ETV Bharat / bharat

ಸ್ಯಾನಿಟೈಸರ್​, ಮಾಸ್ಕ್​ ಹೊಂದಿದ ರಾಖಿ ತಯಾರಿ: ಇದು ಈ​ ಡಿಸೈನರ್​ ಕೈಚಳಕ - Gujarat

ಸೂರತ್​ನ ಡಿಸೈನರ್ ಬಿನ್ನಿ ಅವರು ವಿನೂತನ ರಾಖಿ ತಯಾರಿಸಿದ್ದು, ಇದರಲ್ಲಿ ಸ್ಯಾನಿಟೈಸರ್​ ಹಾಗೂ ಮಾಸ್ಕ್​ ಎರಡೂ ಇವೆ.

ರಾಖಿ ಜೊತೆ ಸ್ಯಾನಿಟೈಸರ್​, ಮಾಸ್ಕ್​
ರಾಖಿ ಜೊತೆ ಸ್ಯಾನಿಟೈಸರ್​, ಮಾಸ್ಕ್​
author img

By

Published : Jul 31, 2020, 11:44 AM IST

ಸೂರತ್: ರಕ್ಷಾ ಬಂಧನ ಎಂಬ ಪವಿತ್ರ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಹಬ್ಬದ ಸಂಭ್ರಮ ಕಳೆಗುಂದಿದೆ. ಆದರೆ, ಸಂಕಷ್ಟದ ಸಮಯವನ್ನು ಅವಕಾಶವಾಗಿಸಿಕೊಂಡ ಡಿಸೈನರ್​ ಒಬ್ಬರು ತಯಾರಿಸಿದ ರಾಖಿಯಲ್ಲಿ ಸ್ಯಾನಿಟೈಸರ್​ ಹಾಗೂ ಮಾಸ್ಕ್​ ಎರಡೂ ಇವೆ.

ಸೂರತ್​ನ ಡಿಸೈನರ್ ಬಿನ್ನಿ ಅವರು ಈ ವಿಶಿಷ್ಟ ರಾಖಿ ಪರಿಚಯಿಸಿದ್ದಾರೆ. ಇದರಲ್ಲಿ ಪಾಕೆಟ್ ಗಾತ್ರದ ಸ್ಯಾನಿಟೈಸರ್ ಬಾಟಲ್ ಮತ್ತು ಅಲಂಕೃತ ಹೂವು ಮತ್ತು ಚಿಟ್ಟೆಯಂತೆ ಮುಖವಾಡವನ್ನು ಜೋಡಿಸಲಾಗಿದೆ. ಈ ಕುರಿತು ಮಾತನಾಡಿದ ಅವರು, ಕೊರೊನಾ ವೈರಸ್ ವಿರುದ್ಧ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಸಂದೇಶವನ್ನು ತಲುಪಿಸುವ ಸಲುವಾಗಿ ಈ ರಾಖಿಯನ್ನು ವಿನ್ಯಾಸಗೊಳಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ರಾಖಿ ಜೊತೆ ಸ್ಯಾನಿಟೈಸರ್​, ಮಾಸ್ಕ್​

ಈ ಪಾಕೆಟ್​ ಗಾತ್ರದ ಬಾಟಲಿ ಸ್ಯಾನಿಟೈಸರ್ ಎರಡು ದಿನಗಳವರೆಗೆ ಇರುತ್ತದೆ ಮತ್ತು ಇದರ ಬೆಲೆ 30 ರೂ. ಎಂದು ಡಿಸೈನರ್​ ಬಿನ್ನಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.