ETV Bharat / bharat

ಠಾಣೆಯೊಳಗೆ ಡ್ಯಾನ್ಸ್‌ ಮಾಡಿದ ಮಹಿಳಾ ಪೊಲೀಸ್‌ ಅಧಿಕಾರಿ; ಅಮಾನತು ಶಿಕ್ಷೆ

author img

By

Published : Jul 24, 2019, 11:26 PM IST

ಮಹಿಳಾ ಪೊಲೀಸ್​ ಅಧಿಕಾರಿಯೋರ್ವರು ಪೊಲೀಸ್​ ಠಾಣೆಯಲ್ಲೇ ಡ್ಯಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆಗಿದ್ದು, ಇದೀಗ ಅವರನ್ನು ಅಮಾನತು ಮಾಡಲಾಗಿದೆ.

ಡ್ಯಾನ್ಸ್​ ಮಾಡಿರೋ ಟಿಕ್​ ಟಾಕ್​ ವಿಡಿಯೋ

ಮೆಹ್ಸಾನಾ(ಗುಜರಾತ್​): ಮಹಿಳಾ ಪೊಲೀಸ್​ ಅಧಿಕಾರಿಯೋರ್ವರು ಪೊಲೀಸ್​ ಠಾಣೆಯೊಳಗೆ ಡ್ಯಾನ್ಸ್​ ಮಾಡಿರುವ ಟಿಕ್​ ಟಾಕ್​ ವಿಡಿಯೋ ವೈರಲ್​ ಆಗಿದ್ದು, ಇದನ್ನು ಗಮನಿಸಿರುವ ಅಧಿಕಾರಿಗಳು ಆಕೆಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಡ್ಯಾನ್ಸ್​ ಮಾಡಿರೋ ಟಿಕ್​ ಟಾಕ್​ ವಿಡಿಯೋ

ಗುಜರಾತ್​ನ ಮೆಹ್ಸಾನಾ ಜಿಲ್ಲೆಯ ಲಂಗ್ನಾಜ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಮಹಿಳಾ ಪೊಲೀಸ್​ ಅಧೀಕ್ಷಕರಾಗಿದ್ದು,​2016ರಲ್ಲಿ ಪೊಲೀಸ್​ ಇಲಾಖೆಗೆ ನೇಮಕಗೊಂಡಿದ್ದರು. ಠಾಣೆಯ ಲಾಕಪ್​ ಪಕ್ಕದಲ್ಲಿ ಡ್ಯಾನ್ಸ್​​​ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ಘಟನೆಯಿಂದ ಗುಜರಾತ್​ ಪೊಲೀಸ್​ ಇಲಾಖೆ ಮುಜುಗರಕ್ಕೊಳಗಾಗಿದ್ದು, ತಕ್ಷಣ ಆಕೆಯ ವಿರುದ್ಧ ಕ್ರಮ ಕೈಗೊಂಡಿದೆ.

ಜುಲೈ 20ರಂದು ಈ ಘಟನೆ ನಡೆದಿದ್ದು, ಡ್ಯಾನ್ಸ್​ ಮಾಡಿರುವುದು ಲೇಡಿ ಕಾನ್ಸ್​ಟೇಬಲ್​​ ಅರ್ಪಿತಾ ಚೌದರಿ ಎಂದು ಗುರುತಿಸಲಾಗಿದೆ. ಪೊಲೀಸ್​​ ಠಾಣೆಯ ನಿಯಮ ಮುರಿದ ಕಾರಣ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Intro:Body:

ಠಾಣೆಯೊಳಗೆ ಡ್ಯಾನ್ಸ್​ ಮಾಡಿರೋ ಟಿಕ್​ ಟಾಕ್​ ವಿಡಿಯೋ ವೈರಲ್​... ಮಹಿಳಾ ಪೊಲೀಸ್​​​​ ಅಧಿಕಾರಿಗೆ ಕುತ್ತು! 

ಮೆಹ್ಸಾನಾ(ಗುಜರಾತ್​): ಮಹಿಳಾ ಪೊಲೀಸ್​ ಅಧಿಕಾರಿಯೋರ್ವರು ಪೊಲೀಸ್​ ಠಾಣೆಯೊಳಗೆ ಡ್ಯಾನ್ಸ್​ ಮಾಡಿರುವ ಟಿಕ್​ ಟಾಕ್​ ವಿಡಿಯೋ ವೈರಲ್​ ಆಗಿದ್ದು, ಇದನ್ನ ಗಮನಿಸಿರುವ ಅಧಿಕಾರಿಗಳು ಆಕೆಯನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. 

ಗುಜರಾತ್​ನ ಮೆಹ್ಸಾನಾ ಜಿಲ್ಲೆಯ ಲಂಗ್ನಾಜ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಲೇಡಿ ಪೊಲೀಸ್​ ಅಧಿಕ್ಷಕರಾಗಿದ್ದು,​2016ರಲ್ಲಿ ಪೊಲೀಸ್​ ಇಲಾಖೆಗೆ ನೇಮಕಗೊಂಡಿದ್ದರು. ಠಾಣೆಯಲ್ಲಿ ಲಾಕಪ್​ ಪಕ್ಕದಲ್ಲಿ ಡ್ಯಾನ್ಸ್​​​ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ಘಟನೆಯಿಂದ ಗುಜರಾತ್​ ಪೊಲೀಸ್​ ಇಲಾಖೆ ಮುಜುಗರಕ್ಕೊಳಗಾಗಿದ್ದು, ತಕ್ಷಣ ಆಕೆಯ ವಿರುದ್ಧ ಕ್ರಮ ಕೈಗೊಂಡಿದೆ. 

ಜುಲೈ 20ರಂದು ಈ ಘಟನೆ ನಡೆದಿದ್ದು, ಡ್ಯಾನ್ಸ್​ ಮಾಡಿರುವ ಲೇಡಿ ಕಾನ್ಸ್​ಟೆಬಲ್​​ನ್ನ ಅರ್ಪಿತಾ ಚೌಂದರಿ ಎಂದು ಗುರುತಿಸಲಾಗಿದೆ. ಪೊಲೀಸ್​​ ಠಾಣೆಯ ನಿಯಮ ಮುರಿದ ಕಾರಣ ಅವರನ್ನ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.