ಆದಿಲಾಬಾದ್: ಹಬ್ಬಕ್ಕೆಂದು ಕುಟುಂಬ ಸಹಿತ ಸ್ವಗ್ರಾಮಕ್ಕೆ ತೆರಳಿದ ಆ ಕುಟುಂಬದಲ್ಲೀಗ ನೀರವ ಮೌನ ಆವರಿಸಿದೆ. ಮಗನನ್ನು ಕಳೆದುಕೊಂಡ ಆ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಕಿನ ಹಬ್ಬಕ್ಕೆ ತೆರಳಿದ ಮನೆಯಲ್ಲೀಗ ಬರೇ ಕತ್ತಲು.
ಹೌದು, ಉಟ್ನೂರ್ ತಾಲೂಕು ಕೇಂದ್ರದಲ್ಲಿ ವಿಜಯ್ ಆಟೋ ನಡೆಸಿಕೊಂಡ ಜೀವನ ಸಾಗಿಸುತ್ತಿದ್ದಾರೆ. ದೀಪಾವಳಿಗೆಂದು ತಾಯಿ, ಹೆಂಡ್ತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಿಜಯ್ ಸ್ವಗ್ರಾಮವಾದ ಗಂಗಾಪೂರ್ಗೆ ತೆರಳಿದರು.
ಹಬ್ಬದ ಹಿನ್ನೆಲೆ ಮನೆ ಶುಚಿಗೊಳಿಸುವ ಕೆಲಸದಲ್ಲಿ ಕುಟುಂಬಸ್ಥರೆಲ್ಲರೂ ಮಗ್ನರಾಗಿದ್ದರು. ವಿಜಯ್ ಅವರ ಮೂರು ವರ್ಷದ ಮಗಳು ನವೀನಾ ಆಟವಾಡುತ್ತಾ ಮಾಯಾವಾಗಿದ್ದಾಳೆ. ಮಗು ಬಗ್ಗೆ ಗಮನ ಹರಿಸಿದ ಕುಟುಂಬಸ್ಥರು ಹುಡುಕಲು ಪ್ರಾರಂಭಿಸಿದ್ದರು.
ನವೀನಾ ಎಲ್ಲೂ ಕಾಣದಿದ್ದಾಗ ಮನೆ ಬಳಿಯ ಹೊಂಡದಲ್ಲಿ ನೋಡಿದಾಗ ಮಗುವಿನ ದೇಹ ತೇಲುತ್ತಿರುವುದು ಕಂಡು ಬಂದಿದೆ. ಕೂಡಲೇ ಮಗುವನ್ನು ನೀರಿನಿಂದ ಹೊರ ತೆಗೆದು ನೋಡಿದಾಗ ನವೀನಾ ಸಾವನ್ನಪ್ಪಿದ್ದಳು. ಹಬ್ಬದ ಮುನ್ನವೇ ಮಗಳು ಸಾವನ್ನಪ್ಪಿರುವುದು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:
Three years old baby died, Three years old baby died in Adilabad, Adilabad news, Adilabad crime news, Adilabad Three years old baby died news, ಮೂರು ವರ್ಷದ ಮಗು ಸಾವು, ಆದಿಲಾಬಾದ್ನಲ್ಲಿ ಮೂರು ವರ್ಷದ ಮಗು ಸಾವು, ಆದಿಲಾಬಾದ್ ಸುದ್ದಿ, ಆದಿಲಾಬಾದ್ ಅಪರಾಧ ಸುದ್ದಿ, ಆದಿಲಾಬಾದ್ ಮೂರು ವರ್ಷದ ಮಗು ಸಾವು ಸುದ್ದಿ,
Three years old baby died in Adilabad
ಮೂರು ವರ್ಷಕ್ಕೇ ತುಂಬಿದ ನೂರು ವರ್ಷ... ಹಬ್ಬಕ್ಕೆ ತೆರಳಿ ವಿಷಾದದಲ್ಲಿ ಮುಳುಗಿದ ಕುಟುಂಬ!
