- ರಾಜ್ಯ ಮುಂಗಾರ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ
- ಡ್ರಗ್ಸ್ ಜಾಲದ ವಿಚಾರಣೆ ಎದುರಿಸಲಿರುವ ನಿರೂಪಕಿ ಅನುಶ್ರೀ
- ಕೃಷಿ ಮಸೂದೆ ವಿರೋಧಿಸಿ ರೈತರ ಮುಷ್ಕರ
- ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
- ಮಾದಕ ವಸ್ತು ನಂಟಿನ ಎನ್ಸಿಬಿ ವಿಚಾರಣೆ ಎದುರಿಸಲಿರುವ ಬಾಲಿವುಡ್ ನಟಿಯರಾದ ದೀಪಿಕಾ, ಶ್ರದ್ಧಾ, ಸಾರಾ
- ಮೊದಲ ಗೆಲುವಿಗಾಗಿ ನೈಟ್ ರೈಡರ್ಸ್- ಸನ್ರೈಸರ್ಸ್ ಮುಖಾಮುಖಿ
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮೋದಿ ಭಾಷಣ ಸೇರಿ ಇಂದಿನ ವಿದ್ಯಮಾನಗಳ ಮುನ್ನೋಟ - today major events
ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಮುನ್ನೋಟ
ಇಂದಿನ ವಿದ್ಯಮಾನಗಳ ಮುನ್ನೋಟ