನ್ನಲಾದ ಆರೋಪದ ಕುರಿತ ವಿಚಾರಣೆ
  • ಕಾಲೇಜು, ವಿವಿಗಳಲ್ಲಿ ಪದವಿ ಪರೀಕ್ಷೆ ನಡೆಸುವ ಯುಜಿಸಿಯ ನಿರ್ಧಾರ ಪ್ರಶ್ನಿಸಿ ಅರ್ಜಿ
  • ಪಂಜಾಬ್ ಸಿಎಂ ಕ್ಯಾ ಅಮರಿಂದರ್ ಸಿಂಗ್ ಮತ್ತು ಹರಿಯಾಣ ಸಿಎಂ ಎಂ.ಎಲ್.ಕಟ್ಟರ್ ಅವರ ಮಧ್ಯೆ ಸಭೆ
  • ಕೇಂದ್ರ ಲೋಕ ಸೇವಾ ಆಯೋಗ (upsc.gov.in.)ವು ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಹಾಯಕ ಕಮಾಂಡೆಂಟ್‌) ಪರೀಕ್ಷೆ 2020ರ ಅಧಿಸೂಚನೆಯನ್ನು ಇಂದು ಬಿಡುಗಡೆ ಮಾಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.