ETV Bharat / bharat

‘ಆನಂದ್’ ಮನ ಗೆದ್ದ ಮಂಕಿಗೆ ಶೀರ್ಷಿಕೆ ಕೊಟ್ಟು ಬಹುಮಾನ ಗಿಟ್ಟಿಸಿದ ಇಬ್ಬರು - Mahindra's caption contests

ಕಳೆದ ವಾರದ ಹಿಂದೆ ಕೋತಿಯೊಂದು ಡಿಟಿಹೆಚ್​​​​​ ಸಂಪರ್ಕಿಸುವ ಛತ್ರಿಯ ಮೇಲೆ ಕುಳಿತಿರುವ ಫೋಟೋ ಟ್ವೀಟ್ ಮಾಡಿ ಒಂದೊಳ್ಳೆ ಕ್ಯಾಪ್ಷನ್ ನೀಡುವಂತೆ ತಿಳಿಸಿದ್ದರು. ಅಲ್ಲದೇ ಉತ್ತಮ ಶೀರ್ಷಿಕೆಗೆ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು. ಇದೀಗ ಈ ಚಿತ್ರಕ್ಕೆ ಉತ್ತಮ ಕ್ಯಾಪ್ಷನ್ ನೀಡಿರುವ ಇಬ್ಬರ ಹೆಸರನ್ನು ಸೂಚಿಸಿ ಮತ್ತೆ ಟ್ವೀಟ್​ ಮಾಡಿದ್ದಾರೆ.

the-pic-anand-mahindra-tweeted-or-the-winning-captions
‘ಆನಂದ್’ ಮನ ಗೆದ್ದ ಮಂಕಿಗೆ ಶೀರ್ಷಿಕೆ ಕೊಟ್ಟು ಬಹುಮಾನ ಗೆದ್ದ ಇಬ್ಬರು
author img

By

Published : Oct 13, 2020, 6:59 PM IST

ನವದೆಹಲಿ: ಉದ್ಯಮಿ ಆನಂದ್ ಮಹೀಂದ್ರಾ ಅವರ ಟ್ವಿಟರ್​​​​ನಲ್ಲಿ ನಡೆಸುವ ಕ್ಯಾಪ್ಷನ್ (ಶೀರ್ಷಿಕೆ) ಕಾಂಪಿಟೇಷನ್ ಸಖತ್ ಫೇಮಸ್ ಆಗಿದೆ. ಆಗಾಗ ವಿಭಿನ್ನ ಫೋಟೋ ಹಾಕಿ ಉತ್ತಮ ಶೀರ್ಷಿಕೆ ನೀಡಿದವರಿಗೆ ಬಹುಮಾನ ಘೋಷಿಸುವ ಆನಂದ್ ಮಹಿಂದ್ರಾ ಅವರಿಗೆ ಟ್ವಿಟರ್​​​ನಲ್ಲಿ 80 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ.

ಕಳೆದ ವಾರದ ಹಿಂದೆ ಕೋತಿಯೊಂದು ಡಿಟಿಹೆಚ್​​​​​ ಸಂಪರ್ಕಿಸುವ ಛತ್ರಿಯ ಮೇಲೆ ಕುಳಿತಿರುವ ಫೋಟೋ ಟ್ವೀಟ್ ಮಾಡಿ ಹಿಂದಿ ಅಥವಾ ಇಂಗ್ಲಿಷ್​​​ನಲ್ಲಿ ಒಂದೊಳ್ಳೆ ಕ್ಯಾಪ್ಷನ್ ನೀಡುವಂತೆ ತಿಳಿಸಿದ್ದರು. ಅಲ್ಲದೇ ಉತ್ತಮ ಶೀರ್ಷಿಕೆಗೆ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು. ಇದೀಗ ಈ ಚಿತ್ರಕ್ಕೆ ಉತ್ತಮ ಕ್ಯಾಪ್ಷನ್ ನೀಡಿರುವ ಇಬ್ಬರ ಹೆಸರನ್ನು ಸೂಚಿಸಿ ಮತ್ತೆ ಟ್ವೀಟ್​ ಮಾಡಿದ್ದಾರೆ.

ಮೇವರಿಕ್ ಹಾಗೂ ದೀಪಕ್ ಎಂಬ ಟ್ವಿಟರ್​ ಅಕೌಂಟ್​ ಹೊಂದಿರುವ ಇಬ್ಬರ ಕ್ಯಾಪ್ಷನ್​ಗೆ ಬಹುಮಾನ ನೀಡುವುದಾಗಿ ಅವರು ಘೋಷಿಸಿದ್ದಾರೆ.

ಇದನ್ನೂ ಓದಿ: ಆನಂದ್ ಮನ ಗೆದ್ದ ಈ ಮಂಕಿ ಫೋಟೋಗೆ ಶೀರ್ಷಿಕೆ ಕೊಟ್ಟವರಿಗೆ ಸಿಗುತ್ತೆ ’ಮಹೀಂದ್ರ’ ಕಾರ್ ಗಿಫ್ಟ್

ಈ ನಡುವೆ ಆನಂದ್ ಮಹಿಂದ್ರಾ ಟ್ವೀಟ್ ಮಾಡಿದ್ದ ಕೋತಿಯ ಚಿತ್ರಕ್ಕೆ ಸುಮಾರು 88 ಸಾವಿರಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿ ತಮ್ಮದೇ ಆದ ಪರಿಕಲ್ಪನೆಯೊಂದಿಗೆ ಶೀರ್ಷಿಕೆ ನೀಡಿದ್ದರು. ಕೆಲವು ಪ್ರಸಿದ್ಧ ವ್ಯಕ್ತಿಗಳು ಸಹ ಅವರ ಪೋಸ್ಟ್​ಗೆ ಪ್ರತಿಕ್ರಿಯಿಸಿ ಶೀರ್ಷಿಕೆ ನೀಡಿದ್ದರು.

ಈ ಇಬ್ಬರು ಕೊಟ್ಟ ಶೀರ್ಷಿಕೆಗಳೇನು?

ಏಕ್​ ಬಂದರ್​​​​ ಟಿವಿ ಕೆ ಅಂದರ್​ ಎಂದು ಮೆವರಿಕ್​ ಟ್ವೀಟ್​ ಮಾಡಿದ್ದರೆ, ಇನ್ನೊಬ್ಬ ಡಿಟಿಎಚ್​ - ಡೈರೆಕ್ಟ್​ ಟು ಹನುಮಾಂಜಿ ಎಂದು ರೀ ಟ್ವೀಟ್​ ಮೂಲಕ ಉತ್ತರ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.