ETV Bharat / bharat

ಮೂವರು ಮಹಿಳೆಯರ ಮೇಲೆ ಅತ್ಯಾಚಾರ... ಏಳು ಕಾಮುಕರು ಅಂದರ್​​ - ಉತ್ತರಪ್ರದೇಶ

ಉತ್ತರಪ್ರದೇಶದ ನೋಯ್ಡಾದಲ್ಲಿ ಅಮಾನವೀಯ ಘಟನೆವೊಂದು ನಡೆದಿದ್ದು, ಮೂವರು ಮಹಿಳೆಯರ ಮೇಲೆ ಕಾಮುಕರು ದುಷ್ಕೃತ್ಯ ಮೆರೆದಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Jun 19, 2019, 10:51 PM IST

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್​​ 135 ಏರಿಯಾದಲ್ಲಿ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ಎಸೆಗಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯ ಬಂಧನ ಮಾಡಲಾಗಿದೆ.

ಆರೋಪಿಗಳನ್ನ ಅಖಿಲೇಶ್​ ಯಾದವ್​,ಲವೇಶ್​ ಯಾದವ್​, ಭೋಲಾ ಯಾದವ್​, ಅಂಜು ಯಾದವ್​, ರಾಜೇಶ್​ ಯಾದವ್​, ಸತೀಸ್ ಪಾಲ್​ ಹಾಗೂ ರಾಜಕುಮಾರ್​​ ಮೌರ್ಯ ಎಂದು ಗುರುತಿಸಲಾಗಿದ್ದು, ತಪ್ಪಿಸಿಕೊಂಡಿರುವ ಇಬ್ಬರನ್ನ ಮುಲಾಯಂ ಯಾದವ್​ ಹಾಗೂ ಪಂಕಜ್​ ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ನಿನ್ನೆ ಸಂಜೆ 5ಗಂಟೆಗೆ ಎಕ್ಸ್​ಪ್ರೆಸ್​ ವೇ ರೈಲ್ವೆ ಸ್ಟೇಷನ್​ಗೆ ಆಗಮಿಸಿ, ಮಹಿಳೆ ದೂರು ನೀಡಿದ್ದು, ತನ್ನೊಂದಿಗೆ ಇದ್ದ ಇಬ್ಬರು ಸ್ನೇಹಿತೆಯರ ಮೇಲೂ ದುಷ್ಕರ್ಮಿಗಳು ಕೃತ್ಯವೆಸಗಿದ್ದಾಗಿ ತಿಳಿಸಿದ್ದಾಳೆ. ಇನ್ನು ಪೊಲೀಸರು ತಿಳಿಸಿರುವ ಪ್ರಕಾರ ಅತ್ಯಾಚಾರಕ್ಕೊಳಗಾದ ಮಹಿಳೆಯರು ಲೈಂಗಿಕ ಕಾರ್ಯಕರ್ತೆಯರು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ವ್ಯಕ್ತಿವೋರ್ವ ಇವರನ್ನ ಫಾರ್ಮ್​ ಹೌಸ್​ಗೆ ಕರೆತಂದಿದ್ದು, ಅಲ್ಲಿ ಕಾಮುಕರು ದುಷ್ಕೃತ್ಯವೆಸಗಿದ್ದಾರೆ. ತದನಂತರ ಅವರನ್ನ ರಸ್ತೆ ಪಕ್ಕದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸ್​ ಅಧಿಕಾರಿ ವೈಭವ್​ ಕೃಷ್ಣ ತಿಳಿಸಿದ್ದಾರೆ.

Intro:Body:

ಮೂವರು ಮಹಿಳೆಯರ ಮೇಲೆ ಅತ್ಯಾಚಾರ... ಏಳು ಕಾಮುಕರು ಅರೆಸ್ಟ್​​ 

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್​​ 135 ಏರಿಯಾದಲ್ಲಿ ಮೂವರು ಮಹಿಳೆಯರ ಮೇಲೆ ಅತ್ಯಾಚಾರಗೈದಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯ ಬಂಧನ ಮಾಡಲಾಗಿದೆ.

ಆರೋಪಿಗಳನ್ನ ಅಖಿಲೇಶ್​ ಯಾದವ್​,ಲವೇಶ್​ ಯಾದವ್​,ಭೋಲಾ ಯಾದವ್​,ಅಂಜು ಯಾದವ್​,ರಾಜೇಶ್​ ಯಾದವ್​,ಸತೀಸ್ ಪಾಲ್​ ಹಾಗೂ ರಾಜಕುಮಾರ್​​ ಮೌರ್ಯ ಎಂದು ಗುರುತಿಸಲಾಗಿದ್ದು, ತಪ್ಪಿಸಿಕೊಂಡಿರುವ ಇಬ್ಬರನ್ನ ಮುಲಾಯಂ ಯಾದವ್​ ಹಾಗೂ ಪಂಕಜ್​ ಎಂದು ಗುರುತಿಸಲಾಗಿದೆ. 

ಘಟನೆಗೆ ಸಂಬಂಧಿಸಿದಂತೆ ನಿನ್ನೆ ಸಂಜೆ 5ಗಂಟೆಗೆ ಎಕ್ಸ್​ಪ್ರೆಸ್​ ವೇ ರೈಲ್ವೆ ಸ್ಟೇಷನ್​ಗೆ ಆಗಮಿಸಿ, ಮಹಿಳೆ ದೂರು ನೀಡಿದ್ದು, ತನ್ನೊಂದಿಗೆ ಇದ್ದ ಇಬ್ಬರು ಸ್ನೇಹಿತೆಯರ ಮೇಲೂ ದುಷ್ಕರ್ಮಿಗಳು ಕೃತ್ಯವೆಸಗಿದ್ದಾಗಿ ತಿಳಿಸಿದ್ದಾಳೆ. ಇನ್ನು ಪೊಲೀಸರು ತಿಳಿಸಿರುವ ಪ್ರಕಾರ ಅತ್ಯಾಚಾರಕ್ಕೊಳಗಾದ ಮಹಿಳೆಯರು ಲೈಂಗಿಕ ಕಾರ್ಯಕರ್ತೆಯರು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. 

ವ್ಯಕ್ತಿವೋರ್ವ ಇವರನ್ನ ಫಾರ್ಮ್​ ಹೌಸ್​ಗೆ ಕರೆತಂದಿದ್ದು, ಅಲ್ಲಿ ಕಾಮುಕರು ದುಷ್ಕೃತ್ಯವೆಸಗಿದ್ದಾರೆ. ತದನಂತರ ಅವರನ್ನ ರಸ್ತೆ ಪಕ್ಕದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸ್​ ಅಧಿಕಾರಿ ವೈಭವ್​ ಕೃಷ್ಣ ತಿಳಿಸಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.