ETV Bharat / bharat

ಬಿಹಾರ ಚುನಾವಣೆ​ ಕಣಕ್ಕೆ ಮೋದಿ, ರಾಹುಲ್​ ಎಂಟ್ರಿ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಮುನ್ನೋಟ

today upcoming top news
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Oct 23, 2020, 7:01 AM IST

  • ಡ್ರಗ್ಸ್ ಪ್ರಕರಣ: ಹೈಕೋರ್ಟ್​​ನಲ್ಲಿ ಸಂಜನಾ ಜಾಮೀನು ಅರ್ಜಿಯ ವಿಚಾರಣೆ
  • ಪದವಿ, ಸ್ನಾತಕೋತ್ತರ ಪದವಿ ಆರಂಭದ ಬಗ್ಗೆ ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
  • ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸಭೆ
  • ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಬಿಎಸ್​ವೈ ಸಭೆ
  • ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ಚೆನ್ನಮ್ಮರ 242ನೇ ಜಯಂತ್ಯುತ್ಸವ
  • ಬೈಲಹೊಂಗಲದಲ್ಲಿ ಐತಿಹಾಸಿಕ ಕಿತ್ತೂರು ಉತ್ಸವ
  • ಮೈಸೂರು ದಸರಾ: ಜಾನಪದ, ಹಿಂದೂಸ್ತಾನ, ಕರ್ನಾಟಕ ಶಾಸ್ತ್ರೀಯ ಗಾಯನ
  • ಬಿಹಾರ‌ ವಿಧಾನಸಭೆ ಚುನಾವಣೆ: ಮೋದಿ-ರಾಹುಲ್ ಬಹಿರಂಗ‌ ಪ್ರಚಾರ ಕಾಳಗ
  • ಬಿಹಾರದಲ್ಲಿ ಚುನಾವಣಾ ಪ್ರಚಾರ ಸಮಾವೇಶ ನಡೆಸಲಿರುವ ಬಿಎಸ್​​ಪಿ ಮುಖ್ಯಸ್ಥೆ ಮಾಯಾವತಿ
  • ಬಿಜೆಪಿ ತೊರೆದ ಏಕನಾಥ್ ಖಡ್ಸೆ ಎನ್‌ಸಿಪಿಗೆ ಸೇರ್ಪಡೆ
  • ಫ್ಲೋರಿಡಾದ ಪೆನ್ಸಕೋಲಾದಲ್ಲಿ ಡೊನಾಲ್ಡ್​ ಟ್ರಂಪ್ ಅವರ ಚುನಾವಣಾ ಸಮಾವೇಶ
  • ಟಾಲಿವುಡ್‌ ಬಾಹುಬಲಿ ಪ್ರಭಾಸ್‌ಗೆ 41ನೇ ಜನ್ಮದಿನದ ಸಂಭ್ರಮ
  • ಐಪಿಎಲ್​ 2020: ಮುಂಬೈ- ಚೆನ್ನೈ ಹಣಾಹಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.