- ಡಿಜಿಟಲ್ ರೂಪಾಂತರದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಇಂದು ಡಿಕೆಶಿ ಪದಗ್ರಹಣ
- ದೆಹಲಿ ಹೈಕೋರ್ಟ್ನಲ್ಲಿ ರಾಷ್ಟ್ರೀಯ ಕ್ರೀಡಾ ಒಕ್ಕೂಟಕ್ಕೆ ಮರು ಮಾನ್ಯತೆ ನೀಡುವ ವಿಚಾರಣೆ
- ದೆಹಲಿ ಹೈಕೋರ್ಟ್ನಲ್ಲಿ ಫೋರ್ಟಿಸ್ ಹೆಲ್ತ್ ಕೇರ್, ರ್ಯಾನ್ಬಾಕ್ಸಿ ಕಂಪನಿಯ ಮಾಜಿ ಪ್ರವರ್ತಕ ಶಿವೇಂದ್ರ ಸಿಂಗ್ ಜಾಮೀನು ಅರ್ಜಿ ವಿಚಾರಣೆ
- ಬಾಕಿ ಇರುವ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ತ್ವರಿತ ವಿಲೇವಾರಿಗೆ ಎನ್‌ಎಚ್‌ಆರ್‌ಸಿ ವಿಡಿಯೋ ಕಾನ್ಫರೆನ್ಸ್
- ತಬ್ಲಿಘಿ ಸದಸ್ಯರ ವೀಸಾ ರದ್ದುಪಡಿಸಿ ಕಪ್ಪಪಟ್ಟಿಗೆ ಸೇರಿಸುವ ಬಗ್ಗೆ ಇಂದು ಪ್ರತಿಕ್ರಿಯೆ ಸಲ್ಲಿಕೆ
- ಕೇಂದ್ರ ಆರೋಗ್ಯ ಕಾರ್ಯದರ್ಶಿ ಕೋವಿಡ್ 19 ಪರೀಕ್ಷಾ ಕಾರ್ಯತಂತ್ರದ ಬಗ್ಗೆ ರಾಜ್ಯ ಆರೋಗ್ಯ ಕಾರ್ಯದರ್ಶಿಗಳ ಜತೆ ಚರ್ಚೆ
- ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಪರೀಕ್ಷೆ
- ಎಸ್ಸಿ/ಎಸ್ಟಿ ಮೀಸಲು ಹೆಚ್ಚಳದ ನ್ಯಾ. ನಾಗಮೋಹನದಾಸ್ ಆಯೋಗದ ವರದಿ ಸಿಎಂಗೆ ಸಲ್ಲಿಕೆ
ಡಿಕೆಶಿ ಪದಗ್ರಹಣ, ತಬ್ಲಿಘಿ ಸದಸ್ಯರ ವೀಸಾ ರದ್ದತಿ ಪ್ರಸ್ತಾವ ಸೇರಿ ಇಂದಿನ ವಿದ್ಯಮಾನಗಳ ಮುನ್ನೋಟ - ಪ್ರಮುಖ ಸುದ್ದಿಗಳು
ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಈಟಿವಿ ಭಾರತ