ಆ ಮಗುವಿನ ಆಯಸ್ಸು ಮೂರು ವರ್ಷಕ್ಕೆ ನೂರು ವರ್ಷ ತುಂಬಿರುವಂತೆ ಕಾಣುತ್ತೆ. ಮಗುವನ್ನು ಕಳೆದುಕೊಂಡು ವಿಷಾದದಲ್ಲಿ ಆ ಕುಟುಂಬ ಮುಳುಗಿದೆ. ಈ ಘಟನೆ ತೆಲಂಗಾಣ ಜಿಲ್ಲೆಯ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಆದಿಲಾಬಾದ್: ಹಬ್ಬಕ್ಕೆಂದು ಕುಟುಂಬ ಸಹಿತ ಸ್ವಗ್ರಾಮಕ್ಕೆ ತೆರಳಿದ ಆ ಕುಟುಂಬದಲ್ಲೀಗ ಮೌನ ಆವರಿಸಿದೆ. ಮಗನನ್ನು ಕಳೆದುಕೊಂಡ ಆ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಕಿನ ಹಬ್ಬಕ್ಕೆ ತೆರಳಿ ಮನೆಯಲ್ಲಿ ಈಗ ಕತ್ತಲು ಆವರಿಸಿದೆ.
ಹೌದು, ಉಟ್ನೂರ್ ತಾಲೂಕು ಕೇಂದ್ರದಲ್ಲಿ ವಿಜಯ್ ಆಟೋ ನಡೆಸಿಕೊಂಡ ಜೀವನ ಸಾಗಿಸುತ್ತಿದ್ದಾರೆ. ದೀಪಾವಳಿಗೆಂದು ತಾಯಿ, ಹೆಂಡ್ತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಿಜಯ್ ಸ್ವಗ್ರಾಮವಾದ ಗಂಗಾಪೂರ್ಗೆ ತೆರಳಿದರು.
ಹಬ್ಬದ ಹಿನ್ನೆಲೆ ಮನೆ ಶುಚಿಗೊಳಿಸುವ ಕೆಲಸದಲ್ಲಿ ಕುಟುಂಬಸ್ಥರೆಲ್ಲರೂ ಮಗ್ನರಾಗಿದ್ದರು. ವಿಜಯ್ರ ಮೂರು ವರ್ಷದ ಮಗಳು ನವೀನಾ ಆಟವಾಡುತ್ತಾ ಮಾಯಾವಾಗಿದ್ದಾಳೆ. ಮಗು ಬಗ್ಗೆ ಗಮನ ಹರಿಸಿದ ಕುಟುಂಬಸ್ಥರು ಹುಡುಕಲು ಪ್ರಾರಂಭಿಸಿದ್ದರು.
ನವೀನಾ ಎಲ್ಲೂ ಕಾಣದಿದ್ದಾಗ ಮನೆ ಬಳಿಯ ಕೊಂಡದಲ್ಲಿ ನೋಡಿದಾಗ ಮಗುವಿನ ದೇಹ ತೆಲುತ್ತಿರುವುದರ ಕಂಡು ಬಂದಿದೆ. ಕೂಡಲೇ ಮಗುವನ್ನು ನೀರಿನಿಂದ ಹೊರಕ್ಕೆ ತೆಗೆದು ನೋಡಿದಾಗ ನವೀನಾ ಸಾವನ್ನಪ್ಪಿದ್ದಳು. ಹಬ್ಬದ ಮುನ್ನವೇ ಮಗಳು ಸಾವನ್ನಪ್ಪಿರುವುದು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
జీవనోపాధి కోసం ఆదిలాబాద్ జిల్లా ఉట్నూర్ మండల కేంద్రంలో ఆటో నడుపుతూ తన కుటుంబాన్ని పోషించుకుంటున్నాడు విజయ్. దీపావళి పండుగను సొంత గ్రామంలో చేసుకోవాలనే ఉద్దేశంతో తల్లి, భార్య, ఇద్దరు పిల్లలతో గంగాపూర్కి చేరుకున్నాడు. తన సొంత ఇంటిని శుభ్రం చేసుకునే పనిలో కుటుంబ సభ్యులు నిమగ్నమయ్యారు. విజయ్ చిన్న కూతురు నవీన అప్పటి వరకూ అక్కడే ఆడుకుంటోంది. కాసేపటికి పాప మాయమైపోయింది. విషయం గమనించిన కుటుంబ సభ్యులు పాప ఆచూకీ కోసం వెతకడం ప్రారంభించారు. పాప అడుగులు వెతుకుతూ ముందుకు కదలగా... సమీపంలో ఉన్న వాగు వద్ద వరకు దర్శనమిచ్చాయి. అక్కడికి వెళ్లి చూడగా నీళ్లలో పడి ఉన్న చిన్నారి మృతదేహం కనిపించింది. వెంటనే నీటి నుంచి పాపని బయటకు తీశారు. అప్పటికే నవీన చనిపోయిందన్న విషయాన్ని గుర్తించి గుండెలవిసేలా రోదించారు. విషయం తెలుసుకున్న పోలీసులు కేసు నమోదు చేసుకొని దర్యాప్తు చేస్తున్నారు.
Conclusion: